ಪ್ರಾಣಾಪಾಯದಿಂದ ಪಾರಾದ 'ದಂಗಲ್' ಸ್ಟಾರ್ ಝೈರಾ
ದಂಗಲ್ ಸಿನಿಮಾದಲ್ಲಿ ಅಮೀರ್ ಖಾನ್ ಅವರ ಪುತ್ರಿಯಾಗಿ ನಟಿಸಿದ್ದ ಝೈರಾ ವಾಸೀಂ ಅವರ ಕಾರು ಅಪಘಾತಕ್ಕೀಡಾದ ಸುದ್ದಿ ತಡವಾಗಿ ಬೆಳಕಿಗೆ ಬಂದಿದೆ. ಕಾಶ್ಮೀರದ ದಾಲ್ ಲೇಕ್ ಬಳಿ ಕಾರಿನಲ್ಲಿ ತೆರಳುವಾಗ ಅವರ ಕಾರು ಕೆರೆಗೆ ಬಿದ್ದಿದೆ. ತಕ್ಷಣವೇ ಸ್ಥಳೀಯರು
ಶ್ರೀನಗರ, ಜೂನ್ 10: ಜನಪ್ರಿಯ ಹಿಂದಿ ಚಿತ್ರ 'ದಂಗಲ್'ನಲ್ಲಿ ಅಮೀರ್ ಖಾನ್ ಮಗಳ ಪಾತ್ರ ವಹಿಸಿದ್ದ ಜೈರಾ ವಾಸೀಂ ಅವರೀಗ ಕಾರು ಅಪಘಾತದಿಂದ ಅನುಭವಿಸಿದ್ದ ಶಾಕ್ ನಿಂದ ಹೊರಬಂದಿದ್ದಾರೆಂದು ವರದಿಯಾಗಿದೆ.
ಗುರುವಾರ (ಜೂನ್ 8) , ಅವರು ಚಲಿಸುತ್ತಿದ್ದ ಕಾರು ಪ್ರಸಿದ್ಧ ದಾಲ್ ಸರೋವರದಲ್ಲಿ ಬಿದ್ದಿತ್ತು. ಕಾರು ಚಾಲಕನ ನಿಯಂತ್ರಣ ತಪ್ಪಿ ಕೆರೆಗೆ ಬಿದ್ದಿದ್ದನ್ನು ನೋಡಿದ ಸ್ಥಳೀಯರಲ್ಲಿ ಕೆಲವರು ಕೆರೆಯೊಳಗೆ ಧುಮುಕಿ ಚಾಲಕ ಹಾಗೂ ಝೈರಾ ಅವರನ್ನು ಅಪಯಾದಿಂದ ಪಾರು ಮಾಡಿದ್ದರು.

ಘಟನೆಯಿಂದ ಕೊಂಚ ಶಾಕ್ ಗೆ ಒಳಗಾಗಿದ್ದ ಝೈರಾ, ಇದೀಗ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದು, ಸಹಜತೆಗೆ ಮರಳಿದ್ದಾರೆಂದು ಕೆಲ ಮಾಧ್ಯಮಗಳು ವರದಿಯಾಗಿವೆ.
''ದಾಲ್ ಲೇಕ್ ನಲ್ಲಿ ಕಾರು ಬಿದ್ದಾಗ ಅದರಲ್ಲಿ ಝೈರಾ ಇದ್ದಾರೆಂದು ನಮಗೆ ಅನ್ನಿಸಿರಲಿಲ್ಲ. ಆದರೆ, ಕೆಲವರು ತಕ್ಷಣವೇ ಕೆರೆಗೆ ಹಾರಿ ಕಾರಿನಲ್ಲಿದ್ದವರನ್ನು ಬದುಕಿಸಿದರು. ಹಾಗೆ ಅವರಿಬ್ಬರನ್ನೂ ಹೊರಗೆ ತಂದ ಮೇಲಷ್ಟೇ ಕಾರಿನಲ್ಲಿದ್ದಿದ್ದು ದಂಗಲ್ ಖ್ಯಾತಿ ನಟಿ ಎಂಬುದು ಗೊತ್ತಾಗಿದ್ದು. ಹಾಗಾಗಿ, ಜನರು ಸೇರುವುದರೊಳಗೆ ಅವರನ್ನು ಆಸ್ಪತ್ರೆಗೆ ಅಲ್ಲಿಂದ ಕಳುಹಿಸಲಾಗಿತ್ತು'' ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ.
-
Bengaluru Rent: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಬಾಡಿಗೆ ಮನೆಗಳು ಸಿಗುವ 6 ಪ್ರಮುಖ ಪ್ರದೇಶಗಳು -
ನೌಕರಿ ಬಿಟ್ಟು ಸ್ವಂತ ಉದ್ಯಮ: ಹುಣಸೆ ಸಿಹಿತಿಂಡಿಗೆ ಪೇಟೆಂಟ್ ಪಡೆದ ಬೈಲಹೊಂಗಲದ ಟೆಕ್ಕಿ; 17 ದೇಶಗಳಿಗೆ ರಫ್ತು -
Property: ಕಟ್ಟಡ ಮಾಲೀಕರಿಗೆ ಬಂಪರ್ ಆಫರ್: ಶೇ.15ರವರೆಗಿನ ನಿಯಮ ಉಲ್ಲಂಘನೆ ಸಕ್ರಮಕ್ಕೆ ಜಿಬಿಎ ಅವಕಾಶ! -
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ












Click it and Unblock the Notifications