ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದ ಯಾವ ನಗರದಲ್ಲಿ ಪೆಟ್ರೋಲ್ ದರ ಎಷ್ಟಿದೆ?

By Madhusoodhan
|
Google Oneindia Kannada News

ನವದೆಹಲಿ, ಆಗಸ್ಟ್. 17: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ನಿರಂತರವಾಗಿ ಇಳಿಕೆಯಾಗುತ್ತಿದೆ. ಅದಕ್ಕೆ ಅನುಗುಣವಾಗಿ ಭಾರತೀಯ ಮಾರುಕಟ್ಟೆಯಲ್ಲೂ ತೈಲ ದರ ಇಳಿಕೆ ಮಾಡಲಾಗುತ್ತಿದೆ. ಮೊನ್ನೆ ತಾನೇ ಪೆಟ್ರೋಲ್ ದರದಲ್ಲಿ ಒಂದು ರು. ಇಳಿಕೆ ಮಾಡಲಾಗಿದೆ.

ಆದರೆ ಭಾರತದ ಒಳಗೆ ಮಹಾನಗರಗಳಲ್ಲಿ ತೈಲ ದರ ಬೇರೆ ಬೇರೆಯಾಗಿದೆ. ದೆಹಲಿಗೆ ಹೋಲಿಕೆ ಮಾಡಿದರೆ ಬೆಂಗಳೂರಿನಲ್ಲಿ ಬೇರೆ ಬೆಲೆ. ಹಾಗಾದರೆ ಭಾರತದ ಯಾವ ನಗರಗಳಲ್ಲಿ ಸದ್ಯ ಯಾವ ದರ ಚಾಲ್ತಿಯಲ್ಲಿದೆ ಎಂಬುದರ ಮೇಲೆ ಒಂದು ನೋಟ ಇಲ್ಲಿದೆ.[ತೈಲ ಬೆಲೆ ನಿರಂತರ ಇಳಿಕೆಗೆ ನಿಜವಾದ ಕಾರಣವೇನು?]

ದೇಶದಲ್ಲಿಯೇ ಡೆಹರಾಡೂನ್ ನಾಗರಿಕರು ಪೆಟ್ರೋಲ್ ಗೆ ಅತಿ ಹೆಚ್ಚಿನ ಬೆಲೆ ತೆರಬೇಕಾಗಿದೆ. ಲೀಟರ್ ಪೆಟ್ರೋಲ್ ಗೆ ಡೆಹರಾಡೂನ್ ನಲ್ಲಿ 65.95 ರು. ನೀಡಬೇಕಿದೆ. ಇನನ್ನು ಪಣಜಿಯಲ್ಲಿ ಕಡಿಮೆ ಅಂದರೆ 54.73 ರು. ನೀಡಬೇಕು. ಎಲ್ಲದಕ್ಕಿಂತ ಕಡಿಮೆ ಪೋರ್ಟ್ ಬ್ಲೇರ್ ನಲ್ಲಿ 53.05 ರು. ಲೀಟರ್ ಪೆಟ್ರೋಲ್ ಗೆ ನೀಡಿದರೆ ಸಾಕು.

ಹೆಚ್ಚಿಗೆ ನೀಡುತ್ತಿರುವವರ ಪಟ್ಟಿ

ಹೆಚ್ಚಿಗೆ ನೀಡುತ್ತಿರುವವರ ಪಟ್ಟಿ

ಡೆಹರಾಡೂನ್ (65.95 ರು.) ಭೋಪಾಲ್(65.93), ಶ್ರೀನಗರ(65.18), ಜಲಂಧರ್ (65.04)

ಮುಂಬೈ, ಬೆಂಗಳೂರಲ್ಲಿ ಎಷ್ಟಿದೆ?

ಮುಂಬೈ, ಬೆಂಗಳೂರಲ್ಲಿ ಎಷ್ಟಿದೆ?

ಮುಂಬೈ(65.04), ಬೆಂಗಳೂರು(64.51) ಲಕ್ನೋ(64.37) ಹೈದರಾಬಾದ್(64.25)

ಕೋಲ್ಕತಾ ಮಹಾನಗರ

ಕೋಲ್ಕತಾ ಮಹಾನಗರ

ಕೋಲ್ಕತಾ( 64.18), ತ್ರಿವೇಂದ್ರಮ್(63.99) ಗ್ಯಾಂಗ್ ಟಕ್ (63.33) , ರಾಂಚಿ(63.26) ಪಾಟ್ನಾ(62.78).

ಜಮ್ಮು ಕಾಶ್ಮೀರ

ಜಮ್ಮು ಕಾಶ್ಮೀರ

ಜಮ್ಮು(62.46), ಗಾಂಧಿನಗರ(61.87)ಶಿಮ್ಲಾ(61.19), ಭುವನೇಶ್ವರ(60.24)

ರಾಜಧಾನಿ ದೆಹಲಿ

ರಾಜಧಾನಿ ದೆಹಲಿ

ದೆಹಲಿ(60.09), ಚೆನ್ನೈ(59.65), ಇಂಫಾಲ್(58.29), ಪಾಂಡೀಚೆರಿ(56.70)

ಅತಿ ಕಡಿಮೆ

ಅತಿ ಕಡಿಮೆ

ಅಗರ್ತಲಾ(55.69), ಪಣಜಿ(54.73), ಪೋರ್ಟ್ ಬ್ಲೇರ್ ನಲ್ಲಿ ಲೀಟರ್ ಪೆಟ್ರೋಲ್ ಗೆ 53.05 ರು. ನೀಡಿದರೆ ಸಾಕು.

English summary
Petrol will now cost Rs 60.09 a litre in Delhi from midnight as compared to Rs 61.09 a litre currently. The price of diesel will cost Rs 50.27 per litre as against Rs 52.27. Here is the chart of the new price in major Indian cities.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X