ಹಾಸನ: ತಾಲೂಕುಗಳಲ್ಲಿನ ಮಳೆ ದಾಖಲೆ ವರದಿ
ಹಾಸನ,ಅ.13: ಹಾಸನ ಜಿಲ್ಲೆಯಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ದಾಖಲಾಗಿರುವ ಮಳೆ ವರದಿ ಅನ್ವಯ ಹಾಸನ ತಾಲ್ಲೂಕಿನ ಸಾಲಗಾಮೆ 6.6 ಮಿ.ಮೀ., ಹಾಸನ 9.8 ಮಿ.ಮೀ., ಗೊರೂರು 1.6 ಮಿ.ಮೀ., ದುದ್ದ 3.2 ಮಿ.ಮೀ., ಶಾಂತಿಗ್ರಾಮ 3 ಮಿ.ಮೀ. ಮಳೆಯಾಗಿದೆ.
ಸಕಲೇಶಪುರ ತಾಲ್ಲೂಕಿನ ಬಾಳ್ಳುಪೇಟೆ 23.1 ಮಿ.ಮೀ., ಸಕಲೇಶಪುರ 29 ಮಿ.ಮೀ., ಹಾನಬಾಳು 25.6 ಮಿ.ಮೀ., ಬೆಳಗೋಡು 22.2 ಮಿ.ಮೀ., ಶುಕ್ರವಾರ ಸಂತೆ 25 ಮಿ.ಮೀ., ಮಾರನಹಳ್ಳಿ 44.2 ಮಿ.ಮೀ., ಹೊಸೂರು 26 ಮಿ.ಮೀ., ಹೆತ್ತೂರು 30.2 ಮಿ.ಮೀ., ಯಸಳೂರು 12.1 ಮಿ.ಮೀ. ಮಳೆಯಾಗಿದೆ.
ಆಲೂರು ತಾಲ್ಲೂಕಿನ ಕುಂದೂರು 6.8 ಮಿ.ಮೀ. ಆಲೂರು 10 ಮಿ.ಮೀ., ಕೆ. ಹೊಸಕೋಟೆ 17 ಮಿ.ಮೀ., ಪಾಳ್ಯ 18.6 ಮಿ.ಮೀ. ಮಳೆಯಾಗಿದೆ. ಅರಸೀಕೆರೆ ತಾಲ್ಲೂಕಿನ ಕಸಬಾ 1 ಮಿ.ಮೀ., ಬಾಣವರ 2.4 ಮಿ.ಮೀ., ಗಂಡಸಿ 3.8 ಮಿ.ಮೀ., ಜಾವಗಲ್ 4 ಮಿ.ಮೀ., ಕಣಕಟ್ಟೆ 3.8 ಮಿ.ಮೀ. ಮಳೆಯಾಗಿದೆ.

ಹೊಳೆನರಸೀಪುರ ತಾಲ್ಲೂಕಿನ ಹಳೆಕೋಟೆ 3.2 ಮಿ.ಮೀ., ಹೊಳೆನರಸೀಪುರ 16.6 ಮಿ.ಮೀ., ಹಳ್ಳಿ ಮೈಸೂರು 1.3 ಮಿ.ಮೀ. ಮಳೆಯಾಗಿದೆ. ಚನ್ನರಾಯಪಟ್ಟಣ ತಾಲ್ಲೂಕಿನ ಕಸಬಾ 4.6 ಮಿ.ಮೀ., ಉದಯಪುರ 4 ಮಿ.ಮೀ., ನುಗ್ಗೇಹಳ್ಳಿ 4 ಮಿ.ಮೀ., ಹಿರಿಸಾವೆ 1.2 ಮಿ.ಮೀ., ಶ್ರವಣಬೆಳಗೊಳ 2.4 ಮಿ.ಮೀ. ಮಳೆಯಾಗಿದೆ.
ಅರಕಲಗೂಡು ತಾಲ್ಲೂಕಿನ ಮಲ್ಲಿಪಟ್ಟಣ 13 ಮಿ.ಮೀ., ಕಸಬಾ 3 ಮಿ.ಮೀ., ದೊಡ್ಡ ಬೆಮ್ಮತ್ತಿ 13.2 ಮಿ.ಮೀ., ಕೊಣನೂರು 5 ಮಿ.ಮೀ., ದೊಡ್ಡಮಗ್ಗೆ 9.2 ಮಿ.ಮೀ., ಬಸವಾಪಟ್ಟಣ 3.8 ಮಿ.ಮೀ., ರಾಮನಾಥಪುರ 8.8 ಮಿ.ಮೀ. ಮಳೆಯಾಗಿದೆ.
ಬೇಲೂರು ತಾಲ್ಲೂಕಿನ ಹಳೆಬೀಡು 2.8 ಮಿ.ಮೀ., ಬೇಲೂರು 7.4 ಮಿ.ಮೀ., ಅರೆಹಳ್ಳಿ 21 ಮಿ.ಮೀ., ಗೆಂಡೇಹಳ್ಳಿ 12 ಮಿ.ಮೀ., ಬಿಕ್ಕೋಡು 10 ಮಿ.ಮೀ., ಹಗರೆ 7.6 ಮಿ.ಮೀ. ಮಳೆಯಾಗಿದೆ.
ಮಳೆ ಮುನ್ಸೂಚನೆ: ರಾಜ್ಯದ ಉತ್ತರ ಹಾಗೂ ದಕ್ಷಿಣ ಒಳನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲಿ ವ್ಯಾಪಕವಾಗಿ ಸಾಧಾರಣ ಮಳೆ ಹಾಗೂ ಅಲ್ಲಲ್ಲಿ ಉತ್ತಮದಿಂದ ಅಧಿಕ ಮಳೆ. ಮಲೆನಾಡು ಜಿಲ್ಲೆಗಳಲ್ಲಿ ಚದುರಿದಿಂದ ವ್ಯಾಪಕವಾಗಿ ಸಾಧಾರಣ ಮಳೆ ಹಾಗೂ ಅಲ್ಲಲ್ಲಿ ಉತ್ತಮದಿಂದ ಅಧಿಕ ಮಳೆ. ರಾಜ್ಯದಾದ್ಯಂತ ಅಲ್ಲಲ್ಲಿ ಮಿಂಚಿನೊಂದಿಗೆ ಗುಡುಗು ಸಂಭವಿಸುವ ಸಾಧ್ಯತೆಯಿದೆ.












Click it and Unblock the Notifications