ಚಿನ್ನದ ಬೆಲೆ ಇಳಿಕೆ: ಪ್ರಮುಖ ನಗರಗಳಲ್ಲಿ ಏ.11ರಂದು ಬೆಲೆ ಎಷ್ಟು?
ಭಾರತೀಯ ಮಾರುಕಟ್ಟೆಯಲ್ಲಿಹಳದಿ ಲೋಹದ ಬೆಲೆ ಭಾನುವಾರದಂದು ಕೊಂಚ ಏರಿಕೆಯಾಗಿದೆ. ಎಂಸಿಎಕ್ಸ್ ನಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 140 ರು ಏರಿಕೆಯಾಗಿ 44,700ರು ತಲುಪಿತ್ತು. ಆದರೆ, ಖರೀದಿ ಚಿನ್ನ 24 ಕ್ಯಾರೆಟ್ ಪ್ರತಿ 10 ಗ್ರಾಂಗೆ 45,700ರು ನಂತೆ ಇದೆ.
Recommended Video
ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 10 ರು ಏರಿಕೆ ಕಂಡು 43,410 ರುಪಾಯಿ, 24 ಕ್ಯಾರೆಟ್ ನ 10 ಗ್ರಾಂ ಚಿನ್ನದ ಬೆಲೆ ಏರಿಕೆ ಯಾಗಿ 47.350 ರುಪಾಯಿ ಇದೆ. ಬೆಳ್ಳಿ ಒಂದು ಕೆಜಿಗೆ 67,200ರುಪಾಯಿ ಇದೆ.
ಜಾಗತಿಕ ಮಾರುಕಟ್ಟೆಯಲ್ಲಿ ಸತತವಾಗಿ ಚಿನ್ನ ಹಾಗೂ ಬೆಳ್ಳಿ ದರ ಏರಿಳಿತ ಕಂಡಿವೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಶೇ 7.28ರಷ್ಟು ಏರಿಕೆ ಕಂಡು ಪ್ರತಿ ಔನ್ಸ್‌ಗೆ 1,744.20 ಯುಎಸ್ ಡಾಲರ್ ನಷ್ಟಿತ್ತು. ಬೆಳ್ಳಿ ಬೆಲೆ 25.25 ಯುಎಸ್ ಡಾಲರ್ ಆಗಿದೆ.
ನಿಮ್ಮ ನಗರದಲ್ಲಿ ಚಿನ್ನ- ಬೆಳ್ಳಿ ದರ ಎಷ್ಟಿದೆ ಎಂಬ ಮಾಹಿತಿ ಬೇಕಾ? ಎಲ್ಲವೂ ಇಲ್ಲಿ ಒಂದೇ ಕಡೆ ಸಿಗುತ್ತದೆ. ಭಾರತದ ಪ್ರಮುಖ ನಗರಗಳಲ್ಲಿನ ಚಿನ್ನ 10 ಗ್ರಾಂ ಹಾಗೂ ಬೆಳ್ಳಿ ಕೆಜಿಗೆ ಬೆಲೆ ಎಷ್ಟಿದೆ, ಕಳೆದ ನಾಲ್ಕು ದಿನಗಳಲ್ಲಿ ಏರಿಳಿತ ಕಂಡಿರುವ ಬಗ್ಗೆ ಮಾಹಿತಿ ಈ ಕೆಳಗಿದೆ.

ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?
ಪ್ರತಿ ದಿನ ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ? ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತರ್ ರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.

ಬೆಂಗಳೂರಿನಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರು ಗಳಲ್ಲಿ)
ಏಪ್ರಿಲ್ 11: 43, 410 (10 ರು ಏರಿಕೆ) 47, 360 (10 ರು ಇಳಿಕೆ)
ಏಪ್ರಿಲ್ 10: 43,400 (-100) 47,350 (-110)
ಏಪ್ರಿಲ್ 09: 43,500(+500) 47, 460 (+560)
ಏಪ್ರಿಲ್ 08: 43,000 (+350) 46,900(+370)
ಬೆಳ್ಳಿ: 1 ಕೆ.ಜಿಗೆ 67,200ರುಪಾಯಿ

ದೆಹಲಿಯಲ್ಲಿ ಚಿನ್ನದ ಬೆಲೆ
ಕಳೆದ ನಾಲ್ಕುಗಳಲ್ಲಿ ದೆಹಲಿಯಲ್ಲಿ ಚಿನ್ನದ ಬೆಲೆ ಹೀಗಿದೆ:
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರು ಗಳಲ್ಲಿ)
ಏಪ್ರಿಲ್ 11: 45,660 (10 ರು ಏರಿಕೆ) 49,810 (10 ರು ಏರಿಕೆ)
ಏಪ್ರಿಲ್ 10: 45,650 (+490) 49, 800 (+540)
ಏಪ್ರಿಲ್ 09: 45, 160 (+10) 49, 260 (+10)
ಏಪ್ರಿಲ್ 08: 45, 150 (+350) 49, 250 (+380)
ಬೆಳ್ಳಿ: 1 ಕೆ.ಜಿಗೆ 66, 900 ರುಪಾಯಿ

ಚೆನ್ನೈನಲ್ಲಿ ಚಿನ್ನದ ಬೆಲೆ
ಕಳೆದ ನಾಲ್ಕುಗಳಲ್ಲಿ ಚೆನ್ನೈನಲ್ಲಿ ಚಿನ್ನದ ಬೆಲೆ ಹೀಗಿದೆ:
22 ಕ್ಯಾರೆಟ್24 ಕ್ಯಾರೆಟ್ (ಬೆಲೆ ರು ಗಳಲ್ಲಿ)
ಏಪ್ರಿಲ್ 11: 43, 750 (10 ರು ಏರಿಕೆ) 47, 730 (10 ರು ಏರಿಕೆ)
ಏಪ್ರಿಲ್ 10: 43,740 (-130) 47,720 (-180)
ಏಪ್ರಿಲ್ 09: 43,870 (+420) 47, 900 (+500)
ಏಪ್ರಿಲ್ 08: 43,450 (+480) 47, 400 (+510)
ಬೆಳ್ಳಿ: 1 ಕೆ.ಜಿಗೆ 71,700ರುಪಾಯಿ

ಮುಂಬೈಯಲ್ಲಿ ಚಿನ್ನದ ಬೆಲೆ
ಕಳೆದ ನಾಲ್ಕುಗಳಲ್ಲಿ ಮುಂಬೈಯಲ್ಲಿ ಚಿನ್ನದ ಬೆಲೆ ಹೀಗಿದೆ:
22 ಕ್ಯಾರೆಟ್24 ಕ್ಯಾರೆಟ್ (ಬೆಲೆ ರು ಗಳಲ್ಲಿ)
ಏಪ್ರಿಲ್ 11: 44,710 (10 ರು ಏರಿಕೆ) 45,710 (10 ರು ಏರಿಕೆ)
ಏಪ್ರಿಲ್ 10: 44,700 (+140) 45,700 (+140)
ಏಪ್ರಿಲ್ 09: 44, 560 (+10) 45, 560 (+10)
ಏಪ್ರಿಲ್ 08: 44, 550 (+250) 45,550 (+250)
ಬೆಳ್ಳಿ: 1 ಕೆ.ಜಿಗೆ 66, 900 ರುಪಾಯಿ

ಹೈದರಾಬಾದ್‌ನಲ್ಲಿ ಚಿನ್ನದ ಬೆಲೆ
ಕಳೆದ ನಾಲ್ಕುಗಳಲ್ಲಿ ಹೈದರಾಬಾದ್‌ನಲ್ಲಿ ಚಿನ್ನದ ಬೆಲೆ ಹೀಗಿದೆ:
22 ಕ್ಯಾರೆಟ್24 ಕ್ಯಾರೆಟ್ (ಬೆಲೆ ರು ಗಳಲ್ಲಿ)
ಏಪ್ರಿಲ್ 11: 43, 410 (10 ರು ಏರಿಕೆ) 47, 360 (10 ರು ಏರಿಕೆ)
ಏಪ್ರಿಲ್ 10: 43,400 (-100) 47,350 (-110)
ಏಪ್ರಿಲ್ 09: 43,500(+500) 47, 460 (+560)
ಏಪ್ರಿಲ್ 08: 43,000 (+350) 46,900(+370)
ಬೆಳ್ಳಿ: 1 ಕೆ.ಜಿಗೆ 71,700ರುಪಾಯಿ












Click it and Unblock the Notifications