ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೈಲುಗಳಲ್ಲಿ ಕಳಪೆ ಕಾರ್ಯಕ್ಷಮತೆ ಸಮಯಪಾಲನೆಗೆ ಸೂಚನೆ

By Nayana
|
Google Oneindia Kannada News

ಬೆಂಗಳೂರು, ಮೇ 5: ರೈಲ್ವೆ ಇಲಾಖೆಯು ಕಳೆದ ಮೂರು ವರ್ಷಗಳಲ್ಲಿಯೇ 2017-18ರಲ್ಲಿ ಕಳಪೆ ಕಾರ್ಯಕ್ಷಮತೆ ಪ್ರದರ್ಶಿಸಿದೆ. ರೈಲ್ವೆ ಇಲಾಖೆಯ ಬೃಹತ್ ನಿರ್ವಹಣಾ ಕಾಮಗಾರಿಯನ್ನು ಕೈಗೆತತ್ಇಕೊಂಡಿದ್ದು, ಇದರಿಂದ ರೈಲುಗಳ ಸಮಯಪಾಲನೆಗೆ ತೊಡಲಾಗಿದೆ.

ಏ. 2017ರಿಂದ ಮಾರ್ಚ್ 2018ರ ಅವಧಿಯಲ್ಲಿ ಮೇಲ್ ಮತ್ತು ಎಕ್ಸ್‌ಪ್ರೆಸ್‌ ರೈಲುಗಳು ಸಮಯ ಪಾಲನೆ ಶೇ.71.39ರಷ್ಟಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಅದು ಶೇ.76.69 ರಷ್ಟಿತ್ತು. 2015-16ರಲ್ಲಿ ಶೇ.77.44ರಷ್ಟಿತ್ತು ಎಂಬುದು ರೈಲ್ವೆ ಇಲಾಖೆಯ ಅಂಶಗಳಿಂದ ಸ್ಪಷ್ಟವಾಗಿದೆ. ಶೇ.30ರಷ್ಟು ರೈಲುಗಳು ನಿಗದಿತ ಸಮಯಕ್ಕಿಂತ ತಡವಾಗಿದೆ ಎಂದು ತಿಳಿದುಬಂದಿದೆ.

ಮಹಿಳೆಯರ ಬೋಗಿ ರೈಲಿನ ಮಧ್ಯೆ ಅಳವಡಿಸಲು ರೈಲ್ವೆ ಇಲಾಖೆ ಕ್ರಮ ಮಹಿಳೆಯರ ಬೋಗಿ ರೈಲಿನ ಮಧ್ಯೆ ಅಳವಡಿಸಲು ರೈಲ್ವೆ ಇಲಾಖೆ ಕ್ರಮ

ರೈಲುಗಳು ತಡವಾಗುವುದು, ಸೇವೆಯಲ್ಲಿನ ದೋಷಗಳ ಬಗ್ಗೆ ಪ್ರಯಾಣಿಕರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅಭಿಪ್ರಾಯಗಳನ್ನು ದಾಖಲಿಸುತ್ತಿದ್ದಾರೆ. ಜತೆಗೆ ಸಂಬಂಧ ಪಟ್ಟ ಚಿತ್ರಗಳನ್ನೂ ಪೋಸ್ಟ್‌ ಮಾಡುತ್ತಿದ್ದು, ತಮಗಾದ ಕೆಟ್ಟ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದಾರೆ.

30 percent of trains lost punctuality in last year

ಹೀಗಾಗಿ ರೈಲ್ವೆ ಇಲಾಖೆಯು ಮುಜುಗರಕ್ಕೆ ಒಳಗಾಗಿದೆ. ಏ.30ರಂದು ರಾ ಒನ್ ನಿರ್ದೇಶಕ ಅನುಭವ್ ಸಿನ್ಹಾ ಅವರು ರೈಲ್ವೆಯಲ್ಲಾದ ತಮ್ಮ ಕೆಟ್ಟ ಅನುಭವವನ್ನು ಫೇಸ್‌ಬುಕ್‌ನಲ್ಲಿ ದಾಖಲಿಸಿದ್ದರು.

ಚುನಾವಣಾ ವಿಡಿಯೋಗಳು

ಅಪಘಾತಗಳು ಇಳಿಕೆ: ರೈಲ್ವೆ ಅಪಘಾತಗಳ ಸಂಖ್ಯೆ ಗಣನೀಯವಾಗಿ ತಗ್ಗಿದೆ. ಕಳೆದ 35 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ದೊಡ್ಡ ಅಫಗಾತಗಳ ಸಂಖ್ಯೆ ಎರಡಂಕಿಗೆ ಇಳಿದಿದೆ ಎಂದು ರೈಲ್ವೆ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ. 2017-18ರಲ್ಲಿ ಕೇವಲ 75 ಅಪಘಾತಗಳಾಗಿವೆ.

English summary
Indian railways datas have revealed that the trains have lost their punctuality in providing service in time up to 30 percent in the last financial year which is worst performance comparing to last three years.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X