Get Updates
Get notified of breaking news, exclusive insights, and must-see stories!

ದಶಮಿ ದಿನ ದುರಂತ: ರೈಲು ಅಪಘಾತದ ಸಾವಿನ ಸಂಖ್ಯೆ ನೂರಾರು?

Recommended Video

      ದಶಮಿ ದಿನ ದುರಂತ: ರೈಲು ಅಪಘಾತದ ಸಾವಿನ ಸಂಖ್ಯೆ ನೂರಾರು? | Oneindia Kananda

      ಅಮೃತ್ ಸರ್, ಅಕ್ಟೋಬರ್ 19: ಅಮೃತಸರದ ಚೌರಾ ಬಜಾರ್ ಬಳಿ ರೈಲು ಹರಿದು ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟವರ ರಕ್ಕೂ ಅಧಿಕವಾಗುವ ಸಾಧ್ಯತೆ ಕಂಡು ಬಂದಿದೆ. ಪ್ರಾಥಮಿಕ ವರದಿಯಂತೆ ಐವತ್ತಕ್ಕೂ ಹೆಚ್ಚು ಜನರು ಮೃತಪಟ್ಟಿರುವುದು ಖಚಿತವಾಗಿದೆ.

      ವಿಜಯ ದಶಮಿ ಅಂಗವಾಗಿ ರೈಲು ಹಳಿ ಬಳಿ ರಾವಣನ ಪ್ರತಿಕೃತಿ ದಹಿಸುತ್ತಿದ್ದ ವೇಳೆ ಎರಡು ಬದಿಯಿಂದ ರೈಲು ಬಂದಿದ್ದರಿಂದ ಕಂಗಾಲಾದ ಜನರು ದಿಕ್ಕು ಕಾಣದೆ ರೈಲಿಗೆ ಬಲಿಯಾಗಿದ್ದಾರೆ.

      Punjab: Several feared dead as a train runs into burning Ravan effigy near Amritsar

      ದಸರಾ ಹಬ್ಬದ ಕೊನೆದಿನವಾದ ಶುಕ್ರವಾರ(ಅಕ್ಟೋಬರ್ 19)ದಂದು ದಶಕಂಠ ರಾವಣನ ಪ್ರತಿಕೃತಿ ದಹಿಸುವುದು ದೇಶದ ಅನೇಕ ಕಡೆಗಳಲ್ಲಿ ರೂಢಿಯಲ್ಲಿದೆ.

      ರಾವಣನ ಪ್ರತಿಕೃತಿ ದಹಿಸುತ್ತಿದ್ದ ವೇಳೆ ಪಟಾಕಿ ಸಿಡಿಸಲಾಗಿದ್ದು, ಪಟಾಕಿ ಸದ್ದು ಹೆಚ್ಚಾಗಿದ್ದರಿಂದ ರೈಲು ಬಂದಿದ್ದು ಕೇಳಿಸಿರಲಿಲ್ಲ. ರೈಲ್ವೆ ಹಳಿ ಮೇಲೆ ನಿಂತು ರಾವಣ ದಹಿಸುವುದನ್ನು ನೋಡುತ್ತಿದ್ದವರು ತಮ್ಮ ಸಾವನ್ನು ಆಹ್ವಾನಿಸಿಕೊಂಡಿದ್ದಾರೆ.

      ಪಠಾಣ್​ಕೋರ್ಟ್-ಅಮೃತಸರ ನಡುವಿನ ರೈಲು ಮಾರ್ಗದಲ್ಲಿ ಈ ಘಟನೆ ನಡೆದಿದ್ದು, ಸಾವಿನ ಸಂಖ್ಯೆ 100ಕ್ಕೂ ಅಧಿಕವಾಗಲಿದೆ. ಸರಿ ಸುಮಾರು 500-700 ಮಂದಿ ಹಳಿಗಳ ಮೇಲೆ ನಿಂತು ರಾವಣ ದಹನ ಕಾರ್ಯಕ್ರಮವನ್ನು ವೀಕ್ಷಿಸುತ್ತಿದ್ದರು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+