ಅಡುಗೆ, ಮಕ್ಕಳ ಆರೈಕೆ, ಸೆಕ್ಯೂರಿಟಿ ಚಿಂತೆಗೆ ಇಲ್ಲಿದೆ ಉತ್ತರ

ಬೆಂಗಳೂರು, ಸೆಪ್ಟೆಂಬರ್, 09: ಓಡುವ ಕಾಲದಲ್ಲಿ ಆಧುನಿಕತೆಯೊಂದಿಗೆ ಒಗ್ಗಿಕೊಂಡಿರುವ ನಮಗೆ ಅಡುಗೆ ಮಾಡುವುದು ಸಮಸ್ಯೆಯಾಗಿ ಪರಿಣಮಿಸಿದೆ. ಪ್ರತಿದಿನ ಹೊಟೆಲ್ ನಲ್ಲಿ ತಿಂದರೆ ಆರೋಗ್ಯ ಕೈ ಕೊಡುತ್ತದೆ. ಮನೆಯಲ್ಲಿ ಮಾಡಿಕೊಳ್ಳಲು ಸಮಯವಿಲ್ಲ. ಇದು ಬೆಂಗಳೂರು ಮಹಾನಗರಿಯ ಹಲವಾರು ನಾಗರಿಕರ, ಕುಟುಂಬಳ ಸ್ಥಿತಿ.

ಇದಕ್ಕೂ ಪರ್ಯಾಯ ಮಾರ್ಗವನ್ನು ಹುಡುಕಲಾಗಿದೆ. ವೃತ್ತಿಪರ ಅಡುಗೆಯವರು ಒಂದೆ ಕ್ಲಿಕ್ ನಲ್ಲಿ ನಿಮಗೆ ಸಿಗುತ್ತಾರೆ. ನಿಮ್ಮ ಸಮಯಕ್ಕೆ ಅನುಗುಣವಾಗಿ ಅಡುಗೆ ಮಾಡಿಟ್ಟು ಹೋಗುತ್ತಾರೆ. ಇಲ್ಲ ಸಮಯಕ್ಕೆ ಸರಿಯಾಗಿ ನಿಮ್ಮ ಮನೆ ಬಾಗಿಲಿಗೆ ಊಟ ಬರುವುದು.

ಅಡುಗೆಯವರನ್ನು ಸಂಪರ್ಕಿಸಲು ಇಲ್ಲಿ ಕ್ಲಿಕ್ಕಿಸಿ

food

ಚಿಕ್ಕ ಮಕ್ಕಳನ್ನು ನೋಡಿಕೊಳ್ಳುವುದು ಒಂದು ರೀತಿಯ ಸಮಸ್ಯೆಯಾಗಿ ಪರಿಣಮಿಸಿದೆ. ತಂದೆ ತಾಯಿ ಇಬ್ಬರು ಉದ್ಯೋಗ ಮಾಡುತ್ತಿದ್ದರೆ ಚಿಕ್ಕ ಮಕ್ಕಳನ್ನು ಆರೈಕೆ ಮಾಡುವುದಕ್ಕೆ ಕೊಂಚ ಕಷ್ಟವೇ. ತಾಯಿಯ ಮೇಲೆ ಎರಡನ್ನು ನಿಭಾಯಿಸಿಕೊಂಡು ಹೋಗುವ ಜವಾಬ್ದಾರಿ ಬೀಳುತ್ತದೆ.

ಇದಕ್ಕೂ ಪರಿಹಾರವಿದೆ. ನಿಮ್ಮ ಮನೆ ಹತ್ತಿರದ ಬೇಬಿ ಸಿಟ್ಟಿಂಗ್ ಗೆ ಮಗುವನ್ನು ಸೇರಿಸುವುದು ಒಂದಾದರೆ, ಮಕ್ಕಳನ್ನು ನೋಡಿಕೊಳ್ಳಲೇ ನಿಮ್ಮ ಮನೆಗೆ ಬರುವವರಿದ್ದಾರೆ, ನಿಮ್ಮ ಸಮಯಕ್ಕೆ ಅನುಗುಣವಾಗಿ ಮಕ್ಕಳನ್ನು ನೋಡಿಕೊಳ್ಳುತ್ತಾರೆ. ಅಲ್ಲದೇ ನಿಮ್ಮ ಮನೆ ಕೆಲಸಗಳನ್ನು ಮಾಡಿ ಮುಗಿಸಲು ಜನರು ಲಭ್ಯವಿದ್ದಾರೆ.

ಮಕ್ಕಳ ಆರೈಕೆ ಕೇಂದ್ರ, ಆಯಾಗಳನ್ನು ಸಂಪರ್ಕಿಸಲು ಇಲ್ಲಿ ಕ್ಲಿಕ್ಕಿಸಿ

ಮಹಾನಗರದಲ್ಲಿ ಸುಂದರ ಮನೆಯೊಂದನ್ನು ಕಟ್ಟಿಕೊಂಡಿರುತ್ತೀರಿ, ಆದರೆ ಸೆಕ್ಯೂರಿಟಿಯದ್ದೇ ಸಮಸ್ಯೆಯಾಗಿರುತ್ತದೆ. ಯಾವುದೋ ಕಂಪನಿಯೊಂದಕ್ಕೆ ಹೇಳಿದ್ದರೆ ಅವರು ವಾರಕ್ಕೆ ಮೂರು ಜನರನ್ನು ಕಳಿಸಿ ಗೊಂದಲ ಉಂಟುಮಾಡಿರುತ್ತಾರೆ.

ಇದಕ್ಕೆಲ್ಲ ಪರಿಹಾರ ಇಲ್ಲಿದೆ. ಸೆಕ್ಯೂರಿಟಿಗೆ ಆಗಮಿಸುವ ವ್ಯಕ್ತಿಯ ಸಂಪೂರ್ಣ ವಿವರಗಳನ್ನು ನೋಡಿ ಬುಕ್ ಮಾಡಬಹುದುದು. ಯಾವ ಏರಿಯಾಕ್ಕೆ ಸೇವೆ ಲಭ್ಯವಿದೆ? ಸಂಬಳ ಎಷ್ಟು? ಎಂಬ ಎಲ್ಲ ಮಾಹಿತಿಯನ್ನು ಒಂದೇ ಕ್ಲಿಕ್ ನಲ್ಲಿ ನೋಡಬಹುದು.

ಸೆಕ್ಯೂರಿಟಿಯವರ ಸಮಸ್ಯೆಯೇ ಇಲ್ಲಿದೆ ಪರಿಹಾರ

ಮನೆ ಬದಲಾಯಿಸಿರುತ್ತೀರಿ, ಬಾಡಿಗೆ ಮನೆಯಿಂದ ಸ್ವಂತ ಮನೆಗೆ ಶಿಫ್ಟ್ ಆಗುರುತ್ತೀರಿ, ಇಂಥ ಸಂದರ್ಭದಲ್ಲಿ ಮನೆಯ ವಸ್ತುಗಳನ್ನು ಸಾಗಿಸಬೇಕಾರುತ್ತದೆ. ಇದನ್ನೇ ನೆಪ ಮಾಡಿಕೊಂಡವರು ನಿಮ್ಮ ಹತ್ತಿರ ಹಣ ಸುಲಿಯುವ ಸಾಧ್ಯತೆಯೂ ಇರುತ್ತದೆ.

ಆದರೆ ಇಲ್ಲಿ ಇಂಥ ಸಾಗಾಟದಾರರ ಸಂಪೂರ್ಣ ಮಾಹಿತಿ ನೀಡಲಾಗಿದ್ದು, ಕಡಿಮೆ ದರದಲ್ಲಿ ಸೇವೆ ನೀಡಲಾಗುತ್ತದೆ. ದೂರವಾಣಿ, ವಿಳಾಸ ಎಲ್ಲ ಮಾಹಿತಿಯೂ ಒಂದೇ ಕ್ಲಿಕ್ ನಲ್ಲಿ ಲಭ್ಯ.

bengaluru

ಇಷ್ಟು ಕಡಿಮೆ ದರದಲ್ಲಿ ಸಾಗಾಟ ಬೇರೆಲ್ಲೂ ಸಾಧ್ಯವಿಲ್ಲ

ಈ ಎಲ್ಲ ಸೇವೆ ಸೌಲಭ್ಯಗಳು ಒಂದೇ ಸೂರಿನಡಿ ಲಭ್ಯವಾಗುತ್ತಿದೆ. ನಿಮ್ಮ ಏರಿಯಾ ಅಥವಾ ನಿಮಗೆ ಬೇಕಾದ ಸೇವೆಯನ್ನು ಆರಿಸಿಕೊಳ್ಳಬಹುದು. ನೇರವಾಗಿ ವ್ಯಕ್ತಿ ಅಥವಾ ಸಂಸ್ಥೆಯೊಂದಿಗೆ ಸಂವಹನ ನಡೆಸಬಹುದು.

ಎಲ್ಲ ಸೇವೆಗಳ ಮಾಹಿತಿಗೆ ಇಲ್ಲಿ ಕ್ಲಿಕ್ಕಿಸಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+