ಲಕ್ಷಾಂತರ ರುಪಾಯಿ ದುಡಿಯಲು ಇಲ್ಲಿದೆ ಇ ಕಾಮರ್ಸ್ ಸುವರ್ಣಾವಕಾಶ

ನಿಮ್ಮದೇ ಸ್ವಂತ ವ್ಯವಹಾರ ಆರಂಭಿಸಬೇಕು ಎಂಬ ಆಲೋಚನೆಯಲ್ಲಿದ್ದೀರಾ? ಆದರೆ ಏನು ಮಾಡಬೇಕು ಅಂತ ಗೊತ್ತಾಗ್ತಾ ಇಲ್ಲವಾ? ನಿಮಗಾಗಿಯೇ ಇಲ್ಲೊಂದು ಅವಕಾಶ ಇದೆ. ಆನ್ ಲೈನ್ ಶಾಪಿಂಗ್ ಅಥವಾ ಇ ಕಾಮರ್ಸ್ ವ್ಯವಹಾರ ಮಾಡಿ, ಅದ್ಭುತ ಗಳಿಕೆ ಗಳಿಸಬಹುದು.

ನಿಮಗೆ ಗೊತ್ತಿರಲಿ, ಭವಿಷ್ಯದಲ್ಲಿ ಆನ್ ಲೈನ್ ಶಾಪಿಂಗ್, ಇ ಕಾಮರ್ಸ್ ಸ್ಟೋರ್ಸ್ ಅಥವಾ ಅಂಥ ವೆಬ್ ಸೈಟ್ ಗಳಿಗೇ ಭಾರೀ ಬೇಡಿಕೆ ಬರುತ್ತದೆ. ಆದ್ದರಿಂದಲೇ ಮಾಲ್ ಗಳಲ್ಲಿನ ದೊಡ್ಡ ದೊಡ್ಡ ಮಳಿಗೆಗಳು, ಜನ ನಿಬಿಡ ಸ್ಥಳಗಳಲ್ಲಿ ಇದ್ದ ಅಂಗಡಿಗಳುಬಾಗಿಲು ಮುಚ್ಚುವಂತೆ ಆಗಿವೆ.

Here is an opportunity to earn lakhs of rupees in E Commerce business

ಎಲೆಕ್ಟ್ರಾನಿಕ್ಸ್ ವಸ್ತುಗಳು, ಬಟ್ಟೆ, ಪಾದರಕ್ಷೆಗಳು, ಕನ್ನಡಕ ಸೇರಿದಂತೆ ಇತರ ವಸ್ತುಗಳನ್ನು ಎ ಕಾಮರ್ಸ್ ಸ್ಟೋರ್ಸ್ ಗಳಲ್ಲಿ ಹೆಚ್ಚು ಅಥವಾ ಕಡಿಮೆ ಬೆಲೆಗೆ ಮಾರಾಟ ಮಾಡುವುದನ್ನು ಕಾಣಬಹುದು. ಇದೀಗ ಅಂಥ ಇ ಕಾಮರ್ಸ್ ಕಂಪೆನಿಯೊಂದರ ಡೀಲರ್ ಅಥವಾ ವಿತರಕರು ಮತ್ತು ಫ್ರಾಂಚೈಸಿ ಪಡೆಯುವುದಕ್ಕೆ ಸುವರ್ಣಾವಕಾಶ ದೊರೆತಿದೆ.

ಕನಿಷ್ಠ ಮಟ್ಟದ ಹಣವನ್ನು ಸೆಕ್ಯೂರಿಟಿ ಡೆಪಾಸಿಟ್ ಆಗಿ ಇರಿಸಿ, ಗರಿಷ್ಠ ಲಾಭ ಪಡೆಯುವ ಅವಕಾಶ ಇದು. ನೀವು ಎಲ್ಲಿ ವಾಸವಿದ್ದೀರೋ ಅದೇ ಭಾಗದಲ್ಲಿ ಡೀಲರ್ ಅಥವಾ ವಿತರಕರಾಗಿ. ಮತ್ತು ಕ್ಯಾಶ್ ಆನ್ ಡೆಲಿವರಿಗೆ ಮಾತ್ರ ವಸ್ತುಗಳನ್ನು ವಿತರಣೆ ಮಾಡುವುದಾಗಿರುತ್ತದೆ.

ಅಂದಹಾಗೆ ಒಂದು ವಸ್ತುವಿನ ಡೆಲಿವರಿಗೆ ಏಳುನೂರರಿಂದ ಎಂಟು ನೂರು ರುಪಾಯಿ ಸಿಗುತ್ತದೆ. ದಿನಕ್ಕೆ ಆ ರೀತಿ ಎಂಟರಿಂದ ಹತ್ತು ಆರ್ಡರ್ ಅನ್ನು ಕಂಪೆನಿ ನೀಡುತ್ತದೆ.

ವಿತರಕರಾಗಲು ಅಗತ್ಯಗಳು

ಇಂಟರ್ ನೆಟ್ ಸಂಪರ್ಕ ಇರಬೇಕು

ಸ್ಥಿರ ದೂರವಾಣಿ ಸಂಪರ್ಕ ಇರಬೇಕು

ಇಬ್ಬರು ಡೆಲಿವರಿ ಬಾಯ್ಸ್ ನ ನೇಮಿಸಿಕೊಳ್ಳಬೇಕು

ನಿಮ್ಮ ಸ್ಥಳದಲ್ಲಿ ಐದರಿಂದ ಹತ್ತು ದಿನಗಳ ಕಾಲ ವಸ್ತುಗಳನ್ನು ಇರಿಸಿಕೊಳ್ಳುವ ಅನುಕೂಲ ಇರಬೇಕು

ನೆನಪಿರಬೇಕಾದ ಅಂಶಗಳು

ಒಂದು ಡೆಲಿವರಿಗೆ ಕಂಪೆನಿಯು ಎಂಟು ನೂರು ರುಪಾಯಿ ನೀಡುತ್ತದೆ

ಎಲ್ಲ ವಸ್ತುಗಳು ಸಹ ಕ್ಯಾಶ್ ಆನ್ ಡೆಲಿವರಿ (ವಸ್ತು ಡೆಲಿವರಿ ಮಾಡಿದ ಮೇಲೆ ಹಣ ಪಡೆಯುವುದು)

Jogee Deals

Mob. no. 9522223787/9039073602

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+