ಬೆಟ್ಟಿಂಗ್ ಬಜಾರ್ ಭವಿಷ್ಯ : ಮ್ಯಾಜಿಕ್ ನಂಬರ್ ದಾಟಲಿದೆ ಬಿಜೆಪಿ

ನವದೆಹಲಿ, ಮಾರ್ಚ್ 18 : 2019ರ ಲೋಕಸಭೆ ಚುನಾವಣೆಗಾಗಿ ವಿವಿಧ ಸಂಸ್ಥೆಗಳು ಸಮೀಕ್ಷೆಗಳು, ಜನಾಭಿಪ್ರಾಯಗಳನ್ನು ಸಂಗ್ರಹಿಸಿ ನೀಡುತ್ತಿವೆ. ಈ ನಡುವೆ ಚುನಾವಣೆ ಸಂದರ್ಭದಲ್ಲಿ ಬೆಟ್ಟಿಂಗ್ ಬಜಾರಿನಲ್ಲಿ ಯಾರ ಅಲೆ ಇದೆ ಎಂಬುದರ ಮೊದಲ ವರದಿ ಇಲ್ಲಿದೆ.

ಹೆಚ್ಚಾಗಿ ಹಿಂದಿ ಭಾಷಿಕ ರಾಜ್ಯಗಳ ಬೆಟ್ಟಿಂಗ್ ಪ್ರಭಾವ ಹೆಚ್ಚಾಗಿದ್ದು,ರಾಜಸ್ಥಾನದ ಬೆಟ್ಟಿಂಗ್ ಬಜಾರಿನಿಂದ ಬಂದ ಮಾಹಿತಿಯಂತೆ ಭಾರತೀಯ ಜನತಾ ಪಕ್ಷಕ್ಕೆ 250 ಸ್ಥಾನಗಳು ಲಭಿಸಲಿವೆ.

ಒಟ್ಟಾರೆ, ಬಿಜೆಪಿ ನೇತೃತ್ವದ ಎನ್ಡಿಎಗೆ 300ರಿಂದ 310 ಸ್ಥಾನಗಳು ಸುಲಭವಾಗಿ ಲಭಿಸಲಿವ್ವೆ. ರಾಜಸ್ಥಾನದಲ್ಲಿ 25 ಸ್ಥಾನಗಳ ಪೈಕಿ ಬಿಜೆಪಿಗೆ 18 ರಿಂದ 20 ಸ್ಥಾನಗಳು ಸಿಗಲಿವೆ ಎಂದು ಬೆಟ್ಟಿಂಗ್ ಮಾರುಕಟ್ಟೆಯಿಂದ ಸುದ್ದಿ ಬಂದಿದೆ.

Satta bazaar predicts 250 seats for BJP in LS polls

ಬಾಲಕೋಟ್ ವೈಮಾನಿಕ ದಾಳಿಯಿಂದ ಬಿಜೆಪಿಗೆ ಲಾಭವಾಗಲಿದೆ. ಪ್ರಧಾನಿ ಹುದ್ದೆಗೆ ನರೇಂದ್ರ ಮೋದಿ ಅವರೇ ಸೂಕ್ತ ಎಂಬ ಅಭಿಪ್ರಾಯಪಟ್ಟಿದ್ದಾರೆ.

ಬಾಲಕೋಟ್ ದಾಳಿಗೂ ಮುನ್ನ ಬೆಟ್ಟಿಂಗ್ ಮಾರುಕಟ್ಟೆಯಿಂದ ಎನ್ಡಿಎಗೆ 280 ಸ್ಥಾನಗಳು ಸಿಗಲಿವೆ ಎಂದು ನಿರೀಕ್ಷಿಸಲಾಗಿತ್ತು. ಬಿಜೆಪಿಗೆ 200 ಸ್ಥಾನಗಳು ಮಾತ್ರ ಎನ್ನಲಾಗಿತ್ತು.

ಇದೇ ವೇಳೆ ಕಾಂಗ್ರೆಸ್ಸಿಗೆ 72 ರಿಂದ 74 ಸ್ಥಾನಗಳು ಸಿಗುವ ಸಾಧ್ಯತೆಯಿದೆ. ಬಾಲಕೋಟ್ ದಾಳಿಗೂ ಮುನ್ನ ಕಾಂಗ್ರೆಸ್ 100 ಸ್ಥಾನ ಗೆಲ್ಲುವ ನಿರೀಕ್ಷೆ ಹೊಂದಲಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+