• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮಲೇಶ್ಯಾದ ಮಾಜಿ ಪ್ರಧಾನಿ, ಭ್ರಷ್ಟಾಚಾರ ಕೇಸಿನಲ್ಲಿ ತಪ್ಪಿತಸ್ಥ

|
Google Oneindia Kannada News

ಕೌಲಲಂಪುರ, ಜುಲೈ 28: ಮಲೇಶ್ಯಾದ ಮಾಜಿ ಪ್ರಧಾನಿ ನಜೀಬ್ ರಜಾಕ್ ಅವರು ಭ್ರಷ್ಟಾಚಾರ ಕೇಸಿನಲ್ಲಿ ತಪ್ಪಿತಸ್ಥ ಎಂದು ನ್ಯಾಯಾಲಯ ಘೋಷಿಸಿದೆ. ಏಳು ಭ್ರಷ್ಟಾಚಾರ ಪ್ರಕರಣಗಳಲ್ಲಿ ಐದರಲ್ಲಿ ದೋಷಿ ಎಂದು ತಿಳಿದು ಬಂದಿದೆ. ದೇಶದ ಬೊಕ್ಕಸದಿಂದ ಹಲವು ಬಿಲಿಯನ್ ಡಾಲರ್ಸ್ ದುರ್ಬಳಕೆ ಮಾಡಿರುವುದು ಸಾಬೀತಾಗಿದೆ.

   India and Nepal border dispute explained | Oneindia Kannada

   67 ವರ್ಷ ವಯಸ್ಸಿನ ನಜೀಬ್ ಅವರು 42 ಮಿಲಿಯನ್ ರಿಂಗಿಟ್ (9.8 ಮಿಲಿಯನ್ ಡಾಲರ್ ) ಮೊತ್ತವನ್ನು 1ಎಂಡಿಬಿಯ ಅಧೀನದ ಎಸ್ ಆರ್ ಸಿ ಇಂಟರ್ ನ್ಯಾಷನಲ್ ನಿಂದ ವರ್ಗಾವಣೆ ಮಾಡಿಕೊಂಡಿದ್ದಾರೆ ಎಂಬ ಆರೋಪದ ವಿರುದ್ಧ ಯಾವುದೇ ಸಾಕ್ಷ್ಯ ಸಿಕ್ಕಿಲ್ಲ, ಹೀಗಾಗಿ, ಆರೋಪ ಸಾಬೀತಾಗಿದೆ ಎಂದು ಜಡ್ಜ್ ಮೊಹಮ್ಮದ್ ನಜ್ಲಾನ್ ಘಜಾಲಿ ಹೇಳಿದ್ದಾರೆ. 10 ವರ್ಷ ಜೈಲು ಹಾಗೂ ಭಾರಿ ಮೊತ್ತದ ದಂಡವನ್ನು ನಜೀಬ್ ಎದುರಿಸುತ್ತಿದ್ದಾರೆ.

   ಮಲೇಶ್ಯಾದ ನೂತನ ಪ್ರಧಾನಿಯಾಗಿ ಮುಹಿದ್ದೀನ್ ಯಾಸಿನ್ ಮಲೇಶ್ಯಾದ ನೂತನ ಪ್ರಧಾನಿಯಾಗಿ ಮುಹಿದ್ದೀನ್ ಯಾಸಿನ್

   2011 ರಿಂದ 2017 ತನಕ ತೆರಿಗೆ ಪಾವತಿಸಿಲ್ಲ ಎಂದು ಹೇಳಿ 1.69 ರಿಂಗಿಟ್ ( 400 ಮಿಲಿಯನ್ ಡಾಲರ್ಸ್) ಪಾವತಿಸುವಂತೆ ಆರು ದಿನಗಳ ಹಿಂದೆ ಹೈಕೋರ್ಟ್ ಆದೇಶ ನೀಡಿದೆ. 2018ರಲ್ಲಿ ಅಧಿಕಾರ ಕಳೆದುಕೊಂಡ ನಜೀಬ್ ತಮ್ಮ ಪರಿಸ್ಥಿತಿಗೆ ರಾಜಕೀಯ ಗುರು ಮಹತೀರ್ ಮೊಹಮ್ಮದ್ ಕಾರಣ ಎಂದು ದೂಷಿಸಿದ್ದಾರೆ. ಮಹತೀರ್ ಕೂಡಾ ತಮ್ಮ ಸ್ಥಾನ ಕಳೆದುಕೊಂಡಿದ್ದು, ಮುಹ್ಯಿದ್ದೀನ್ ಯಾಸೀನ್ ಅಧಿಕಾರಕ್ಕೆ ಬಂದಿದ್ದಾರೆ.

   English summary
   Former Malaysian Prime Minister Najib Razak has been found guilty of cases linked to the alleged theft of billions of dollars from state fund 1MDB. becoming the first Malaysian leader to be found guilty of graft.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X