ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೆಟ್ರೋಲ್, ಡೀಸೆಲ್ ದರ ಮತ್ತಷ್ಟು ತುಟ್ಟಿ: ಫೆಬ್ರವರಿ 10ರ ದರ ಹೀಗಿದೆ

|
Google Oneindia Kannada News

ನವದೆಹಲಿ, ಫೆಬ್ರವರಿ 10: ದೇಶದಲ್ಲಿ ದಿನೇ ದಿನೇ ತೈಲ ದರವು ಗಗನಕ್ಕೇರುತ್ತಲೇ ಸಾಗಿದ್ದು, ಬುಧವಾರ ಕೂಡ ಸರ್ಕಾರಿ ತೈಲ ಸಂಸ್ಥೆಗಳು ಪೆಟ್ರೋಲ್, ಡೀಸೆಲ್ ದರವನ್ನು ಏರಿಕೆ ಮಾಡಿವೆ. ದೆಹಲಿಯಲ್ಲಿ ಪೆಟ್ರೋಲ್ ದರ ಲೀಟರ್‌ಗೆ 30 ಪೈಸೆ ಹೆಚ್ಚಾಗಿ 87.60 ರೂಪಾಯಿಗೆ ತಲುಪಿದ್ದರೆ, ಡೀಸೆಲ್ ದರವು ಲೀಟರ್‌ಗೆ 25 ಪೈಸೆ ಏರಿಕೆಗೊಂಡು 77.73 ರೂಪಾಯಿಗೆ ಮುಟ್ಟಿದೆ.

ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಕಳೆದ ನಾಲ್ಕು ದಿನಗಳಲ್ಲಿ ಎಷ್ಟಿದೆ ಎಂಬುದರ ಮಾಹಿತಿ ಈ ಕೆಳಗಿದೆ.

ಬೆಂಗಳೂರಿನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ

ಬೆಂಗಳೂರಿನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ

ಪೆಟ್ರೋಲ್ (ಪ್ರತಿ ಲೀಟರ್)

ಫೆಬ್ರವರಿ 10: 90.53 (31 ಪೈಸೆ ಏರಿಕೆ)

ಫೆಬ್ರವರಿ 09: 90.22

ಫೆಬ್ರವರಿ 08: 89.93

ಫೆಬ್ರವರಿ 07: 89.85

ಫೆ.9ರಂದು ಪೆಟ್ರೋಲ್ ದರ ದಾಖಲೆ ದರ ಮುಟ್ಟಿದ್ದೇಕೆ?ಫೆ.9ರಂದು ಪೆಟ್ರೋಲ್ ದರ ದಾಖಲೆ ದರ ಮುಟ್ಟಿದ್ದೇಕೆ?

ಡೀಸೆಲ್ (ಪ್ರತಿ ಲೀಟರ್)

ಫೆಬ್ರವರಿ 10: 82.40 (27 ಪೈಸೆ ಏರಿಕೆ)

ಫೆಬ್ರವರಿ 09: 82.13

ಫೆಬ್ರವರಿ 08: 81.83

ಫೆಬ್ರವರಿ 07: 81.76

ನವದೆಹಲಿಯಲ್ಲಿ ಕಳೆದ ನಾಲ್ಕು ದಿನಗಳಲ್ಲಿ ಇಂಧನ ದರ

ನವದೆಹಲಿಯಲ್ಲಿ ಕಳೆದ ನಾಲ್ಕು ದಿನಗಳಲ್ಲಿ ಇಂಧನ ದರ

ಪೆಟ್ರೋಲ್ (ಪ್ರತಿ ಲೀಟರ್)

ಫೆಬ್ರವರಿ 10: 87.60 (30 ಪೈಸೆ ಏರಿಕೆ)

ಫೆಬ್ರವರಿ 09: 87.30

ಫೆಬ್ರವರಿ 08: 86.95

ಫೆಬ್ರವರಿ 07: 86.95


ಡೀಸೆಲ್ (ಪ್ರತಿ ಲೀಟರ್)

ಫೆಬ್ರವರಿ 10: 77.73 (25 ಪೈಸೆ ಏರಿಕೆ)

ಫೆಬ್ರವರಿ 09: 77.48

ಫೆಬ್ರವರಿ 08: 77.13

ಫೆಬ್ರವರಿ 07: 77.13

ಮುಂಬೈನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ

ಮುಂಬೈನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ

ಪೆಟ್ರೋಲ್ (ಪ್ರತಿ ಲೀಟರ್)

ಫೆಬ್ರವರಿ 10: 94.12 (29 ಪೈಸೆ ಏರಿಕೆ)

ಫೆಬ್ರವರಿ 09: 93.83

ಫೆಬ್ರವರಿ 08: 93.49

ಫೆಬ್ರವರಿ 07: 93.49

ಗಗನಕ್ಕೇರಿದ ಪೆಟ್ರೋಲ್, ಡೀಸೆಲ್ ದರ: ಕರ್ನಾಟಕದ ಯಾವ ಜಿಲ್ಲೆಗಳಲ್ಲಿ ಎಷ್ಟಿದೆ?ಗಗನಕ್ಕೇರಿದ ಪೆಟ್ರೋಲ್, ಡೀಸೆಲ್ ದರ: ಕರ್ನಾಟಕದ ಯಾವ ಜಿಲ್ಲೆಗಳಲ್ಲಿ ಎಷ್ಟಿದೆ?

ಡೀಸೆಲ್ (ಪ್ರತಿ ಲೀಟರ್)

ಫೆಬ್ರವರಿ 10: 84.63 (27 ಪೈಸೆ ಏರಿಕೆ)

ಫೆಬ್ರವರಿ 09: 84.36

ಫೆಬ್ರವರಿ 08: 83.99

ಫೆಬ್ರವರಿ 07: 83.99

ಚೆನ್ನೈನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ

ಚೆನ್ನೈನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ

ಪೆಟ್ರೋಲ್ (ಪ್ರತಿ ಲೀಟರ್)

ಫೆಬ್ರವರಿ 10: 89.96 (26 ಪೈಸೆ ಏರಿಕೆ)

ಫೆಬ್ರವರಿ 09: 89.70

ಫೆಬ್ರವರಿ 08: 89.39

ಫೆಬ್ರವರಿ 07: 89.39

ಡೀಸೆಲ್ (ಪ್ರತಿ ಲೀಟರ್)

ಫೆಬ್ರವರಿ 10: 82.90 (24 ಪೈಸೆ ಏರಿಕೆ)

ಫೆಬ್ರವರಿ 09: 82.66

ಫೆಬ್ರವರಿ 08: 82.33

ಫೆಬ್ರವರಿ 07: 82.33

ಹೈದ್ರಾಬಾದ್‌ನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ

ಹೈದ್ರಾಬಾದ್‌ನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ

ಪೆಟ್ರೋಲ್ (ಪ್ರತಿ ಲೀಟರ್)

ಫೆಬ್ರವರಿ 10: 91.09

ಫೆಬ್ರವರಿ 09: 90.78

ಫೆಬ್ರವರಿ 08: 90.42

ಫೆಬ್ರವರಿ 07: 90.42

ಡೀಸೆಲ್ (ಪ್ರತಿ ಲೀಟರ್)

ಫೆಬ್ರವರಿ 10: 84.79 (27 ಪೈಸೆ ಏರಿಕೆ)

ಫೆಬ್ರವರಿ 09: 84.52

ಫೆಬ್ರವರಿ 08: 84.14

ಫೆಬ್ರವರಿ 07: 84.14

ಪೆಟ್ರೋಲ್, ಡೀಸೆಲ್ ದರ ಹೇಗೆ ನಿರ್ಧರಿಸಲಾಗುತ್ತದೆ?

ಪೆಟ್ರೋಲ್, ಡೀಸೆಲ್ ದರ ಹೇಗೆ ನಿರ್ಧರಿಸಲಾಗುತ್ತದೆ?

ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಏರಿಳಿತ ಮತ್ತು ಡಾಲರ್-ರುಪಾಯಿ ವಿನಿಮಯ ದರದ ಆಧಾರದ ಮೇಲೆ ಪೆಟ್ರೋಲ್-ಡೀಸೆಲ್ ಬೆಲೆಯು ಏರಿಳಿತ ಕಾಣುತ್ತದೆ. ಸರ್ಕಾರಿ ತೈಲ ಕಂಪನಿಗಳು, ಬೆಲೆಗಳನ್ನು ಪರಿಶೀಲಿಸಿದ ನಂತರ, ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ನಿಗದಿಪಡಿಸುತ್ತವೆ. ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಪರಿಷ್ಕರಿಸುತ್ತವೆ ಮತ್ತು ಪ್ರತಿದಿನ ಬೆಳಿಗ್ಗೆ 6 ಗಂಟೆಯಿಂದ ಪೆಟ್ರೋಲ್ ದರ ಮತ್ತು ಡೀಸೆಲ್ ದರವನ್ನು ನೀಡುತ್ತವೆ.

English summary
Petrol Diesel Rate up on Wednesday , Petrol Up By 30 Paise Per Ltr and Diese 25 Paise Per Ltr . India's Major cities latest Petrol and diesel rates here
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X