XXX ಸ್ಟಾರ್ ಜತೆ ಉತ್ತರಪ್ರದೇಶ ಸಿಎಂ 'ಯೋಗಿ' ಹೋಲಿಕೆ
ಗೋರಖ್ ಪುರ್ ದ ಸಂಸದ ಯೋಗಿ ಆದಿತ್ಯನಾಥ್ ಅವರನ್ನು ಉತ್ತರಪ್ರದೇಶದ ಮುಖ್ಯಮಂತ್ರಿ ಎಂದು ಘೋಷಿಸಿದ ಕ್ಷಣದಿಂದಲೇ ಯೋಗಿ ಆದಿತ್ಯನಾಥ್ ಹಾಗೂ ಹಾಲಿವುಡ್ ನಟ ವಿನ್ ಡೀಸೆಲ್ ಹೋಲಿಕೆಯ ಚಿತ್ರಗಳು ಹರಿದಾಡತೊಡಗಿವೆ.
ಬೆಂಗಳೂರು, ಮಾರ್ಚ್ 20: ಗೋರಖ್ ಪುರ್ ದ ಸಂಸದ ಯೋಗಿ ಆದಿತ್ಯನಾಥ್ ಅವರನ್ನು ಉತ್ತರಪ್ರದೇಶದ ಮುಖ್ಯಮಂತ್ರಿ ಎಂದು ಘೋಷಿಸಿದ ಕ್ಷಣದಿಂದಲೇ ಯೋಗಿ ಆದಿತ್ಯನಾಥ್ ಹಾಗೂ ಹಾಲಿವುಡ್ ನಟ ವಿನ್ ಡೀಸೆಲ್ ಹೋಲಿಕೆಯ ಚಿತ್ರಗಳು ಹರಿದಾಡತೊಡಗಿವೆ. ಇಬ್ಬರ ಮುಖದಲ್ಲಿರುವ ಸಾಮ್ಯತೆಯನ್ನು ಮುಂದಿಟ್ಟುಕೊಂಡು ಥರಾವರಿ ಜೋಕ್ ಗಳು ಓಡಾಡುತ್ತಿವೆ.
44 ವರ್ಷ ವಯಸ್ಸಿನ ನಾಥ ಪಂಥದ ಸನ್ಯಾಸಿ ಯೋಗಿ, ಸಂಸದ ಆದಿತ್ಯನಾಥ್ ಅವರು ರಾಜಕಾರಣಿಯಾಗಿ ಅನುಭವ ಹಾಗೂ ಯಶಸ್ಸುಗೊಳಿಸಿದ್ದಾರೆ. ಐದು ಬಾರಿ ಸಂಸದರಾಗಿ ಜನಪ್ರಿಯತೆ ಗಳಿಸಿದ್ದಾರೆ.
ವಿವಾದಾತ್ಮಕ ಹೇಳಿಕೆಗಳನ್ನು ನೀಡುವ ಮೂಲಕ ಅನೇಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಆದರೆ, ಸಿಎಂ ಆಗಿ ಅಧಿಕಾರ ವಹಿಸಿಕೊಂಡ ಬಳಿಕ, 'ಅವಹೇಳನಕಾರಿ, ದ್ವೇಷ ಭಾಷಣ, ಅನರ್ಥ ಹೇಳಿಕೆ ನೀಡಬೇಡಿ' ಎಂದು ತಮ್ಮ ಸಂಪುಟದ ಸದಸ್ಯರಿಗೆ ಸೂಚಿಸಿದ್ದಾರೆ.
ಆದರೆ, ರಾಜಕೀಯ, ಶೇಕಡವಾರು ಮತಗಳಿಕೆ, ಸಿಎಂ ಆಯ್ಕೆಯಾಗಿದ್ದು ಹೇಗೆ? ಮುಂದಿನ ರಾಜ್ಯಭಾರ ಹೇಗೆ ಮಾಡುತ್ತಾರೆ ಎಂಬ ಘನ ವಿಚಾರಗಳನ್ನು ಬದಿಗೊತ್ತಿ, ಯೋಗಿ ಅವರ ಬಗ್ಗೆ ಬಂದಿರುವ ತಿಳಿಹಾಸ್ಯದ ಟ್ವಿಟ್ಟರ್ ರಸಾಯನವನ್ನು ಇಲ್ಲಿ ಸವಿಯಿರಿ...

ಯೋಗಿ ಹಾಗೂ ವಿನ್ ಡೀಸೆಲ್ ಹೋಲಿಕೆ
ಉತ್ತರಪ್ರದೇಶದ ಗೋರಖ್ ಪುರದ ನಾಥ ಪಂಥದ ಸನ್ಯಾಸಿ, ಸಂಸದ ಯೋಗಿ ಆದಿತ್ಯನಾಥ್ ಹಾಗೂ XXX ಸರಣಿಯ ಆಕ್ಷನ್ ಹೀರೋ ವಿನ್ ಡೀಸೆಲ್ ಅವರ ಮುಖ ಚರ್ಯೆಯ ಹೋಲಿಕೆ ಈಗ ಚರ್ಚೆ ಹಾಗೂ ಹಾಸ್ಯದ ವಸ್ತುವಾಗಿದೆ.
|
ಇಬ್ಬರು ಹುಟ್ಟಿದಾಗಲೇ ಬೇರ್ಪಟ್ಟಿದ್ದಾರೆ
ಇಬ್ಬರು ಹುಟ್ಟಿದಾಗಲೇ ಬೇರ್ಪಟ್ಟಿದ್ದಾರೆ. ಯಾವ ಜಾತ್ರೆಯಲ್ಲಿ ಇಬ್ಬರು ದೂರ ದೂರ ಆದ್ರೋ ಗೊತ್ತಿಲ್ಲ. ಯೋಗಿ ಹಾಗೂ ವಿನ್ ಡೀಸೆಲ್ ಅಣ್ತಮ್ಮಂದಿರು.
|
ಯುಪಿಗೆ ಸಿಎಂ ಆದ ವಿನ್
ಯೋಗಿ ಆದಿತ್ಯನಾಥ್ ಅವರ ಹೋಲಿಕೆ ಇರುವ ವಿನ್ ಡೀಸೆಲ್ ಅವರು ಯುಪಿ ಸಿಎಂ ಆಗಿದ್ದಕ್ಕೆ ವಿಶ್
|
ಇತಿಹಾಸದೊಡನೆ ಬೆರೆತ ಹಾಸ್ಯ
ಭಾರತೀಯ ಇತಿಹಾಸದೊಡನೆ ಹಾಸ್ಯ ಬೆರೆತಿದ್ದು, ಗಾಂಧಿಯನ್ನು ಕೂಡಾ ಔರಂಗಜೇಬ್ ಕೊಂದಿದ್ದು, ತೈಮೂರು ಎಲ್ಲಾ ದಾಖಲೆ ನಾಶ ಮಾಡಿದ್ದಾನೆ.
|
ಯುಪಿ ಸಿಎಂ ಯಾರು?
ಉತ್ತರಪ್ರದೇಶ ಸಿಎಂ ಯಾರು ಎಂಬ ಪ್ರಶ್ನೆಗೆ ಅಲಿಯಾ ಭಟ್ ಥಟ್ ಅಂಥಾ ಹೇಳಿದ್ದು, ವಿನ್ ಡೀಸೆಲ್ ಹೆಸರು.
|
ಯುಪಿ ಸಿಎಂ ಗೆಲ್ಲಿಸಿದ ದೀಪಿಕಾ
ಯುಪಿ ಸಿಎಂ ಗೆಲುವಿನ ಹಿಂದಿನ ಶಕ್ತಿ ದೀಪಿಕಾ ಪಡುಕೋಣೆ. ವಿನ್ ಡೀಸೆಲ್ ಜತೆ ನಟಿಸಿದ್ದ ದೀಪಿಕಾಗೆ ಹೀಗೊಂದು ವಿಶ್
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications