• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಚಿನ್ನದ ಬೆಲೆ ಏರಿಕೆ: ಜುಲೈ 12ರ ದರ ಹೀಗಿದೆ

|

ನವದೆಹಲಿ, ಜುಲೈ 12: ಭಾರತೀಯ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆ ಹಾವು ಏಣಿ ಆಟ ಮುಂದುವರಿದಿದೆ. 22 ಕ್ಯಾರೆಟ್ ಚಿನ್ನ 10 ಗ್ರಾಂ 47,810 ರುಪಾಯಿ ಏರಿಕೆಯಾಗಿದೆ. ಶುದ್ಧ ಚಿನ್ನ 10 ಗ್ರಾಂ 49,010 ರುಪಾಯಿಗೆ ತಲುಪಿದೆ. ಬೆಳ್ಳಿ ಬೆಲೆಯು ಕೆಜಿಗೆ 52,000 ರುಪಾಯಿ ದಾಖಲಾಗಿದೆ.

ದೇಶದ ಪ್ರಮುಖ ನಗರಗಳಲ್ಲಿ ಕಳೆದ ನಾಲ್ಕು ದಿನಗಳಲ್ಲಿ 22 ಕ್ಯಾರೆಟ್ ಚಿನ್ನ ಮತ್ತು 24 ಕ್ಯಾರೆಟ್ ಚಿನ್ನ 10 ಗ್ರಾಂ ಎಷ್ಟು ರುಪಾಯಿ ಏರಿಳಿತಗೊಂಡಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.

ಬೆಂಗಳೂರಿನಲ್ಲಿ ಚಿನ್ನದ ಬೆಲೆ

ಬೆಂಗಳೂರಿನಲ್ಲಿ ಚಿನ್ನದ ಬೆಲೆ

ಜುಲೈ 12: 46,210-50,430 (10 ರುಪಾಯಿ ಏರಿಕೆ)

ಜುಲೈ 11: 46,200-50,420

ಜುಲೈ 10: 46,220-50,440

ಜುಲೈ 09: 46,380-50,600

ಚಿನ್ನದ ಬೆಲೆ ಮತ್ತೆ ಏರಿಳಿತ: ಯಾವ ನಗರದಲ್ಲಿ ಎಷ್ಟಿದೆ ಗೊತ್ತಾ?

ದೆಹಲಿಯಲ್ಲಿ ಚಿನ್ನದ ಬೆಲೆ

ದೆಹಲಿಯಲ್ಲಿ ಚಿನ್ನದ ಬೆಲೆ

ಜುಲೈ 12: 47,810-49,010 (10 ರುಪಾಯಿ ಏರಿಕೆ)

ಜುಲೈ 11: 47,800-49,000

ಜುಲೈ 10: 47,700-48,900

ಜುಲೈ 09: 47,900-49,100

ಚೆನ್ನೈನಲ್ಲಿ ಚಿನ್ನದ ಬೆಲೆ

ಚೆನ್ನೈನಲ್ಲಿ ಚಿನ್ನದ ಬೆಲೆ

ಜುಲೈ 12: 46,900-51,180 (10 ರುಪಾಯಿ ಏರಿಕೆ)

ಜುಲೈ 11: 46,890-51,170

ಜುಲೈ 10: 46,920-51,200

ಜುಲೈ 09: 47,180-51,460

ಮುಂಬೈ ಚಿನ್ನದ ಬೆಲೆ

ಮುಂಬೈ ಚಿನ್ನದ ಬೆಲೆ

ಜುಲೈ 12: 47,510-48,510 (10 ರುಪಾಯಿ ಏರಿಕೆ)

ಜುಲೈ 11: 47,500-48,500

ಜುಲೈ 10: 48,000-49,000

ಜುಲೈ 09: 47,400-48,400

ಜೈಪುರ ಚಿನ್ನದ ಬೆಲೆ

ಜೈಪುರ ಚಿನ್ನದ ಬೆಲೆ

ಜುಲೈ 12: 47,810-49,010 (10 ರುಪಾಯಿ ಏರಿಕೆ)

ಜುಲೈ 11: 47,800-49,000

ಜುಲೈ 10: 47,700-48,900

ಜುಲೈ 09: 47,900-49,100

ಚಂಡೀಗಡ ಚಿನ್ನದ ಬೆಲೆ

ಚಂಡೀಗಡ ಚಿನ್ನದ ಬೆಲೆ

ಜುಲೈ 12: 47,110-49,750 (10 ರುಪಾಯಿ ಏರಿಕೆ)

ಜುಲೈ 11: 47,100-49,740

ಜುಲೈ 10: 47,100-49,740

ಜುಲೈ 09: 46,960-49,600

ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?

ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?

ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತರ್ ರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.

English summary
Today Gold Rate in Metro Cities: Get the Latest Gold Silver Rate in Metro Cities in India on 12th July 2020.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X