• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

7 ದಿನಗಳಲ್ಲಿ 6000 ಕಿ.ಮೀ ಕ್ರಮಿಸಿದ ಈತ ಅಸಾಮಾನ್ಯ!

|

ಎಲ್ಲರಂತೆ ಗೂಡು ಕಟ್ಟುವ ಅಭ್ಯಾಸವಂತೂ ಇಲ್ಲ, ಅವರಿವರ ಮನೆಯಲ್ಲಿ ಹೊಟ್ಟೆಹೊರೆಯುವುದು ರೂಢಿಗತವಾಗಿ ಬಂದಿದೆ.

ಅದು ಈ ಸೀಸನ್ ನಲ್ಲಿ ಅಲೆಮಾರಿಯಂತೆ ಸುತ್ತುವ ಮಹಾ ವಲಸಿಗರಿಗೆ ಪೈಪೋಟಿ ನೀಡಬಲ್ಲವನು ಈತ. ಇವನೇ ಒನೊನ್ ಕೋಗಿಲೆ.

ಏಪ್ರಿಲ್ 29ಕ್ಕೆ ಕೀನ್ಯಾದಲ್ಲಿ ತನ್ನ ಪ್ರಯಾಣ ಆರಂಭಿಸಿದ ಇವನು ಕಳೆದೆರಡು ದಿನಗಳ ಹಿಂದೆ ಮಧ್ಯಪ್ರದೇಶದಲ್ಲಿ ಕಾಣಿಸಿಕೊಂಡಿದ್ದಾನೆ.

ಒಂದು ವಾರದಲ್ಲಿ 6300 ಕಿ.ಮೀ ಕ್ರಮಿಸಿರುವ ಈತ ಅರೇಬಿಯನ್ ಸಮುದ್ರ ದಾಟಿ ಬಂದು ಕಾಡು ಮೇಡುಗಳಲ್ಲಿ ಆಹಾರ ಅರಸುತ್ತಾ, ವಲಸೆ ವಿಹಾರ ಮುಂದುವರೆಸುತ್ತಾ 600 ಕಿ. ಮೀ ಹಾರಾಟ ನಡೆಸಿದ್ದಾನೆ.

ಇದಾದ ಬಳಿಕ ಒನೊನ್ ಬಯಾನ್ ಗಂಡು ಕೋಗಿಲೆ ವಾಯುವ್ಯ ಕೋಲ್ಕತ್ತಾದಲ್ಲಿ ಕಾಣಿಸಿಕೊಂಡಿದೆ. ನಂತರ ಅಲ್ಲಿಂದ ಬಾಂಗ್ಲಾದೇಶಕ್ಕೆ ತೆರಳಿದ್ದಾನೆ. ಹೀಗೆ ತನ್ನ ಪ್ರಯಾಣ ಮುಂದುವರೆಸಿದ್ದಾನೆ. ಈ ವಲಸೆ ಹಕ್ಕಿ ಮಹಾ ಹಾರಾಟ, ಪ್ರಯಾಣ ಹೀಗೆ ಇನ್ನೂ ಮುಂದುವರೆದಿದೆ ಎಂದು ಭಾರತೀಯ ಅರಣ್ಯ ಇಲಾಖೆಯ ಅಧಿಕಾರಿ ಪರ್ವೀಣ್ ಕಾಸ್ವಾನ್ ಟ್ವೀಟ್ ಮಾಡಿದ್ದಾರೆ.

ಒನೊನ್ ಬಯಾನ್- ಕಪ್ಪುಬಾಲದ ಕೋಗಿಲೆ(common Cuckoo)ಈಗ ಕಂಡು ಬಂದಿರುವುದು

ಗಂಡು ಹಕ್ಕಿಯಾಗಿದೆ. ಚಿತ್ರ ಕೃಪೆ: ಹಕ್ಕಿಪುಕ್ಕ.ಕಾಂ

English summary
He is Onon a Cuckoo. This bird was in Kenya on 29th April. Today he is in Madhya Pradesh. He has completed his crossing of the Arabian Sea to India and, for good measure, flown another 600 km inland also. It is 5000 Kms flying in a week. Feel that amazing feat.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X