ಬಿಜೆಪಿಗೆ ಸೆಡ್ಡು, ಗುಜರಾತಿನಲ್ಲಿ ಶಿವಸೇನಾ ಸ್ವತಂತ್ರವಾಗಿ ಸ್ಪರ್ಧೆ!
ಬೆಂಗಳೂರು,
ನವೆಂಬರ್ 09: ಗುಜರಾತಿನಲ್ಲಿ ಇದೇ ಮೊದಲ ಬಾರಿಗೆ ಶಿವಸೇನಾ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಮುಂದಾಗಿದೆ. ಅದು ಕೂಡಾ ಸ್ವತಂತ್ರವಾಗಿ ಸ್ಪರ್ಧಿಸುವ ಯೋಚನೆ ಮಾಡಿದೆ. ಮಹಾರಾಷ್ಟ್ರದಲ್ಲಿ ಬಿಜೆಪಿ ಜತೆ ವಾಕ್ಸಮರ ಮುಂದುವರೆಸಿರುವ ಶಿವಸೇನಾ, 40 ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ನಿಲ್ಲಿಸಲಿದೆ. id="toptextpromo"> id='are-slot-1' class='oiad oi-axt oiadv'>id='top-searched-articles'>
ಗುಜರಾತಿನ
ದಕ್ಷಿಣ ಹಾಗೂ ಪಶ್ಚಿಮ ಭಾಗದಲ್ಲಿ ಹೆಚ್ಚಾಗಿರುವ ಮರಾಠಿ ಭಾಷಿಗರನ್ನು ಓಲೈಸಿ,ಮತಗಳನ್ನಾಗಿ ಪರಿವರ್ತಿಸಿ ಗೆಲುವಿನ ನಗೆ ಬೀರಲು ಶಿವಸೇನಾ ಮುಂದಾಗಿದೆ. ಇದಲ್ಲದೆ, ಹಿಂದೂ ಪರವಿರುವ ಪ್ರದೇಶಗಳನ್ನು ಶಿವಸೇನಾ ತನ್ನ ಗುರಿಯನ್ನಾಗಿಸಿಕೊಂಡಿದೆ.











Click it and Unblock the Notifications