ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಮ್ ಕಾರ್ಡ್‌ ಜೊತೆ ಆಧಾರ್ ಜೋಡಣೆ ಕಡ್ಡಾಯ

By ವಿಕಾಸ್ ನಂಜಪ್ಪ
|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 10 : ಆಧಾರ್ ಜೊತೆ ನಿಮ್ಮ ಸಿಮ್ ಕಾರ್ಡ್ ಜೋಡಣೆಯಾಗದಿದ್ದರೆ ಸಿಮ್ ಕಾರ್ಡ್ ರದ್ದಾಗಲಿದೆ. 2018ರ ಫೆಬ್ರವರಿಯೊಳಗೆ ಆಧಾರ್ ಜೊತೆ ಸಿಮ್ ಕಾರ್ಡ್ ಜೋಡಣೆ ಮಾಡುವುದು ಕಡ್ಡಾಯ ಎಂದು ಕೇಂದ್ರ ಸರ್ಕಾರ ಹೇಳಿದೆ.

ಆನ್ ಲೈನ್ ನಲ್ಲಿ ಪ್ಯಾನ್​ಗೆ ಆಧಾರ್ ಜೋಡಿಸುವುದು ಹೇಗೆ?ಆನ್ ಲೈನ್ ನಲ್ಲಿ ಪ್ಯಾನ್​ಗೆ ಆಧಾರ್ ಜೋಡಿಸುವುದು ಹೇಗೆ?

ಸುಪ್ರೀಂಕೋರ್ಟ್ 2017ರಲ್ಲಿ ನೀಡಿದ ಆದೇಶದಂತೆ ಮೊಬೈಲ್ ನಂಬರ್ ಜೊತೆ ಆಧಾರ್ ನಂಬರ್ ಜೋಡಣೆ ಮಾಡುವುದು ಕಡ್ಡಾಯವಾಗಿದೆ. ಎಲ್ಲಾ ಮೊಬೈಲ್ ನಂಬರ್ ಗಳನ್ನು ಪರಿಶೀಲನೆ ಮಾಡಬೇಕಾಗಿದ್ದು, 2018ರ ಫೆಬ್ರವರಿಯೊಳಗೆ ಲಿಂಕ್ ಮಾಡುವುದು ಕಡ್ಡಾಯವಾಗಿದೆ.

SIM card to be deactivated if not linked with Aadhaar

ಆಧಾರ್ ಮತ್ತು ಸಿಮ್ ಕಾರ್ಡ್ ಜೋಡಣೆಯಾದರೆ ಅಪರಾಧಿಗಳು, ಉಗ್ರರು, ವಂಚನೆ ಮಾಡುವವರು ನಕಲಿ ಸಿಮ್ ಕಾರ್ಡ್ ಖರೀದಿ ಮಾಡುವುದಕ್ಕೆ ತಡೆ ಬೀಳಲಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ನಂಬರ್ ಜೋಡಣೆ ಮಾಡದರೆ ಚಂದಾರರ ವಿವರ ಟೆಲಿಕಾಂ ಕಂಪನಿಗಳ ಕೈ ಸೇರಲಿದೆ.

ನೆನಪಿಡಿ, ಈ 10 ವ್ಯವಹಾರಗಳಿಗೆ ಆಧಾರ್ ಕಡ್ಡಾಯನೆನಪಿಡಿ, ಈ 10 ವ್ಯವಹಾರಗಳಿಗೆ ಆಧಾರ್ ಕಡ್ಡಾಯ

ಲೋಕನೀತಿ ಫೌಂಡೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ನೀಡಿದ್ದ ಆದೇಶದ ಅನ್ವಯ ಸಿಮ್ ಮತ್ತು ಆಧಾರ್ ಜೋಡಣೆ ಮಾಡಬೇಕಾಗಿದೆ. ಆಧಾರ್ ಲಿಂಕ್ ಮಾಡದಿದ್ದರೆ 2018ರ ಫೆಬ್ರವರಿ ಬಳಿಕ ಸಿಮ್ ಕಾರ್ಡ್ ರದ್ದಾಗಲಿದೆ.

English summary
If your SIM cards are not linked to Aadhaar, it would be deactivated. The Centre has made it clear that all SIM cards must be linked with Aadhaar by February 2018. The Centre said in a notice that Aadhaar mobile linkage was being done as per orders passed by the Supreme Court in February 2017 while hearing the Lokniti foundation case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X