ವಿಡಿಯೋ: ಹಡಗಿನಲ್ಲಿ ಬೆಂಕಿ, 22 ಮಂದಿ ರಕ್ಷಣೆ

Indian Coast gaurd launches operation rescue distressed vessel SSL Kolkata

ಬೆಂಗಳೂರು, ಜೂನ್ 14: ಎಂವಿ ಎಸ್ಎಸ್ಎಲ್ ಕೋಲ್ಕತ್ತಾ, ದೇಶಿ ಮರ್ಚೆಂಟ್ ಕಂಟೈನರ್ ಹಡಗಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ತ್ವರಿತ ಕಾರ್ಯಾಚಾರಣೆ ನಡೆಸಿದ ಕೋಸ್ಟ್ ಗಾರ್ಡ್ ಪಡೆ, ಹಡಗಿನಲ್ಲಿ ಸಿಲುಕಿದ್ದ 22ಕ್ಕೂ ಅಧಿಕ ಮಂದಿಯನ್ನು ರಕ್ಷಿಸಿದ್ದಾರೆ.

ಭಾರತೀಯ ಕೋಸ್ಟ್ ಗಾರ್ಡ್ (ICG) ರಕ್ಷಣಾ ಕಾರ್ಯ ಮುಂದುವರೆದಿದೆ. ಈ ಪಶ್ಚಿಮ ಬಂಗಾಳದ ಹಲ್ದಿಯಾದಿಂದ ಹೊರಟ್ಟಿದ್ದ ಹಡಗಿನಲ್ಲಿ ಮೊದಲಿಗೆ 11 ಜನ ಸಿಲುಕಿರುವ ಮಾಹಿತಿ ಸಿಕ್ಕಿತು. ನಂತರ ಹೆಚ್ಚಿನ ಮಂದಿ ಸಿಲುಕಿರುವ ಬಗ್ಗೆ ತಿಳಿಯಿತು. ರಕ್ಷಣಾ ಕಾರ್ಯಕ್ಕೆ ಹಡಗುಗಳನ್ನು ಹಲ್ದಿಯಾ, ಪರಡಿಪ್ ಮತ್ತು ವಿಶಾಖಪಟ್ಟಣಂಗೆ ಕಳುಹಿಸಲಾಯಿತು.

ಮರ್ಚಂಟ್ ಹಡಗು ನಳಿನಿ ಯಲ್ಲಿ ಬುಧವಾರದಂದು ಬೆಂಕಿ ಅನಾಹುತ ಸಂಭವಿಸಿದ ಬೆನ್ನಲ್ಲೇ ಈ ದುರ್ಘಟನೆ ನಡೆದಿದೆ. ನಳಿನಿ ಹೆಸರಿನ ಹಡಗಿನಲ್ಲಿ ಸಿಬ್ಬಂದಿಗಳಿಗೆ ತೀವ್ರಗಾಯಗಳಾಗಿತ್ತು. ಈಗ ಶ್ರೇಯಸ್ ಹೆಸರಿನ ಈ ಹಡಗಿನಲ್ಲಿದ್ದ 22 ಮಂದಿಯನ್ನು ರಕ್ಷಿಸಲಾಗಿದ್ದು, ಒಬ್ಬರು ಶೇ80ರಷ್ಟು ಸುಟ್ಟಗಾಯಗಳಿಂದ ನರಳುತ್ತಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+