ಪೆಟ್ರೋಲ್, ಡೀಸೆಲ್ ಬೆಲೆ ಮತ್ತಷ್ಟು ತುಟ್ಟಿ: ಸತತ 7ನೇ ದಿನ ಏರಿಕೆ

ನವದೆಹಲಿ, ಜೂನ್ 13: ಭಾರತೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಮತ್ತಷ್ಟು ಹೆಚ್ಚಳವಾಗಿದೆ. ಸತತ ಏಳನೇ ದಿನ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಕಂಡಿದೆ. ಶನಿವಾರ (ಜೂನ್ 13) ಪೆಟ್ರೋಲ್ ಲೀಟರ್‌ಗೆ 59 ಪೈಸೆ ಏರಿಕೆ ಕಂಡಿದ್ದು, 75.16 ರುಪಾಯಿಗೆ ತಲುಪಿದೆ. ಡೀಸೆಲ್ ದರ ಲೀಟರ್‌ಗೆ 58 ಪೈಸೆ ಹೆಚ್ಚಳವಾಗಿ 73.39 ರುಪಾಯಿ ದಾಖಲಾಗಿದೆ.

Recommended Video

      Pakistan cricketer Shahid Afridi tests positive for COVID19 | Shahid Afridi | Oneindia Kannada

      ಭಾನುವಾರ (ಜೂನ್ 7) ರಂದು ಸತತ 83 ದಿನಗಳ ವಿರಾಮದ ಬಳಿಕ ದೇಶಾದ್ಯಂತ ಇಂಧನ ದರ ಪರಿಷ್ಕರಣೆ ಪುನಾರಂಭಗೊಂಡಿತು. ಅಂದಿನಿಂದ ಸತತ 7ನೇ ದಿನ ತೈಲ ಬೆಲೆ ಏರಿಕೆ ಕಂಡಿದೆ. ಏಳು ದಿನಗಳಲ್ಲಿ ಪೆಟ್ರೋಲ್ ಬೆಲೆ 4.70 ರುಪಾಯಿ ಮತ್ತು ಡೀಸೆಲ್ ಬೆಲೆ 3.40 ರುಪಾಯಿ ಏರಿಕೆಯಾಗಿದೆ.

      ಪೆಟ್ರೋಲ್, ಡೀಸೆಲ್ ದರ ಹೇಗೆ ನಿರ್ಧರಿಸಲಾಗುತ್ತದೆ?

      ಪೆಟ್ರೋಲ್, ಡೀಸೆಲ್ ದರ ಹೇಗೆ ನಿರ್ಧರಿಸಲಾಗುತ್ತದೆ?

      ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಏರಿಳಿತ ಮತ್ತು ಡಾಲರ್-ರುಪಾಯಿ ವಿನಿಮಯ ದರದ ಆಧಾರದ ಮೇಲೆ ಪೆಟ್ರೋಲ್-ಡೀಸೆಲ್ ಬೆಲೆಯು ಏರಿಳಿತ ಕಾಣುತ್ತದೆ. ಸರ್ಕಾರಿ ತೈಲ ಕಂಪನಿಗಳು, ಬೆಲೆಗಳನ್ನು ಪರಿಶೀಲಿಸಿದ ನಂತರ, ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ನಿಗದಿಪಡಿಸುತ್ತವೆ. ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಪರಿಷ್ಕರಿಸುತ್ತವೆ ಮತ್ತು ಪ್ರತಿದಿನ ಬೆಳಿಗ್ಗೆ 6 ಗಂಟೆಯಿಂದ ಪೆಟ್ರೋಲ್ ದರ ಮತ್ತು ಡೀಸೆಲ್ ದರವನ್ನು ನೀಡುತ್ತವೆ.

      ಬೆಂಗಳೂರಿನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ

      ಬೆಂಗಳೂರಿನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ

      ಬೆಂಗಳೂರಿನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ


      ಪೆಟ್ರೋಲ್ (ಪ್ರತಿ ಲೀಟರ್)

      ಜೂನ್ 13: 77.59 (61 ಪೈಸೆ ಏರಿಕೆ)

      ಜೂನ್ 12: 76.98

      ಜೂನ್ 11: 76.39

      ಜೂನ್ 10: 75.77


      ಡೀಸೆಲ್ (ಪ್ರತಿ ಲೀಟರ್)

      ಜೂನ್ 13: 69.78 (56 ಪೈಸೆ ಏರಿಕೆ)

      ಜೂನ್ 12: 69.22

      ಜೂನ್ 11: 68.66

      ಜೂನ್ 10: 68.09

      ನವದೆಹಲಿಯಲ್ಲಿ ಕಳೆದ ನಾಲ್ಕು ದಿನಗಳಲ್ಲಿ ಇಂಧನ ದರ

      ನವದೆಹಲಿಯಲ್ಲಿ ಕಳೆದ ನಾಲ್ಕು ದಿನಗಳಲ್ಲಿ ಇಂಧನ ದರ

      ಪೆಟ್ರೋಲ್ (ಪ್ರತಿ ಲೀಟರ್)

      ಜೂನ್ 13: 75.16 (59 ಪೈಸೆ ಏರಿಕೆ)

      ಜೂನ್ 12: 74.57

      ಜೂನ್ 11: 74.00

      ಜೂನ್ 10: 73.40

      ಡೀಸೆಲ್ (ಪ್ರತಿ ಲೀಟರ್)

      ಜೂನ್ 13: 73.39 (58 ಪೈಸೆ ಏರಿಕೆ)

      ಜೂನ್ 12: 72.81

      ಜೂನ್ 11: 72.22

      ಜೂನ್ 10: 71.62

      ಮುಂಬೈನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ

      ಮುಂಬೈನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ

      ಪೆಟ್ರೋಲ್ (ಪ್ರತಿ ಲೀಟರ್)

      ಜೂನ್ 13: 82.10 (57 ಪೈಸೆ ಏರಿಕೆ)

      ಜೂನ್ 12: 81.53

      ಜೂನ್ 11: 80.98

      ಜೂನ್ 10: 80.40

      ಡೀಸೆಲ್ (ಪ್ರತಿ ಲೀಟರ್)

      ಜೂನ್ 13: 72.03 (55 ಪೈಸೆ ಏರಿಕೆ)

      ಜೂನ್ 12: 71.48

      ಜೂನ್ 11: 70.92

      ಜೂನ್ 10: 70.35

      ಚೆನ್ನೈನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ

      ಚೆನ್ನೈನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ

      ಪೆಟ್ರೋಲ್ (ಪ್ರತಿ ಲೀಟರ್)

      ಜೂನ್ 13: 78.99 (52 ಪೈಸೆ ಏರಿಕೆ)

      ಜೂನ್ 12: 78.54

      ಜೂನ್ 11: 77.96

      ಜೂನ್ 10: 77.43

      ಡೀಸೆಲ್ (ಪ್ರತಿ ಲೀಟರ್)

      ಜೂನ್ 13: 71.64 (50 ಪೈಸೆ ಏರಿಕೆ)

      ಜೂನ್ 12: 71.27

      ಜೂನ್ 11: 70.64

      ಜೂನ್ 10: 70.13

      ಹೈದ್ರಾಬಾದ್‌ನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ

      ಹೈದ್ರಾಬಾದ್‌ನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ

      ಪೆಟ್ರೋಲ್ (ಪ್ರತಿ ಲೀಟರ್)

      ಜೂನ್ 13: 78.03 (62 ಪೈಸೆ ಏರಿಕೆ)

      ಜೂನ್ 12: 77.41

      ಜೂನ್ 11: 76.82

      ಜೂನ್ 10: 76.20


      ಡೀಸೆಲ್ (ಪ್ರತಿ ಲೀಟರ್)

      ಜೂನ್ 13: 71.73 (57 ಪೈಸೆ ಏರಿಕೆ)

      ಜೂನ್ 12: 71.16

      ಜೂನ್ 11: 70.59

      ಜೂನ್ 10: 70.00

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+