Get Updates
Get notified of breaking news, exclusive insights, and must-see stories!

Today Gold Price: ಜನವರಿ 22ರ ಸುದಿನ ಚಿನ್ನ-ಬೆಳ್ಳಿ ಖರೀದಿಸುವವರು ಗಮನಿಸಿ, ನಗರವಾರು ದರದ ಪಟ್ಟಿ ಇಲ್ಲಿದೆ

ಬೆಂಗಳೂರು, ಜನವರಿ 22: ಭಗವಾನ್ ಶ್ರೀರಾಮ ಮಂದಿರದ ಲೋಕಾರ್ಪಣೆಯ ಸುದಿನ (ಜನವರಿ 22) ಬಂಗಾರ ಖರೀದಿಸುವವರಿಗೆ ನಿಮಗೆ ಸಿಹಿ ಸುದ್ದಿ ಇದೆ. ಅದೇನೆಂದರೆ ಕೆಲವು ದಿನಗಳಿಂದ ಏರಿಳಿತ ಕಂಡಿರುವ ಚಿನ್ನದ ದರದಲ್ಲಿ ಕೊಂಚ ಏರಿಕೆ ಆದರೆ, ಬೆಳ್ಳಿ ಬೆಲೆ ಇಳಿಕೆ ಆಗಿದೆ.

ಸುಮಾರು ಐದರೂವರೆ ದಶಕಗಳ ಕನಸು ಇಂದು ಈಡೇರುತ್ತಿದೆ. ಈ ದಿವಸ ಚಿನ್ನಖರೀದಿಸುವವರ ಸಂಖ್ಯೆ ಹೆಚ್ಚಿರುತ್ತದೆ ಎನ್ನಲಾಗಿದೆ. ಬೇಡಿಕೆ ಹೆಚ್ಚಿದ್ದರು ಚಿನ್ನದ ದರದಲ್ಲಿ ಭಾರೀ ಬದಲಾವಣೆ ಆಗಿಲ್ಲ. ತುಸು ಏರಿಕೆ ಆಗಿದೆ. ಇಂದು ಚಿನ್ನ ಖರೀದಿಸಿ ಈ ದಿನವನ್ನು ಸ್ಮರಣೀಯವಾಗಿಸಿಕೊಳ್ಳಬಹುದು. ಹಾಗಾದರೆ ದೇಶದಲ್ಲಿ, ವಿವಿಧ ನಗರಗಳಲ್ಲಿ, ಕರ್ನಾಟಕದಲ್ಲಿ ಚಿನ್ನದ ದರ ಎಷ್ಟಿದೆ? ಎಂಬ ಮಾಹಿತಿ ಇಲ್ಲಿ ತಿಳಿಯಿರಿ.

Today January 22nd Gold Rate Little Hike, Silver Rate Reduce, Check City Wise Price List

ಇಂದು ಜನವರಿ 22ರಂದು ದೇಶದಲ್ಲಿ 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ 57,800 ರೂಪಾಯಿ ಇದ್ದರೆ, 24 ಕ್ಯಾರಟ್​ನ ಅಪರಂಜಿ ಚಿನ್ನದ ದರ 63,050 ರೂಪಾಯಿಯಷ್ಟಿದೆ. 100 ಗ್ರಾಂ ಬೆಳ್ಳಿಯ ದರ ಇಂದು 7,550 ರೂಪಾಯಿ ಇದೆ. ಇನ್ನೂ ಬೆಂಗಳೂರಿನಲ್ಲಿ 10 ಗ್ರಾಂ ಚಿನ್ನದ 57,800 ರೂಪಾಯಿ ಇದ್ದರೆ, ಬೆಳ್ಳಿ ದರ 100 ಗ್ರಾಂ 7,300 ರೂಪಾಯಿಗೆ ಖರೀದಿಸಬಹುದಾಗಿದೆ.

ವಿವಿಧ ನಗರಗಳ 22 ಕ್ಯಾರಟ್ ಚಿನ್ನದ (10 ಗ್ರಾಂ) ದರ

  • ಬೆಂಗಳೂರು - 57,800 ರೂಪಾಯಿ
  • ಕೋಲ್ಕತಾ - 57,800 ರೂಪಾಯಿ
  • ಕೇರಳ - 57,800 ರೂಪಾಯಿ
  • ಅಹ್ಮದಾಬಾದ್ - 57,850 ರೂಪಾಯಿ
  • ಚೆನ್ನೈ - 58,250 ರೂಪಾಯಿ
  • ಲಕ್ನೋ - 57,950 ರೂಪಾಯಿ
  • ಭುವನೇಶ್ವರ್ - 57,800 ರೂಪಾಯಿ
  • ಮುಂಬೈ - 57,800 ರೂಪಾಯಿ
  • ದೆಹಲಿ - 57,950 ರೂಪಾಯಿ
  • ಜೈಪುರ್ - 57,950 ರೂಪಾಯಿ
Today January 22nd Gold Rate Little Hike, Silver Rate Reduce, Check City Wise Price List

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ (10 ಗ್ರಾಂ) ದರ ಎಷ್ಟಿದೆ?

  • ದುಬೈ - 51,479 ರೂಪಾಯಿ
  • ಮಲೇಷ್ಯಾ - 53,365 ರೂಪಾಯಿ
  • ಸೌದಿ ಅರೇಬಿಯಾ - 52,518 ರೂಪಾಯಿ
  • ಓಮನ್ - 53,973 ರೂಪಾಯಿ
  • ಕುವೇತ್ - 53,189 ರೂಪಾಯಿ
  • ಅಮೆರಿಕ - 51,530 ರೂಪಾಯಿ
  • ಸಿಂಗಾಪುರ - 52,375 ರೂಪಾಯಿ
  • ಕತಾರ್ - 53,919 ರೂಪಾಯಿ

ವಿವಿಧ ನಗರಗಳ 100 ಗ್ರಾಂ ಬೆಳ್ಳಿ ದರ ಪಟ್ಟಿ

  • ಬೆಂಗಳೂರು - 7,300 ರೂಪಾಯಿ
  • ಚೆನ್ನೈ - 7,700 ರೂಪಾಯಿ
  • ಮುಂಬೈ - 7,550 ರೂಪಾಯಿ
  • ದೆಹಲಿ - 7,550 ರೂಪಾಯಿ
  • ಕೋಲ್ಕತಾ - 7,550 ರೂಪಾಯಿ
  • ಕೇರಳ - 7,700 ರೂಪಾಯಿ
  • ಅಹ್ಮದಾಬಾದ್ - 7,550 ರೂಪಾಯಿ
  • ಜೈಪುರ್ - 7,550 ರೂಪಾಯಿ
  • ಲಕ್ನೋ - 7,550 ರೂಪಾಯಿ
  • ಭುವನೇಶ್ವರ್ - 7,700 ರೂಪಾಯಿ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+