• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

30 ಸೆಕೆಂಡ್ ನಲ್ಲಿ ತತ್ಕಾಲ್ ಟಿಕೆಟ್ ಬುಕ್ಕಿಂಗ್ ಹೇಗೆ?

|

ರೈಲು ಪ್ರಯಾಣಕ್ಕೆ ಸಿದ್ಧರಾಗುವ ಪ್ರತಿಯೊಬ್ಬರು ಎದುರಿಸುವ ಸಮಸ್ಯೆ ಟಿಕೆಟ್ ಬುಕ್ಕಿಂಗ್. ಅದರಲ್ಲೂ ತತ್ಕಾಲ್ ಟಿಕೆಟ್ ಪಡೆಯಲು ಹರಸಾಹಸ ಪಡಬೇಕಾಗುತ್ತದೆ. ಉದ್ದದ ಸರತಿ ಸಾಲಿನಲ್ಲಿ ಕಾಯುತ್ತ ಸಮಯ ವ್ಯರ್ಥ ಮಾಡಬೇಕಾಗುತ್ತಿತ್ತು. ಆದರೆ ಜನರು ಇತ್ತೀಚೆಗೆ ಆನ್ ಲೈನ್ ಬುಕ್ಕಿಂಗ್ ಮಾಡಲು ಆರಂಭಿಸಿದ್ದಾರೆ. ಆನ್ ಲೈನ್ ಮೂಲಕ ಟಿಕೆಟ್ ಬುಕ್ ಮಾಡುವಾಗ ಅನೇಕ ಅಂಶಗಳನ್ನು ಗಮನಿಸಬೇಕಾದದ್ದು ಅವಶ್ಯ.

ಟಿಕೆಟ್ ಬುಕ್ ಮಾಡುವ ಮುನ್ನ ಈ ದಾಖಲೆಗಳನ್ನು ಹೊಂದಿಸಿಟ್ಟುಕೊಳ್ಳಿ[ಜನನ ಪ್ರಮಾಣ ಪತ್ರ ಪಡೆಯುವುದು ಹೇಗೆ?]

* ಗುರುತಿನ ಪತ್ರ(ಚಾಲನಾ ಪರವಾನಗಿ, ಪಾನ್ ಕಾರ್ಡ್, ಪಾಸ್ ಪೋರ್ಟ್, ಮತದಾರರ ಚೀಟಿ)

* ಬ್ಯಾಂಕ್ ಖಾತೆ ಸಂಖ್ಯೆ

* ಇಂಟರ್ನೆಟ್ ಬ್ಯಾಂಕಿಂಗ್ ಕೋಡ್

* ಡೆಬಿಟ್ ಕಾರ್ಡ್ ನಂಬರ್

* ಆನ್ ಲೈನ್ ಬ್ಯಾಂಕ್ ಪಾಸ್ ವರ್ಡ್

ಟಿಕೆಟ್ ಬುಕ್ ಮಾಡುವ ಮುನ್ನ ಈ ಸಂಗತಿಗಳನ್ನು ತುಂಬಲು ಮರೆಯಬೇಡಿ

* ಪ್ರಯಾಣಿಸುವ ಸ್ಥಳ

* ರೈಲಿನ ಹೆಸರು

* ರೈಲು ಸಂಖ್ಯೆ

* ಎಷ್ಟು ಜನ ಪ್ರಯಾಣಿಸುತ್ತಿದ್ದೀರಿ ಎಂಬ ವಿವರ

* ಪ್ರಯಾಣಿಸುವವರ ಲಿಂಗ, ವಯಸ್ಸು ಇನ್ನು ಮುಂತಾದ ವಿವರಗಳು [ಹೊಸದಾಗಿ ಅನಿಲ ಸಂಪರ್ಕ ಪಡೆಯುವುದು ಹೇಗೆ?]

ಆನ್ ಲೈನ್ ಬ್ಯಾಂಕಿಂಗ್ ಸೌಲಭ್ಯ ಹೊಂದಿರುವವರು ರೈಲ್ವೆ ಇಲಖೆಯ ಐಆರ್ ಸಿಟಿಸಿ ವೆಬ್ ಸೈಟ್ ಗೆ ಹೋಗಿ ತತ್ಕಾಲ್ ಟಿಕೆಟ್ ಸುಲಭವಾಗಿ ಬುಕ್ ಮಾಡಬಹುದು. ಒಮ್ಮೆ ನೀವು ಐಆರ್ ಸಿಟಿಸಿ ವೆಬ್ ಸೈಟ್ ಗೆ ಪ್ರವೇಶ ಪಡೆದರೆ ನಿಮ್ಮ ಹೆಸರಲ್ಲಿ ಒಂದು ಖಾತೆ ಕ್ರಿಯೆಟ್ ಆಗುತ್ತದೆ. ಇಂತರ ಇನ್ನೊಮ್ಮೆ ಅದೇ ಖಾತೆಯಿಂದ ಸುಲಭವಾಗಿ ಟಿಕೆಟ್ ಬುಕ್ ಮಾಡಬಹುದು.

ತತ್ಕಾಲ್ ಟಿಕೆಟ್ ಬುಕ್ ಮಾಡುವ ವಿಧಾನ ಗಮನಿಸಿ

ಟಿಕೆಟ್ ಬುಕ್ ಮಾಡಿ

ಟಿಕೆಟ್ ಬುಕ್ ಮಾಡಿ

30 ಸೆಕೆಂಡ್ ನಲ್ಲಿ ಹೇಗೆ ರೈಲ್ವೆ ಟಿಕೆಟ್ ಬುಕ್ ಮಾಡಬಹುದು ಎಂಬುದನ್ನು ಗಮನವಿಟ್ಟು ನೋಡಿ

ಲಾಗ್ ಇನ್

ಲಾಗ್ ಇನ್

ಬೆಳಗ್ಗೆ 10 ಗಂಟೆ ಒಳಗೆ ಅಂದರೆ ತತ್ಕಾಲ್ ಬುಕ್ಕಿಂಗ್ ಆರಂಭವಾವ ಮುನ್ನ ಐಆರ್ ಸಿಟಿಸಿ ವೆಬ್ ಸೈಟ್ ಗೆ ಲಾಗ್ ಇನ್ ಆಗಿ.

ಮೈ ಪ್ರೋಫೈಲ್ ಗೆ ಹೋಗಿ

ಮೈ ಪ್ರೋಫೈಲ್ ಗೆ ಹೋಗಿ

ಮೈ ಪ್ರೋಫೈಲ್ ಗೆ ಹೋಗಿ ಮಾಸ್ಟರ್ ಲಿಸ್ಟ್ ಮೇಲೆ ಕ್ಲಿಕ್ ಮಾಡಿ

ಅಂಕಿ ಅಂಶ ಭರ್ತಿ

ಅಂಕಿ ಅಂಶ ಭರ್ತಿ

ಪ್ರಯಾಣಕ್ಕೆ ಸಂಬಂಧಿಸಿದ ಸಕಲ ಅಂಕಿ ಅಂಶ ಭರ್ತಿ ಮಾಡಿ

ಮತ್ತೆ ಮೈ ಪ್ರೋಫೈಲ್ ಗೆ ಬನ್ನಿ

ಮತ್ತೆ ಮೈ ಪ್ರೋಫೈಲ್ ಗೆ ಬನ್ನಿ

ಮತ್ತೆ ಮೈ ಪ್ರೋಫೈಲ್ ಗೆ ಹೋಗಿ ಫೆವರೇಟ್ ಜರ್ನಿ ಲಿಸ್ಟ್ ಮೇಲೆ ಕ್ಲಿಕ್ ಮಾಡಿ

ರೈಲಿಗೆ ಸಂಬಂಧಿಸಿದ ಮಾಹಿತಿ

ರೈಲಿಗೆ ಸಂಬಂಧಿಸಿದ ಮಾಹಿತಿ

ರೈಲಿಗೆ ಸಂಬಂಧಿಸಿದ ಸಕಲ ಮಾಹಿತಿ, ಹೊರಡುವ ಸ್ಥಳ, ಮುಟ್ಟುವ ಸ್ಥಳ ಎಲ್ಲ ಭರ್ತಿ ಮಾಡಿ.

ಮತ್ತೆ ಐಆರ್ ಸಿಟಿಸಿ ವೆಬ್ ಸೈಟ್ ಗೆ ಲಾಗ್ ಇನ್

ಮತ್ತೆ ಐಆರ್ ಸಿಟಿಸಿ ವೆಬ್ ಸೈಟ್ ಗೆ ಲಾಗ್ ಇನ್

ತತ್ಕಾಲ್ ಟಿಕೆಟ್ ಬುಕಿಂಗ್ ಬೆಳಗ್ಗೆ 10 ಗಂಟೆಗೆ ಆರಂಭವಾಗಲಿದ್ದು ಅದಕ್ಕೂ ಮುನ್ನ ಟಿಕೆಟ್ ಕಾಯ್ದಿರಿಸಿಕೊಳ್ಳಿ.

ಫೆವರೇಟ್ ಜರ್ನಿ

ಫೆವರೇಟ್ ಜರ್ನಿ

ಈಗಾಗಲೇ ನೀವು ತುಂಬಿರುವ ಫೆವರೇಟ್ ಜರ್ನಿ ಲಿಸ್ಟ್ ಮೇಲೆ ಕ್ಲಿಕ್ ಮಾಡಿ

ಪ್ಲಾನ್ ಮೈ ಜರ್ನಿ

ಪ್ಲಾನ್ ಮೈ ಜರ್ನಿ

ಮೈ ಜರ್ನಿಗೆ ತೆರಳಿ ಈ ಹಿಂದೆ ನೀವು ನೀಡಿದ್ದ ಎಲ್ಲಾ ಅಂಕಿ ಅಂಶಗಳನ್ನು ತುಂಬಿ.

ರೈಲು ಆಯ್ಕೆ ಮತ್ತು ಟಿಕೆಟ್ ಬುಕಿಂಗ್

ರೈಲು ಆಯ್ಕೆ ಮತ್ತು ಟಿಕೆಟ್ ಬುಕಿಂಗ್

ಡಿಸ್ಲೇ ಯಾಗುತ್ತಿರುವ ಲಿಸ್ಟ್ ಗಮನಿಸಿ, ಮೊದಲು ತತ್ಕಾಲ್ ಟಿಕೆಟ್ ಆಯ್ಕೆ ಮಾಡಿಕೊಂಡು ನಂತರ ರೈಲಿನ ಆಯ್ಕೆ ಮಾಡಿಕೊಳ್ಳಿ

ಮಾಸ್ಟರ್ ಲಿಸ್ಟ್

ಮಾಸ್ಟರ್ ಲಿಸ್ಟ್

ನೀವು ಈಗಾಗಲೇ ಭರ್ತಿ ಮಾಡಿರುವ ಮಾಸ್ಟರ್ ಲಿಸ್ಟ್ ಮೇಲೆ ಕ್ಲಿಕ್ ಮಾಡಿ

ಪರಿಶೀಲಿಸಿ

ಪರಿಶೀಲಿಸಿ

ನೀವು ಈಗಾಗಲೇ ತುಂಬಿರುವ ಅಂಕಿ ಅಂಶಗಳು ಡಿಸ್ಪ್ಲೇ ಯಾಗುತ್ತಿರುತ್ತವೆ. ಆದರೆ ಮತ್ತೊಮ್ಮೆ ಪರಿಶೀಲಿಸಿಕೊಳ್ಳಿ.

ಸೂಚನೆ ಪಾಲಿಸಿ

ಸೂಚನೆ ಪಾಲಿಸಿ

ವೆಬ್ ಸೈಟ್ ನೀಡುವ ಸೂಚನೆ ಪಾಲಿಸಿ.

ಹಣ ತುಂಬಿ

ಹಣ ತುಂಬಿ

ನೀವು ಖಾತೆ ಹೊಂದಿರುವ ಬ್ಯಾಂಕ್ ಆಯ್ಕೆ ಮಾಡಿಕೊಳ್ಳಿ.

ಅಂಕಿ ಅಂಶ ಭರ್ತಿ

ಅಂಕಿ ಅಂಶ ಭರ್ತಿ

ನಿಮ್ಮ ಕಸ್ಟಮರ್ ಐಡಿ ಮತ್ತು ಪಾಸ್ ವರ್ಡ್‌ ಬಳಸಿ ನೆಟ್ ಬ್ಯಾಂಕಿಂಗ್ ಮೂಲಕ ಹಣ ಪಾವತಿ ಮಾಡಿ

ಬುಕ್ ಆಗಿದೆ

ಬುಕ್ ಆಗಿದೆ

ಎಲ್ಲಾ ಅಂಕಿ ಅಂಶಗಳನ್ನು ತುಂಬಿದ ನಂತರ ನಿಮ್ಮ ಟಿಕೆಟ್ ಕಾಯ್ದಿರಿಸುವಿಕೆಗೆ ದೃಢೀಕರಣ ಸಿಗುವುದು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Before going for a train journey, the biggest problem one faces is while booking a train ticket. To get a Tatkal ticket done, though people go and stand in long queues for hours but even after doing so it is not certain that one will get a ticket for sure. To avoid these long queues, people try booking the tickets online.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more