ಈಡನ್ ಪಾರ್ಕ್ ಫೇಸ್ IIನಲ್ಲಿ ಪ್ರಕೃತಿಯೊಂದಿಗೆ ಬದುಕಿ
ನಿಮ್ಮ ಮನೆಯ ಬಾಲ್ಕನಿಯಲ್ಲಿ ನಿಂತು ಪ್ರಕೃತಿ ಸೌಂದರ್ಯ ಸವಿಯುತ್ತ ಚಹ ಹೀರುವುದನ್ನು ಕಲ್ಪಿಸಿಕೊಂಡಿದ್ದೀರಾ? ಇಂತಹ ನೋಟ ಚೆನ್ನೈನಂತಹ ಮೆಟ್ರೋಪಾಲಿಟನ್ ನಗರದಲ್ಲಿದ್ದು, ಕೈಗೆಟುಕುವ ದೂರದಲ್ಲಿ ಸಕಲ ಸೌಲಭ್ಯಗಳಿರಬೇಕೆಂದು ಬಯಸಿದ್ದೀರಾ?
ಎಲ್ & ಟಿ ರಿಯಾಲ್ಟಿಯು ಚೆನ್ನೈನಲ್ಲಿ ಪ್ರಸ್ತುತಪಡಿಸುತ್ತಿರುವ ಓಎಂಆರ್‌ನ ಈಡನ್ ಪಾರ್ಕ್ ಫೇಸ್ IIದಲ್ಲಿ ನಿಮ್ಮೆಲ್ಲ ಕನಸುಗಳು ಸಾಕಾರಗೊಳ್ಳಲಿವೆ. ಅತ್ಯುತ್ತಮ ಬಾಡಿಗೆ ಹಾಗೂ ಪುನರ್ ಮಾರಾಟ ಕಂಡ ಈಡನ್ ಪಾರ್ಕ್ ಫೇಸ್ I ಯಶಸ್ಸಿನ ನಂತರ ಚೆನ್ನೈನಲ್ಲಿ ನಿಮ್ಮ ಕನಸಿನ ಮನೆಯನ್ನು ನಿಮ್ಮದಾಗಿಸಿಕೊಳ್ಳಲು ಎರಡನೇ ಅವಕಾಶ ನೀಡಲಾಗುತ್ತಿದೆ.

ಒಂದು ಬುದ್ಧಿವಂತಿಕೆಯ ರಚನೆಯಷ್ಟೇ ಅಲ್ಲದೆ ಜಾಗತಿಕ ಮಟ್ಟದ, ವಿಶಾಲವಾದ ಅಪಾರ್ಟ್‌ಮೆಂಟ್‌ಗಳನ್ನು SIPCOT ಐಟಿ ಪಾರ್ಕ್ ಪಕ್ಕದಲ್ಲಿರುವ ಸಿರುಸೆರಿಯಲ್ಲಿ ನಿರ್ಮಿಸಲಾಗಿದೆ. ವಿವಿಧ ಸಂಖ್ಯೆಯ ಸದಸ್ಯರನ್ನು ಹೊಂದಿರುವ ಕುಟುಂಬಗಳಿಗೆ ತಕ್ಕಂತೆ 1, 2 ಹಾಗೂ 3 ಬೆಡ್ ರೂಂಗಳ ಮನೆಯನ್ನು ನಿರ್ಮಿಸಲಾಗಿದೆ. [EDEN PARK]
ಅಪಾರ್ಟ್‌ಮೆಂಟ್ ಕಂಪೌಂಡ್ ಆವರಣದ ಒಳಗಿನ ಶೇ. 55 ಭಾಗಗಳನ್ನು ಹಸಿರೀಕರಣಕ್ಕಾಗಿಯೇ ಮೀಡಲಿಡಲಾಗಿದೆ. ಇಲ್ಲಿ ನಿಮಗೆ ಜಿಮ್, ಸ್ಪಾ ಮತ್ತು ಈಜುಗೊಳ, ಸಭಾಂಗಣ ಹೊಂದಿರುವ ಲೈಬ್ರರಿ ಹಾಗೂ ವಿವಿಧ ಒಳಾಂಗಣ ಕ್ರೀಡೆಗಳಿಗೂ ಅವಕಾಶ ಹೊಂದಿದೆ. ಇಲ್ಲಿಯೇ ಡಿಪಾರ್ಟ್‌ಮೆಂಟಲ್ ಸ್ಟೋರ್, ಫಾರ್ಮಸಿ ಮತ್ತು ಎಟಿಎಂ ಇದೆ.
ಕೆಲವು ಒಳಾಂಗಣಗಳಲ್ಲಿ ಅಲ್ಯೂಮಿನಿಯಂ ಕವಚದೊಂದಿಗೆ ಆರ್‌ಸಿಸಿ ಗೋಡೆಯನ್ನು ಭೂಕಂಪ ವಲಯ IIIಕ್ಕಾಗಿ ನಿರ್ಮಿಸಲಾಗಿದೆ. ಮಲಗುವ, ಊಟ ಮಾಡುವ, ಬೆಡ್ ರೂಂ, ಅಡುಗೆ ಕೋಣೆಯಲ್ಲಿ ಪ್ರೀಮಿಯಂ ಗುಣಮಟ್ಟದ ಟೈಲ್ಸ್‌ಗಳನ್ನು ಅಳವಡಿಸಲಾಗಿದೆ. ಸಾಮಾನ್ಯ ಪ್ರದೇಶ ಮತ್ತು ಲಿಫ್ಟ್‌ಗಳಿಗೆ ಶೇ. 100ರಷ್ಟು ಡಿಜಿ ಬ್ಯಾಕಪ್ ಸೇರಿದಂತೆ ನಿಮ್ಮ ಸುರಕ್ಷೆಗಾಗಿ ಅತ್ಯ ಕ್ರಮ ಸೌಲಭ್ಯಗಳನ್ನು ನಿರ್ಮಿಸಲಾಗಿದೆ. ನಿಮ್ಮ ಕುಟುಂಬ ಸದಸ್ಯರು ಮತ್ತು ಸ್ನೇಹಿತರ ಜತೆ ಮನೆಯೊಳಗೆ ಇರುವಾಗಲೂ ಆತಂಕಪಡುವ ಅಗತ್ಯವಿಲ್ಲ.
ಈಡನ್ ಪಾರ್ಕ್ ಫೇಸ್ IIನಲ್ಲಿ ಲಭ್ಯವಿರುವ ಅತ್ಯುತ್ತಮ ಸೌಲಭ್ಯವೆಂದರೆ ಆವರಣದೊಳಗೇ ಪದ್ಮ ಶೇಷಾದ್ರಿ ಬಾಲ ಭವನ (ಪಿಎಸ್‌ಬಿಬಿ) ಇರುವುದು.
ಹೊರಜಗತ್ತಿನ ಜತೆಯೂ ಅತ್ಯುತ್ತಮ ಸಂಪರ್ಕದ ಭರವಸೆಯನ್ನು ನಾವು ನಿಮಗೆ ಕೊಡುತ್ತಿದ್ದೇವೆ. SIPCOT ಐಟಿ ಪಾರ್ಕ್ ಮತ್ತು ಎಸ್ಆರ್‌ಆರ್ ಇಂಜಿನಿಯರಿಂಗ್ ಮಹಾವಿದ್ಯಾಲಯ ಅಪಾರ್ಟ್‌ಮೆಂಟ್‌ನಿಂದ ಕೇವಲ ನಡೆದು ಹೋಗುವಷ್ಟು ದೂರದಲ್ಲಿದೆ. ಚೆಟ್ಟಿನಾಡ್ ಹೆಲ್ತ್ ಸಿಟಿಯು ಕೇವಲ 5 ಕಿ.ಮೀ. ಅಂತರದಲ್ಲಿದೆ ಹಾಗೂ ಗ್ಲೋಬಲ್ ಹಾಸ್ಪಿಟಲ್‌ಗೆ ನಿಮ್ಮ ವಾಹನದಲ್ಲಿ ಕೇವಲ 15 ನಿಮಿಷಗಳಲ್ಲಿಯೇ ತೆರಳಬಹುದು. ಅಲ್ಲದೆ, ಅನೇಕ ಇಂಜಿನಿಯರಿಂಗ್ ಮಹಾವಿದ್ಯಾಲಯಗಳು, ಆಸ್ಪತ್ರೆಗಳು, ಮಲ್ಟಿಪ್ಲೆಕ್ಸ್‌ಗಳು, ಅಂಗಡಿ ಸಾಲುಗಳಲ್ಲದೆ, ಅನೇಕ ಐಟಿ ಸಂಸ್ಥೆಗಳು ಇಲ್ಲಿಂದ ಸ್ವಲ್ಪವೇ ದೂರದಲ್ಲಿವೆ.
ಎಲ್ & ಟಿ ರಿಯಾಲ್ಟಿಯು ನಿಮಗೆ ಪರಿಣಿತಿ, ವೃತ್ತಿಪರತೆ, ವಿಶ್ವಾಸ ಮತ್ತು ಗುಣಮಟ್ಟವನ್ನು ನೀಡಿ ನಗರ ಜೀವನವನ್ನು ಉನ್ನತ ಮಟ್ಟಕ್ಕೇರಿಸಲು ಶ್ರಮಿಸುತ್ತದೆ. ಜತೆಯಲ್ಲಿ ಅಲ್ಲಿಯೇ ಪಾರ್ಟಿ ಲಾನ್, ಕ್ಲಬ್ ಹೌಸ್ ಮತ್ತು ಪಿಎಸ್‌ಬಿಬಿ ಶಾಲೆ ಸೌಲಭ್ಯ ಇರುವ ಕಾರಣ ನೀವು ನಿರಾತಂಕ ಜೀವನ ಅನುಭವಿಸಬಹುದು. ಇವೆಲ್ಲವೂ ನಿಮಗೆ ರಾಜನಂತಹ ಜೀವನ ಅನುಭವಿಸಲು ಅವಕಾಶ ನೀಡುತ್ತದೆ. ನೀವು ಇದಕ್ಕೆ ಅರ್ಹರಿದ್ದೀರಿ ಎಂಬುದೂ ನಮಗೆ ಗೊತ್ತು.
-
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಪಿಎಂ ಇ-ಬಸ್ ಯೋಜನೆ: ಕರ್ನಾಟಕದಲ್ಲಿ ರಸ್ತೆಗಿಳಿಯಲಿವೆ 750 ಇ-ಬಸ್ಗಳು; ಮಹಾರಾಷ್ಟ್ರಕ್ಕೆ ಸಿಂಹಪಾಲು -
Bengaluru Drone Survey: ಬೆಂಗಳೂರಿನಲ್ಲಿ ಆಸ್ತಿಗಳ ಡ್ರೋನ್ ಸರ್ವೇ: ಇದರ ಉದ್ದೇಶವೇನು, ವಿರೋಧವೇಕೆ ಇಲ್ಲಿದೆ ಮಾಹಿತಿ -
ಇರಾನ್ ಸಂಘರ್ಷ: ಭಾರತದ ಪ್ರಯತ್ನಕ್ಕೆ ಫಲ, ಕೊಲ್ಲಿ ಮಾರ್ಗವಾಗಿ ಭಾರತಕ್ಕೆ ಬಂದ ಮೊದಲ ತೈಲ ಟ್ಯಾಂಕರ್ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ -
ಭಾರತದ ಹಡಗುಗಳಿಗೆ ಭರ್ಜರಿ ಸುದ್ದಿ ನೀಡಿದ ಇರಾನ್, ಗ್ಯಾಸ್ ಸಮಸ್ಯೆ ಇತ್ಯರ್ಥ ಸಾಧ್ಯತೆ | Operation Roaring Lion -
Swamijis: ಬಹುತೇಕ ಕಾವಿಧಾರಿ ಸ್ವಾಮೀಜಿಗಳು ಅವಿವಾಹಿತರು, ಆದರೆ ಅವರೆಲ್ಲರೂ ಬ್ರಹ್ಮಚಾರಿಗಳಲ್ಲ: ರವಿಕೃಷ್ಣ ರೆಡ್ಡಿ -
ಬೆಂಗಳೂರಿನ ಪ್ರಮುಖ ವಿದ್ಯುತ್ ಸ್ಥಾವರ ಬಂದ್; ರಾಜ್ಯದಲ್ಲಿ ವಿದ್ಯುತ್ ಕಡಿತದ ಭೀತಿ! -
ಅರಬ್ ದೇಶಗಳ ಬ್ಯಾಕಿಂಗ್ ಸೇವೆ ಮೇಲೆ ಇರಾನ್ ಸೇನೆ ದಾಳಿ ಸಾಧ್ಯತೆ ಹಿನ್ನೆಲೆ ಕಟ್ಟೆಚ್ಚರ | Operation Roaring Lion -
LPG Gas: ಗೃಹ-ವಾಣಿಜ್ಯ ಸಿಲಿಂಡರ್ ಬುಕಿಂಗ್ ಮಿತಿ, ದಾಸ್ತಾನು ನಿಯಮಗಳೇನು? ಗ್ಯಾಸ್ ದರಪಟ್ಟಿ












Click it and Unblock the Notifications