No Smoking: ಸಿಗರೇಟ್ ಸೇದುವವರೇ ಗಮನಿಸಿ, ಸಿಗರೇಟ್ ದಿಢೀರ್ ನಿಷೇಧಗೊಳಿಸಿ ಹೊಸ ಆದೇಶ...
ಸಿಗರೇಟ್ ಸೇದುವುದು ಆರೋಗ್ಯಕ್ಕೆ ಹಾನಿಕರ ಅನ್ನೋ ಆರೋಪ ಇದೆ & ಅದರಲ್ಲೂ ಸಿಗರೇಟ್ ಸೇದುವವರಿಗೆ ಅತಿ ಬೇಗನೇ ಕ್ಯಾನ್ಸರ್ ಬರುತ್ತದೆ ಎಂಬ ಆರೋಪ ಕೂಡ ಇದೆ. ಆದರೆ ಇದೆಲ್ಲಾ ಸುಳ್ಳು ಅನ್ನೋದು ಸ್ಮೋಕಿಂಗ್ ಮಾಡುವವರ ಮಾತು. ಏನೇ ಆದರೂ ನಾವು ಮಾತ್ರ ಧೂಮಪಾನ ಬಿಡಲ್ಲ ಅಂತಾ ಹಠ ಹಿಡಿದು ಕೂರುವವರು ಕೂಡ ಇದ್ದಾರೆ. ಸಿಗರೇಟು ತಯಾರಿಕೆ & ಮಾರಾಟದ ಮೂಲಕ ಲಕ್ಷ ಲಕ್ಷ ಕೋಟಿ ರೂಪಾಯಿ ಆದಾಯ ಸರ್ಕಾರದ ಖಜಾನೆ ಸೇರುತ್ತದೆ. ಹೀಗಿದ್ದಾಗಲೇ, ಸಿಗರೇಟ್ ಸೇದುವವರೇ ಗಮನಿಸಿ, ಸಿಗರೇಟ್ ದಿಢೀರ್ ನಿಷೇಧಗೊಳಿಸಿ ಹೊಸ ಆದೇಶ...













Click it and Unblock the Notifications