ಬಿಎಸ್ಪಿ ಶಾಸಕ ಅನಿಲ್ ಸಿಂಗ್ ಸಹೋದರನ ಮೇಲೆ ದಾಳಿ: ರಾಜಕೀಯ ಪ್ರೇರಿತ?!

ಉನ್ನಾವೊ, ಮಾರ್ಚ್ 26: ಉತ್ತರ ಪ್ರದೇಶ ಬಿಎಸ್ಪಿ ಶಾಸಕ ಅನಿಲ್ ಸಿಂಗ್ ಅವರ ಸಹೋದರ ದಿಲೀಪ್ ಸಿಂಗ್ ಮತ್ತು ಅವರ ಕುಟುಂಬದ ಜನರ ಮೇಲೆ ಕೆಲವು ಅಪರಿಚಿತ ದುಷ್ಕರ್ಮಿಗಳು ದಾಳಿ ನಡೆಸಿದ ಘಟನೆ ನಿನ್ನೆ(ಮಾ.25) ನಡೆದಿದೆ.

ಘಟನೆಗೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಮಾ.23 ರಂದು ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಶಾಸಕ ಅನಿಲ್ ಸಿಂಗ್ ಬಿಜೆಪಿಗೆ ಅಡ್ಡಮತದಾನ ಮಾಡಿದ್ದರು. ಇಲ್ಲಿನ 10 ರಾಜ್ಯಸಭಾ ಕ್ಷೇತ್ರಗಳಲ್ಲಿ 9 ನ್ನು ಬಿಜೆಪಿ ಸುಲಭವಾಗಿ ಗೆದ್ದಿತ್ತು. ಈ ಘಟನೆಯ ನಂತರ ಅನಿಲ್ ಸಿಂಗ್ ಕುಟುಂಬಸ್ಥರ ಮೇಲೆ ದಾಳಿ ನಡೆದಿರುವುದು, 'ರಾಜಕೀಯ ಪ್ರೇರಿತ'ವಿದ್ದೀತು ಎಂಬ ಅನುಮಾನವನ್ನು ದಟ್ಟವಾಗಿಸಿದೆ.

BSP MLA Anil Singhs brother attacked
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+