ತೆಲಂಗಾಣ: ಒಂದೇ ಕುಟುಂಬದ ಆರು ಜನ ಆತ್ಮಹತ್ಯೆ
ತೆಲಂಗಾಣ, ಸೆಪ್ಟೆಂಬರ್ 18: ಒಂದೇ ಕುಟುಂಬದ 6 ಜನ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತೆಲಂಗಾಣದ ಸೂರ್ಯಪೇಟೆ ಜಿಲ್ಲೆಯ ಮಾಮಿಲ್ಲಗಡ್ಡ ಎಂಬಲ್ಲಿ ನಡೆದಿದೆ.
ಆರ್ಥಿಕ ಮುಗ್ಗಟ್ಟಿನಿಂದ ಕುಟುಮಭ ಕಂಗೆಟ್ಟಿತ್ತು ಎಂದು ಮೂಲಗಳು ತಿಳಿಸಿವೆ. ಘಟನೆ ಬಹುಶಃ ಶನಿವಾರವೇ ನಡೆದಿದ್ದು, ಸೋಮವಾರದಂದು ನೆರೆಮನೆಯವರ ಗಮನಕ್ಕೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತರ ಬಗ್ಗೆ ಹೆಚ್ಚಿನ ಮಾಹಿತಿಯಾಗಲಿ, ಅವರ ವೈಯಕ್ತಿಕ ವಿವರಗಳಾಗಲಿ ತಿಳಿದುಬಂದಿಲ್ಲ.











Click it and Unblock the Notifications