ಉತ್ತರಾಖಂಡ್ ನಲ್ಲಿ ಕಣಿವೆಗೆ ಉರುಳಿದ ಬಸ್, 47 ಸಾವು

ಡೆಹ್ರಾಡೂನ್, ಜುಲೈ 1: ಉತ್ತರಾಖಂಡ್ ನಲ್ಲಿ ಭಾರೀ ಅಪಘಾತವೊಂದು ನಡೆದಿದೆ. ಕಣಿವೆಗೆ ಬಸ್ ಉರುಳಿದ ಪರಿಣಾಮ ಬರೋಬ್ಬರಿ 47 ಜನರು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ 11 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ಪೌರಿ ಗರ್ವಾಲ್ ಜಿಲ್ಲೆಯ ನನಿಧಂಡ ಪ್ರದೇಶದಲ್ಲಿ ಭಾರೀ ಪ್ರಪಾತಕ್ಕೆ ಪ್ರಯಾಣಿಕರಿಂದ ತುಂಬಿದ್ದ ಬಸ್ ಉರುಳಿ ಬಿದ್ದಿದೆ. ಬಸ್ ಉರುಳಿದ ರಭಸಕ್ಕೆ ಬಸ್ ಎರಡು ಭಾಗವಾಗಿದ್ದು, ಕಣಿವೆ ಮಧ್ಯದಲ್ಲಿ ಇದ್ದ ಹಳ್ಳಕ್ಕೆ ಬಿದ್ದಿದೆ.

42 dead after a bus fell down a gorge in Pauri Garhwal district of Uttarakhand

ಕಣಿವೆಯಿಂದ ಸತ್ತವರ ಹೆಣಗಳನ್ನು ಮೇಲೆತ್ತಲಾಗಿದ್ದು, ಗಾಯಗೊಂಡವರನ್ನು ಇಲ್ಲಿಯ ಸ್ಥಳೀಯ ಆಸ್ಪತ್ರೆಗಳಿಗೆ ಸೇರಿಸಲಾಗಿದೆ.

42 dead after a bus fell down a gorge in Pauri Garhwal district of Uttarakhand

ಸತ್ತವರ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಗರ್ವಾಲ್ ಆಯುಕ್ತ ದಿಲೀಪ್ ಜವಲ್ಕರ್ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+