ಎಬಿಪಿ ನ್ಯೂಸ್ ಸಮೀಕ್ಷೆ : ಮತ್ತೆ ಕೇಂದ್ರದಲ್ಲಿ ಮೋದಿ ಸರ್ಕಾರ್

Recommended Video

      ಎಬಿಪಿ ನ್ಯೂಸ್ ಸಮೀಕ್ಷೆ : ಮತ್ತೆ ಕೇಂದ್ರದಲ್ಲಿ ಮೋದಿ ಸರ್ಕಾರ | Oneindia Kannada

      ನವದೆಹಲಿ, ಅಕ್ಟೋಬರ್ 04: ಎಬಿಪಿ ಸಿ- ವೋಟರ್ಸ್ ಸಂಸ್ಥೆ ಭಾರತದ ವಿವಿಧೆಡೆ ನಡೆಸಿದ ಸಮೀಕ್ಷೆಗಳ ಸಮಗ್ರ ವರದಿ ಪ್ರಕಾರ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರವು ಮತ್ತೊಮ್ಮೆ ಕೇಂದ್ರದಲ್ಲಿ ಅಧಿಕಾರ ಸ್ಥಾಪಿಸಲಿದೆ. ಈ ಸಮಯಕ್ಕೆ ಇನ್ನೂ ಸಮೀಕ್ಷೆ ಫಲಿತಾಂಶ ನೇರ ಪ್ರಸಾರ ಇನ್ನೂ ಜಾರಿಯಲ್ಲಿದೆ.

      ದೇಶದ ನಾಲ್ಕು ಮೂಲೆಗಳಿಂದ ಸಂಗ್ರಹಿಸಿದ ಸಮೀಕ್ಷೆಗಳ ಸರಾಸರಿಯಂತೆ ಎನ್ಡಿಎಗೆ ಸರಳ ಬಹುಮತ ಲಭಿಸಲಿದೆ ಎಂದು ವರದಿ ಬಂದಿದೆ.

      ಎಬಿಪಿಯ ಮೂಡ್ ಆಫ್ ದಿ ನೇಷನ್ ಸಮೀಕ್ಷೆ 2018: ಈ ಸಮಯಕ್ಕೆ ಲೋಕಸಭೆ ಚುನಾವಣೆ ನಡೆದರೆ, ದಕ್ಷಿಣ ಭಾರತದಲ್ಲಿ ಎನ್ ಡಿಎ ವಿರುದ್ಧ ಯುಪಿಎ ಜಯಭೇರಿ ಬಾರಿಸಲಿದ್ದು, ಉಳಿದೆಡೆಗಳಲ್ಲಿ ಎನ್ಡಿಎ ಜಯ ದಾಖಲಿಸಲಿದ್ದು, ಕಳೆದ ಚುನಾವಣೆಗಿಂತ ಹೆಚ್ಚಿನ ಸಾಧನೆ ಮಾಡಲು ಸಾಧ್ಯವಾಗುತ್ತಿಲ್ಲ. ಮ್ಯಾಜಿಕ್ ನಂಬರ್ 272 ದಾಟಬಹುದು ಎಂಬ ನಿರೀಕ್ಷೆಯಿದೆ.

      543 ಲೋಕಸಭಾ ಸ್ಥಾನಗಳ ಪೈಕಿ ಬಿಜೆಪಿ ನೇತೃತ್ವದ ನ್ಯಾಷನಲ್ ಡೆಮೊಕ್ರಾಟಿಕ್ ಅಲೈಯನ್ಸ್ (ಎನ್ ಡಿಎ)ಗೆ 276 ಸ್ಥಾನಗಳು ಸಿಕ್ಕರೆ, ಯುಪಿಎಗೆ 112, ಇತರೆ 155 ಸ್ಥಾನಗಳು ಸಿಗಲಿವೆ.

      ಮೇ 2018ರ ಸಮೀಕ್ಷೆಯಂತೆ : 543 ಲೋಕಸಭಾ ಸ್ಥಾನಗಳ ಪೈಕಿ ಬಿಜೆಪಿ ನೇತೃತ್ವದ ನ್ಯಾಷನಲ್ ಡೆಮೊಕ್ರಾಟಿಕ್ ಅಲೈಯನ್ಸ್ (ಎನ್ ಡಿಎ)ಗೆ 274 ಸ್ಥಾನಗಳು ಸಿಕ್ಕರೆ, ಯುಪಿಎಗೆ 164, ಇತರೆ 105 ಸ್ಥಾನಗಳು ಸಿಗಲಿವೆ.

      ಯಾವ ಯಾವ ರಾಜ್ಯದಲ್ಲಿ ಯಾವ ಮೈತ್ರಿಕೂಟ ಏನು ಸಾಧಿಸಲಿವೆ ಮುಂದೆ ಓದಿ...

      ಮಧ್ಯಪ್ರದೇಶ, ಬಿಹಾರ, ಉತ್ತರಪ್ರದೇಶದ ಫಲಿತಾಂಶ

      ಮಧ್ಯಪ್ರದೇಶ, ಬಿಹಾರ, ಉತ್ತರಪ್ರದೇಶದ ಫಲಿತಾಂಶ

      ಮಧ್ಯಪ್ರದೇಶ
      ಒಟ್ಟು : 29
      ಎನ್ಡಿಎ: 23
      ಯುಪಿಎ: 06
      **
      ಬಿಹಾರ
      ಒಟ್ಟು :40
      ಎನ್ಡಿಎ: 31
      ಯುಪಿಎ: 09
      ***
      ಉತ್ತರಪ್ರದೇಶ
      ಒಟ್ಟು : 80
      ಎನ್ಡಿಎ: 36
      ಯುಪಿಎ: 02
      ಮಹಾಘಟಬಂದನ್ : 42

      ಒಡಿಶಾ,ಮಹಾರಾಷ್ಟ್ರ,ಛತ್ತೀಸ್ ಗಢ,ರಾಜಸ್ಥಾನ

      ಒಡಿಶಾ,ಮಹಾರಾಷ್ಟ್ರ,ಛತ್ತೀಸ್ ಗಢ,ರಾಜಸ್ಥಾನ

      ಒಡಿಶಾ:
      ಒಟ್ಟು ಸ್ಥಾನ : 21
      ಬಿಜೆಪಿ: 13
      ಬಿಜು ಜನತಾ ದಳ: 6
      ಯುಪಿಎ : 2
      ***
      ಮಹಾರಾಷ್ಟ್ರ
      ಒಟ್ಟು ಸ್ಥಾನ: 48
      ಬಿಜೆಪಿ : 22
      ಶಿವಸೇನಾ :07
      ಕಾಂಗ್ರೆಸ್ : 11
      ಎನ್ ಸಿಪಿ: 08
      ***
      ಛತ್ತೀಸ್ ಗಢ
      ಒಟ್ಟು : 11
      ಎನ್ಡಿಎ: 09
      ಯುಪಿಎ:02
      ****
      ರಾಜಸ್ಥಾನ
      ಒಟ್ಟು : 25
      ಎನ್ಡಿಎ: 18
      ಯುಪಿಎ: 07
      ***

      ದೆಹಲಿ,ಹರ್ಯಾಣ,ಪಂಜಾಬ್

      ದೆಹಲಿ,ಹರ್ಯಾಣ,ಪಂಜಾಬ್

      ದೆಹಲಿ
      ಒಟ್ಟು : 07
      ಎನ್ಡಿಎ: 07
      ಯುಪಿಎ: 00
      ಎಎಪಿ: 00
      ****
      ಹರ್ಯಾಣ
      ಒಟ್ಟು : 10
      ಎನ್ಡಿಎ: 06
      ಯುಪಿಎ:03
      ಇತರೆ : 01
      ****
      ಪಂಜಾಬ್
      ಒಟ್ಟು : 13
      ಎನ್ಡಿಎ: 01
      ಯುಪಿಎ:12
      ***

      ದಕ್ಷಿಣ ಭಾರತದಲ್ಲಿ ಯುಪಿಎ

      ದಕ್ಷಿಣ ಭಾರತದಲ್ಲಿ ಯುಪಿಎ

      ಒಟ್ಟು: 129
      ಎನ್ಡಿಎ: 21
      ಯುಪಿಎ: 32
      ಪ್ರಾದೇಶಿಕ ಪಕ್ಷಗಳು : 76

      ***

      2018ರಲ್ಲಿ ಎಬಿಪಿ ನ್ಯೂಸ್ ಸಮೀಕ್ಷೆ ಪ್ರಕಾರ, ಎನ್ಡಿಎ 38%, ಯುಪಿಎ 25%, ಇತರೆ 37%.

      2014ರ ಲೋಕಸಭೆ ಚುನಾವಣೆಯಲ್ಲಿ ಭಾರತದಲ್ಲಿ ಎನ್ಡಿಎಗೆ 323, ಯುಪಿಎಗೆ 60 ಹಾಗೂ ಇತರೆ 153 ಸ್ಥಾನಗಳು ಸಿಕ್ಕಿತ್ತು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+