ಒಂದೇ ವರ್ಷದಲ್ಲಿ ಎಂಬಿಎ ಪದವೀಧರರಾಗಿ..!
ದಿನಕ್ಕೊಂದು ಡಿಗ್ರಿಗೆ ಬೆಲೆ ಬರುವ ಕಾಲ ಇದಾಗಿದೆ. ಆದರೆ, ಎಂಬಿಎ ಮೊದಲಿನಿಂದಲೂ ತನ್ನ ಮಾನ್ಯತೆ ಕಾಪಾಡಿಕೊಂಡು ಬಂದಿದೆ. ಈ ಪದವಿ ಪೂರ್ಣಗೊಳಿಸಲು ಲಕ್ಷಾಂತರ ರುಪಾಯಿಗಳನ್ನು ಖರ್ಚ ಮಾಡುವುದು ಬೇಕಿಲ್ಲ.
ಅತಿ ಕಡಿಮೆ ವೆಚ್ಚದಲ್ಲಿ ಮಾಸ್ಟರ್ ಆಫ್ ಬಿಸಿನಸ್ ಅಡ್ ಮಿನಿಸ್ಟ್ರೇಶನ್ ಮಾಡಲು ಅವಕಾಶ ನಿಮ್ಮ ಮುಂದೆ ಇದೆ. ಅದು ಒಂದೇ ವರ್ಷದಲ್ಲಿ ಕೋರ್ಸ್ ಕಂಪ್ಲೀಟ್.

ಹೌದು.. ISDC ಬಿಸಿನೆಸ್ ಸ್ಕೂಲ್ ನಿಮಗೆ ಅತಿ ಕಡಿಮೆ ವೆಚ್ಚದಲ್ಲಿ ಎಂಬಿಎ ಕೋರ್ಸ್ ನೀಡುತ್ತಿದೆ. ಯಾವುದೇ ಬ್ಯಾಂಕ್, ಹೊಟೇಲ್ ಮ್ಯಾನೇಜ್ ಮೆಂಟ್, ಫೈನಾನ್ಸ್, ಎಂಎನ್ ಸಿಗೆ ಅಗತ್ಯವಾದ ಎಂಬಿಎವನ್ನು ಒಂದೇ ವರ್ಷದಲ್ಲಿ ಸಂಪಾದಿಸಲು ಸಾಧ್ಯವಿದೆ.
ಇಲ್ಲಿ ಸಿಗುವ ಲಾಭಗಳನ್ನು ಲೆಕ್ಕ ಹಾಕಿ
* ಒಂದೇ ವರ್ಷದಲ್ಲಿ ಎಂಬಿಎ ಮುಕ್ತಾಯ.
* ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಯಾದ್ದರಿಂದ ಡಿಗ್ರಿ ಮುಗಿಸಿದ ತಕ್ಷಣ ಕೆಲಸ ಖಂಡಿತ.
* ಸಕಲ ಮಾಹಿತಿ ಆನ್ ಲೈನ್ ನಲ್ಲಿ ಲಭ್ಯ.
* ಎರಡು ಸೆಮಿಸ್ಟರ್ ನಲ್ಲಿ ಅಷ್ಟೂ ಸಿಲೆಬಸ್ ಪೂರ್ಣ .
* ಇನ್ನು ಈ ಬಗ್ಗೆ ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.












Click it and Unblock the Notifications