ಓಣಂ ಹಬ್ಬಕ್ಕೆ ಭರ್ಜರಿ ಗಿಫ್ಟ್ ನೀಡಿದ ಕೇರಳ ಸರ್ಕಾರ

Subscribe to Oneindia Kannada

ತಿರುವನಂತಪುರ, ಸೆಪ್ಟೆಂಬರ್, 01: ಓಣಂ ಹಬ್ಬಕ್ಕೆ ಕೇರಳದ ಸರ್ಕಾರಿ ನೌಕರರು ಭರ್ಜರಿ ಬಂಪರ್ ಹೊಡೆದಿದ್ದಾರೆ. ಓಣಂ ಹಬ್ಬಕ್ಕೆ ಕೇರಳದ ಎಲ್ ಡಿಎಫ್ ಸರ್ಕಾರ ತನ್ನ ಸಿಬ್ಬಂದಿಗೆ ಬರೋಬ್ಬರಿ ಬೋನಸ್ ನೀಡಿದೆ.

22 ಸಾವಿರ ರು. ಗಿಂತ ಅಧಿಕ ವೇತನ ಹೊಂದಿರುವ್ವರು ಬರೋಬ್ಬರಿ 3, 500 ರು. ಬೋನಸ್ ಪಡೆದುಕೊಳ್ಳಲಿದ್ದಾರೆ. ಕೇರಳ ಸರ್ಕಾರದ ಕ್ಯಾಭಿನೆಟ್ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದ್ದು ಬೋನಸ್ ಪಡೆಯದ ಸಿಬ್ಬಂದಿ ತಲಾ 2,400 ರು. ಪಡೆದುಕೊಳ್ಳಲಿದ್ದಾರೆ.[ಆಫ್ರಿಕನ್ ದೇಶಗಳಿಗೆ 13 ಲಕ್ಷ ಮಹಿಳೆಯರ ಕಾಂಡೋಂ ಸಪ್ಲೈ]

 Kerala govt announces Onam bonanza for its employees

ಒಟ್ಟಿನಲ್ಲಿ ಹೊಸ ಸರ್ಕಾರ ಕೇರಳದ ಸರ್ಕಾರಿ ನೌಕರರ ಹಬ್ಬದ ಸಂಭ್ರಮವನ್ನು ಇಮ್ಮಡಿ ಮಾಡಿದೆ. ಓಣಂ ಹಬ್ಬಕ್ಕೂ ಮುನ್ನವೇ ನಮ್ಮ ಕಡೆಯಿಂದಲೂ ಒಂದು ಶುಭಾಶಯ.[ದೆಹಲಿ ದೇಶದ ಕ್ರೈಂ ರಾಜಧಾನಿಯಲ್ಲ, ಅದು ದಕ್ಷಿಣದ ಕರಾವಳಿ ನಗರ!]

ಸಂತ್ರಸ್ತರಿಗೆ ನೀಡುವ ಪರಿಹಾರ ಧನದಲ್ಲೂ ಕೇರಳ ಸರ್ಕಾರ ಭರ್ಜರಿ ಏರಿಕೆ ಮಾಡಿದೆ. 5 ಸಾವಿರ ರು. ನೀಡುತ್ತಿದ್ದ ಜಾಗದಲ್ಲಿ ಪರಿಹಾರವಾಗಿ 25, 000 ರು. ನೀಡಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
In a bonanza to its employees ahead of 'Onam' festival, the LDF government in Kerala today decided to sanction a bonus of Rs 3,500 to employees with a monthly salary of up to Rs 22,000. The decision was taken at the weekly cabinet meeting, which also sanctioned a festival allowance of Rs 2,400 to those who were not entitled for bonus, an official release said.
Please Wait while comments are loading...