ಅಮೃತಸರ ರೈಲು ದುರಂತ: ಸೆಲ್ಫಿ ಕ್ಲಿಕ್ಕಿಸುತ್ತಿದ್ದವರ ಮೇಲೆ ಹರಿದ ರೈಲು!

Recommended Video

      ಅಮೃತಸರ ರೈಲು ದುರಂತ: ಸೆಲ್ಫಿ ಕ್ಲಿಕ್ಕಿಸುತ್ತಿದ್ದವರ ಮೇಲೆ ಹರಿದ ರೈಲು! | Oneindia Kannada

      ಅಮೃತಸರ, ಅಕ್ಟೋಬರ್ 20: ರಾವಣನ ಪ್ರತಿಕೃತಿಯನ್ನು ದಹಿಸಿ, ದಸರಾವನ್ನು ಸಂಭ್ರಮಿಸುತ್ತಿದ್ದ ಜನರ ಮೇಲೆ ಯಮರಾಯನಂತೆ ರೈಲೊಂದು ಎರಗಿತ್ತು... ನೋಡುನೋಡುತ್ತಿದ್ದಂತೆಯೇ ದಸರಾ ಸಂಭ್ರಮಕ್ಕೆ ಘೋರ ದುರಂತದ ಸೂತಕದ ಛಾಯೆ ಆವರಿಸಿತ್ತು.

      61 ಜನ ಮೃತರಾದರೆ, 70ಕ್ಕೂ ಹೆಚ್ಚು ಜನ ಗಾಯಗೊಂಡರು. ರೈಲು ಬರುತ್ತಿದ್ದ ಸಂದರ್ಭದಲ್ಲಿ ಹಲವರು ಹಳಿಯ ಮೇಲೆ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ್ದರು. ಪಟಾಕಿ ಸದ್ದಿನ ನಡುವೆ ರೈಲು ಬಂದಿದ್ದೇ ತಿಳಿಯದೆ 50 ಕ್ಕೂ ಹೆಚ್ಚು ಜನ ಮೃತರಾದರು. ಈ ಘೋರ ದುರಂತದ ವಿಡಿಯೋ ಸಹ ಸೆರೆಯಾಗಿದೆ.

      Punjab: Amritsar train accident: people were clicking selfies

      ಅಮೃತಸರ ನಿಲ್ದಾಣದ ಬಳಿಯ ಮನಾವಾಲಾ ಮತ್ತು ಫೆರೋಜ್ಪುರ ನಿಲ್ದಾಣದ ನಡುವಲ್ಲಿ ನಡೆದ ಈ ಘಟನೆ ಇತ್ತೀಚಿನ ದಿನಗಳಲ್ಲಿ ನಡೆದ ಮಹಾದುರಂತ ಎನ್ನಿಸಿದೆ.

      ರೈಲ್ವೇ ದುರಂತಕ್ಕೆ ವಿಷಾದ ವ್ಯಕ್ತಪಡಿಸಿದ ಪ್ರಧಾನಿ ನರೇಂದ್ರ ಮೋದಿ, ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂ. ಮತ್ತು ಗಾಯಗೊಂಡವರಿಗೆ 50,000 ರೂ. ಪರಿಹಾರ ಘೋಷಿಸಿದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+