ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಮಳೆ ಕೊರತೆ ನೀಗಿಸಲು ಆಗಸ್ಟ್ ನಲ್ಲಿ ಮೋಡ ಬಿತ್ತನೆ: ಕೃಷ್ಣ ಬೈರೇಗೌಡ
ಚಿತ್ರದುರ್ಗ, ಜೂನ್ 29 : ರಾಜ್ಯದಲ್ಲಿ ಉಂಟಾಗಿರುವ ಮಳೆ ಕೊರತೆ ನೀಗಿಸಲು ಆಗಸ್ಟ್ ನಲ್ಲಿ ಮೋಡ ಬಿತ್ತನೆ ಕಾರ್ಯ ಕೈಗೊಳ್ಳುಲಾಗುವುದು ಎಂದು ಕೃಷಿ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ಈ ಬಗ್ಗೆ ಹೊಸದುರ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, " ಈಗಾಗಲೇ ಮೋಡ ಬಿತ್ತನೆ ಕೈಗೊಳ್ಳಲು ಅಗತ್ಯ ಸಿದ್ದತೆ ಸರ್ಕಾರ ಕೈಗೊಂಡಿದ್ದು, ಜೂನ್ ಅಂತ್ಯದೊಳಗೆ ಮೋಡ ಬಿತ್ತನೆಗೆ ಸಂಬಂಧಿಸಿದ ಟೆಂಡರ್ ಪ್ರಕ್ರಿಯೆ ಪೂರ್ಣಗೊಳ್ಳಲಿದೆ" ಎಂದರು.
ಬೆಂಗಳೂರಿನ ಕಸದಿಂದ ರೈತರ ಮನೆಗೆ ಸಾವಯವ ಗೊಬ್ಬರ: ಕೃಷ್ಣಬೈರೇಗೌಡ
ಬೇಡಿಕೆಯಂತೆ ಕೃಷಿ ಇಲಾಖೆಯು ಕೃಷಿ ಧಾನ್ಯಗಳ ವಿತರಣೆ ಹೆಚ್ಚಿಸಿದ್ದು, ಈ ವರ್ಷ ರೈತ ಬೆಳೆಗೆ ಪ್ರತಿ ಹೆಕ್ಟರ್ ಗೆ 2500 ರು ಸಹಾಯಧನ ನೀಡಲಾಗುವುದು ಎಂದು ಅವರು ಹೇಳಿದರು.
Comments
chitradurga krishna byre gowda agriculture farmer rain district news ಕೃಷ್ಣ ಬೈರೇಗೌಡ ಕೃಷಿ ರೈತ ಮಳೆ ಚಿತ್ರದುರ್ಗ ಜಿಲ್ಲಾಸುದ್ದಿ
English summary
Agriculture Minister Krishna Byregowda said cloud-seeding would be undertaken in August to overcome the deficiency of rain in the state.He was speaking to reporters after a programme at Madadakere in Hosadurga taluk. Rain-deficient districts would get priority while undertaking cloud-seeding,the minister said