ಎನ್ ಬಿಆರ್ ಗ್ರೂಪ್ ನಿಂದ ಚದರಡಿಗೆ ರು. 599ರಿಂದ ಸೈಟುಗಳ ಮಾರಾಟ

ಮನೆ ಕಟ್ಟಿಕೊಂಡು ಹೋಗುವುದಕ್ಕೆ, ಹೂಡಿಕೆಗೆ, ರಜಾ ಕಾಲದಲ್ಲಿ ಮಾತ್ರ ಹೋಗಿದ್ದು ಬರುವುದಕ್ಕೆ ಹೀಗೆ ಎಲ್ಲ ಥರದಲ್ಲೂ ಸೂಕ್ತವಾದ ನಿವೇಶನಗಳು ಎನ್ ಬಿಆರ್ ಗ್ರೂಪ್ ನಿಂದ ಮಾರಾಟಕ್ಕಿವೆ. ಗ್ರೂಪ್ ನ ವಿವಿಧ ಪ್ರಾಜೆಕ್ಟ್ ಗಳು ಇದ್ದು, ಹಣಕಾಸು ಅನುಕೂಲಕ್ಕೆ ತಕ್ಕಂತೆ ಚದರಡಿಗೆ ರು. 599ರಿಂದ ಬೆಲೆಗಳು ಆರಂಭವಾಗುತ್ತವೆ.

ಎನ್ ಬಿಆರ್ ಟ್ರೈಫೆಕ್ಟ್ ಎಂಬ ಯೋಜನೆಯಿದೆ. ಸರ್ಜಾಪುರ- ಬಾಗಲೂರು ರಸ್ತೆಯ ಬಳಿ ಈ ನಿವೇಶನಗಳು ಇವೆ. ವಿವಿಧ ಅಳತೆಯ ಸೈಟುಗಳಿದ್ದು, ಇವುಗಳು HNTDA ಕನ್ವರ್ಟಡ್ ಆಗಿದ್ದು, DTCP ಮಾನ್ಯತೆ ಕೂಡ ಸಿಕ್ಕಿದೆ. 60 ಎಕರೆ ಪ್ರದೇಶದಲ್ಲಿ 679 ವಿಲ್ಲಾ ಪ್ಲಾಟ್ ಗಳು ಇವೆ.

ಅಂದಹಾಗೆ, ಈ ಪ್ಲಾಟ್ ಗಳು ಇರುವುದು ಸರ್ಜಾಪುರದಿಂದ ಐದು ನಿಮಿಷದ ಡ್ರೈವಿಂಗ್ ಹಾದಿಯಲ್ಲಿ. ಎಲ್ಲೇ ಹೋಗಬೇಕು ಅಂದರೂ ಸಂಚಾರ ವ್ಯವಸ್ಥೆಗೂ ಅನುಕೂಲವಾದ ಸ್ಥಳವಿದು. ಇಲ್ಲಿ ಪ್ಲಾಟ್ ಗಳನ್ನು ಖರೀದಿಸಬೇಕು ಅಂದರೆ, ಕನಿಷ್ಠ ಬೆಲೆ ರು. 9.3 ಲಕ್ಷದಿಂದ ಆರಂಭವಾಗುತ್ತದೆ. ಪ್ರತಿ ಚದರಡಿಗೆ 1550 ರುಪಾಯಿ ಮಾತ್ರ.

ಇನ್ನು ಎನ್ ಬಿಆರ್ ಗ್ರೀನ್ ವ್ಯಾಲಿ ಒಂದು ಹಾಗೂ ಎರಡನೇ ಹಂತ ಹೊಸೂರು- ಬಾಗಲೂರು ರಸ್ತೆಯಲ್ಲಿದೆ. ಇಲ್ಲೂ ಕೂಡ ವಿವಿಧ ಅಳತೆಯ ಸೈಟುಗಳಿದ್ದು, ಬೆಂಗಳೂರು ಮತ್ತು ಹೊಸೂರು ಎರಡಕ್ಕೂ ಉತ್ತಮ ಸಂಪರ್ಕ ವ್ಯವಸ್ಥೆ ಇದೆ. ಜತೆಗೆ ಹತ್ತಿರದಲ್ಲೇ ಕಾರ್ಖಾನೆಗಳು, ಆಟೋಮೊಬೈಲ್ ಉದ್ಯಮ ಕೂಡ ಇದೆ.

80.79 ಎಕರೆ ವ್ಯಾಪ್ತಿಯಲ್ಲಿ ಇರುವ ಎನ್ ಬಿಆರ್ ಗ್ರೀನ್ ವ್ಯಾಲಿಯ 1224 ನಿವೇಶನಗಳಿಗೆ HNTDAನಿಂದ ಮಾನ್ಯತೆ ಸಿಕ್ಕಿದೆ. ಈ ಪ್ರಾಜೆಕ್ಟ್ ನಲ್ಲಿ ಆರಂಭಿಕ ಬೆಲೆ ರು.9.6 ಲಕ್ಷ. ಅಂದರೆ ಪ್ರತಿ ಚದರಡಿಗೆ 799 ರುಪಾಯಿ ಆಗುತ್ತದೆ.

ಎನ್ ಬಿಆರ್ ಹಿಲ್ ವ್ಯೂ ಉತ್ತರ ಬೆಂಗಳೂರು- ನಂದಿ ಬೆಟ್ಟದ ಮಧ್ಯೆ ಇದ್ದು, ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೂ ಹತ್ತಿರದಲ್ಲಿದೆ. ಈ ಯೋಜನೆಗೆ ಚಿಕ್ಕಬಳ್ಳಾಪುರ ನಗರಾಭಿವೃದ್ಧಿ ಪ್ರಾಧಿಕಾರದಿಂದ ಮಾನ್ಯತೆ ಸಿಕ್ಕಿದೆ. ಅದ್ಭುತವಾದ ವಾತಾವರಣ ಇರುವ ಈ ಸೈಟ್ ಗಳನ್ನು ನೋಡಿದರೆ ಮನಸೋಲದಿದ್ದರೆ ಕೇಳಿ. 25 ಎಕರೆ ವ್ಯಾಪ್ತಿಯಲ್ಲಿ 352 ನಿವೇಶನಗಳಿವೆ. ಪ್ರತಿ ಚದರಡಿಯ ಬೆಲೆ 2100 ರುಪಾಯಿ.

ಐಶಾರಾಮಿ ವಿಲ್ಲಾಗಳು ಕೈಗೆಟುಕುವ ಬೆಲೆಯಲ್ಲಿ ಸಿಗಲಿ ಎಂದು ಎನ್ ಬಿಆರ್ ಮೆಡೋಸ್ ಈ ಯೋಜನೆ ರೂಪಿಸಿದ್ದು, ಹೊಸೂರು- ಅಳಸಂತಮ್ ರಸ್ತೆಯಲ್ಲಿದೆ. ಇದು ಎಲ್ಲರಿಗೂ ಸೂಕ್ತವಾದ ನಿವೇಶನಗಳನ್ನು ಹೊಂದಿರುವ ಪ್ರಾಜೆಕ್ಟ್. ಬೇರೆ ಕಡೆಯ ವಿಲ್ಲಾ ಯೋಜನೆಗಳಿಗೆ ಹೋಲಿಸಿದರೆ ಇದು ಕೈಗೆಟುಕುವ ದರ.

HNTDAನಿಂದ ಮಾನ್ಯತೆ ಸಿಕ್ಕಿರುವ ಈ ಸೈಟುಗಳ ಆರಂಭಿಕ ಬೆಲೆ 4 ಲಕ್ಷ ರುಪಾಯಿ. ಪ್ರತಿ ಚದರಡಿಯ ಬೆಲೆ 599 ರುಪಾಯಿ. ಇನ್ನೇಕೆ ಯೋಚನೆ ಮಾಡ್ತಾ ಇದ್ದೀರಿ? ಈಗಲೇ ಕರೆ ಮಾಡಿ, ಸೈಟುಗಳನ್ನು ನೋಡಿ, ನಿಮಗೆ ಇಷ್ಟವಾದ ಕಡೆ ಖರೀದಿ ಮಾಡಿ.

ಇಲ್ಲಿ ಕ್ಲಿಕ್ ಮಾಡಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+