ಪಾಕಿಗಳಿಂದ ದೆಹಲಿ ವಿವಿ, ಐಐಟಿ ವೆಬ್​​ಸೈಟ್ ಹ್ಯಾಕ್

ನವದೆಹಲಿ, ಏಪ್ರಿಲ್ 25 : ಪಾಕಿಸ್ತಾನದ ಗುಂಪೊಂದು ದೆಹಲಿಯ ಐಐಟಿ ಮತ್ತು ದೆಹಲಿ ವಿಶ್ವವಿದ್ಯಾಲಯದ ವೆಬ್​ ಸೈಟ್ ನ್ನು ಹ್ಯಾಕ್ ಮಾಡಿದೆ.

ಕಾಶ್ಮೀರದಲ್ಲಿ ನಡೆದ ಗಲಭೆಗಳ ಮಾಹಿತಿಗಳನ್ನು ವೆಬ್​ ​ಸೈಟ್ ​​ನಲ್ಲಿ ಅಪ್​​ಲೋಡ್ ಮಾಡಲಾಗಿದೆ. ಭಾರತೀಯ ಸೈನಿಕರು ಕಾಶ್ಮೀರದಲ್ಲಿ ನಡೆಸಿರುವ ದೌರ್ಜನ್ಯಗಳನ್ನು ಅಪ್​ ಲೋಡ್ ಮಾಡಿದ್ದಾರೆ.

‘Pakistan’ group hacks IIT Delhi, DU websites, posts about Kashmir violence

ಪಾಕಿಸ್ತಾನದ ಹ್ಯಾಕ್ಸೋರ್​ ಕ್ರ್ಯೂ ಪಿಎಚ್​​ಸಿ ಗುಂಪು ಹ್ಯಾಕ್ ಮಾಡಿರುವ ಹೊಣೆ ಹೊತ್ತಿದೆ. ತಮ್ಮ ಫೇಸ್ ​​ ಬುಕ್​ನ ಸ್ಕ್ರೀನ್ ಶಾಟ್ ​​ಗಳನ್ನು ತೆಗೆದು ದೆಹಲಿ ವಿವಿ ಮತ್ತು ದೆಹಲಿ ಐಐಟಿ ವೆಬ್ ​ಸೈಟ್ ​​ನಲ್ಲಿ ಅಪ್ ಲೋಡ್ ಕೂಡ ಮಾಡಿದೆ.

ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯ, ವಾರಾಣಸಿಯ ಐಐಟಿ ಸೇರಿದಂತೆ ಅನೇಕ ವೆಬ್​​ ಸೈಟ್ ​ಗಳನ್ನು ಹ್ಯಾಕ್ ಮಾಡಿರುವುದಾಗಿ ಹೇಳಿಕೊಂಡಿದ್ದಾರೆ. ಆದರೆ, ಈ ಕುರಿತು ತಮಗೆ ಯಾವುದೇ ಮಾಹಿತಿ ಇಲ್ಲ ಎಂದು ದೆಹಲಿ ಪೊಲೀಸರು ಹೇಳಿಕೆ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+