ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿನ್ನದ ಬೆಲೆ ಇಳಿಕೆ; ಸೆಪ್ಟೆಂಬರ್ 9ರಂದು 10 ಗ್ರಾಂ ಚಿನ್ನ ಎಷ್ಟಾಗಿದೆ?

By ಒನ್‌ಇಂಡಿಯಾ ಡೆಸ್ಕ್‌
|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 9: ಭಾರತೀಯ ಮಾರುಕಟ್ಟೆಯಲ್ಲಿ ಕಳೆದ ಮೂರು ದಿನಗಳಿಂದ ಚಿನ್ನದ ಬೆಲೆ ಇಳಿಕೆ ಹಾದಿಯಲ್ಲಿದ್ದು, ಗುರುವಾರ ಕೂಡ ಚಿನ್ನದ ಬೆಲೆಯಲ್ಲಿ ಮತ್ತಷ್ಟು ಇಳಿಕೆ ದಾಖಲಾಗಿದೆ. ಸೆಪ್ಟೆಂಬರ್ 6ರಿಂದ ಚಿನ್ನದ ಬೆಲೆ ಇಳಿಕೆಯಾಗಿದೆ. ಭಾರತದ ಎಲ್ಲಾ ಪ್ರಮುಖ ನಗರಗಳಲ್ಲಿ ಸೆಪ್ಟೆಂಬರ್ 9ರಂದು ಚಿನ್ನ, ಬೆಳ್ಳಿ ಬೆಲೆಯಲ್ಲಿ ಮತ್ತೆ ಇಳಿಕೆಯಾಗಿದೆ.

ಗುರುವಾರ, ಸೆಪ್ಟೆಂಬರ್ 9ರಂದು ನವದೆಹಲಿಯಲ್ಲಿ 10 ಗ್ರಾಂ ಚಿನ್ನದ ಬೆಲೆ 150 ರೂ ಇಳಿಕೆಯಾಗಿ 46,100 ರೂ ಆಗಿದೆ. ಅಪರಂಜಿ ಚಿನ್ನದ ಬೆಲೆ 150ರೂ ಇಳಿಕೆಯಾಗಿ 50,300 ರೂ ಆಗಿದೆ.

ಗೌರಿ ಹಬ್ಬಕ್ಕೆ ಚಿನ್ನ ಕೊಳ್ಳುವವರಿಗೆ ಸಿಹಿಸುದ್ದಿ; ಸೆ.8ರಂದು ಇಳಿಕೆಯಾಗಿದೆ ಚಿನ್ನಗೌರಿ ಹಬ್ಬಕ್ಕೆ ಚಿನ್ನ ಕೊಳ್ಳುವವರಿಗೆ ಸಿಹಿಸುದ್ದಿ; ಸೆ.8ರಂದು ಇಳಿಕೆಯಾಗಿದೆ ಚಿನ್ನ

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್‌(1 ounce=28.3495 ಗ್ರಾಂ)ಗೆ ಶೇ 0.26% ರಷ್ಟು ಏರಿಕೆಯಾಗಿ 1,795.51 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.55% ಆಗಿ 24.11 ಯುಎಸ್ ಡಾಲರ್ ಆಗಿದೆ.

ಭಾರತದ ಪ್ರಮುಖ ನಗರಗಳಲ್ಲಿ ಸೆಪ್ಟೆಂಬರ್ 9ರಂದು 10 ಗ್ರಾಂ ಚಿನ್ನ ಹಾಗೂ ಬೆಳ್ಳಿ ಬೆಲೆ ಕೆ.ಜಿ.ಗೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ...

Infographics: ಸೆಪ್ಟೆಂಬರ್ 07ರಂದು ಚಿನ್ನದ ಬೆಲೆ ಇಳಿಕೆ Infographics: ಸೆಪ್ಟೆಂಬರ್ 07ರಂದು ಚಿನ್ನದ ಬೆಲೆ ಇಳಿಕೆ

 ಬೆಂಗಳೂರಿನಲ್ಲಿ ಚಿನ್ನದ ಬೆಲೆ

ಬೆಂಗಳೂರಿನಲ್ಲಿ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಸೆಪ್ಟೆಂಬರ್ 9: 44,000 ರೂ (100 ರೂ ಇಳಿಕೆ) 48,000 ರೂ (110 ರೂ ಇಳಿಕೆ)
ಸೆಪ್ಟೆಂಬರ್ 8: 44,100 ರೂ (300 ರೂ ಇಳಿಕೆ) 48,110 ರೂ (330 ರೂ ಇಳಿಕೆ)
ಸೆಪ್ಟೆಂಬರ್ 7: 44,400 ರೂ (110 ರೂ ಇಳಿಕೆ) 48,440 ರೂ (120 ರೂ ಇಳಿಕೆ)
ಸೆಪ್ಟೆಂಬರ್ 6: 44,510 ರೂ (-) 48,560 ರೂ (-)
ಸೆಪ್ಟೆಂಬರ್ 5: 44,510 ರೂ (10 ರೂ ಏರಿಕೆ) 48,560 ರೂ (10 ರೂ ಏರಿಕೆ)
ಸೆಪ್ಟೆಂಬರ್ 04: 44,500 ರೂ (300 ರೂ ಏರಿಕೆ) 48,550 ರೂ (330 ರೂ ಏರಿಕೆ)

ಬೆಳ್ಳಿ: 1 ಕೆ.ಜಿಗೆ 63,900 ರೂಪಾಯಿ (900 ರೂ ಇಳಿಕೆ)

 ದೆಹಲಿಯಲ್ಲಿ ಚಿನ್ನದ ಬೆಲೆ

ದೆಹಲಿಯಲ್ಲಿ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಸೆಪ್ಟೆಂಬರ್ 9: 46,100 ರೂ (150 ರೂ ಇಳಿಕೆ) 50,300 ರೂ (150 ರೂ ಇಳಿಕೆ)
ಸೆಪ್ಟೆಂಬರ್ 8: 46,250 ರೂ (300 ರೂ ಇಳಿಕೆ) 50,450 ರೂ (340 ರೂ ಇಳಿಕೆ)
ಸೆಪ್ಟೆಂಬರ್ 7: 46,550 ರೂ (110 ರೂ ಇಳಿಕೆ) 50,790 ರೂ (120 ರೂ ಇಳಿಕೆ)
ಸೆಪ್ಟೆಂಬರ್ 6: 46,660 ರೂ (-) 50,910 ರೂ (-)
ಸೆಪ್ಟೆಂಬರ್ 5: 46,660 ರೂ (10 ರೂ ಏರಿಕೆ) 50,910 ರೂ (10 ರೂ ಏರಿಕೆ)
ಸೆಪ್ಟೆಂಬರ್ 04: 46,650 ರೂ (300 ರೂ ಏರಿಕೆ) 50,900 ರೂ (320 ರೂ ಏರಿಕೆ)

ಬೆಳ್ಳಿ: 1 ಕೆ.ಜಿಗೆ 63,900 ರೂಪಾಯಿ (900 ರೂ ಇಳಿಕೆ)

 ಚೆನ್ನೈನಲ್ಲಿ ಚಿನ್ನದ ಬೆಲೆ

ಚೆನ್ನೈನಲ್ಲಿ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಸೆಪ್ಟೆಂಬರ್ 9: 44,340 ರೂ (180 ರೂ ಇಳಿಕೆ) 48,370 ರೂ (200 ರೂ ಇಳಿಕೆ)
ಸೆಪ್ಟೆಂಬರ್ 8: 44,520 ರೂ (220 ರೂ ಇಳಿಕೆ) 48,570 ರೂ (240 ರೂ ಇಳಿಕೆ)
ಸೆಪ್ಟೆಂಬರ್ 7: 44,740 ರೂ (50 ರೂ ಇಳಿಕೆ) 48,810 ರೂ (50 ರೂ ಇಳಿಕೆ)
ಸೆಪ್ಟೆಂಬರ್ 6: 44,790 ರೂ (180 ರೂ ಇಳಿಕೆ) 48,860 ರೂ (200 ರೂ ಇಳಿಕೆ)
ಸೆಪ್ಟೆಂಬರ್ 5: 44,970 ರೂ (10 ರೂ ಏರಿಕೆ) 49,060 ರೂ (10 ರೂ ಏರಿಕೆ)
ಸೆಪ್ಟೆಂಬರ್ 04: 44,960 ರೂ (450 ರೂ ಏರಿಕೆ) 49,050 ರೂ (490 ರೂ ಏರಿಕೆ)

ಬೆಳ್ಳಿ: 1 ಕೆ.ಜಿಗೆ 68,300 ರೂಪಾಯಿ (800 ರೂ ಇಳಿಕೆ)

 ಮುಂಬೈನಲ್ಲಿ ಚಿನ್ನದ ಬೆಲೆ

ಮುಂಬೈನಲ್ಲಿ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಸೆಪ್ಟೆಂಬರ್ 9: 46,000 ರೂ (120 ರೂ ಇಳಿಕೆ) 47,000 ರೂ (120 ರೂ ಇಳಿಕೆ)
ಸೆಪ್ಟೆಂಬರ್ 8: 46,120 ರೂ (290 ರೂ ಇಳಿಕೆ) 47,120 ರೂ (290 ರೂ ಇಳಿಕೆ)
ಸೆಪ್ಟೆಂಬರ್ 7: 46,410 ರೂ (120 ರೂ ಇಳಿಕೆ) 47,410 ರೂ (120 ರೂ ಇಳಿಕೆ)
ಸೆಪ್ಟೆಂಬರ್ 6: 46,530 ರೂ (120 ರೂ ಏರಿಕೆ) 47,530 ರೂ (120 ರೂ ಏರಿಕೆ)
ಸೆಪ್ಟೆಂಬರ್ 5: 46,410 ರೂ (10 ರೂ ಏರಿಕೆ) 47,410 ರೂ (10 ರೂ ಏರಿಕೆ)
ಸೆಪ್ಟೆಂಬರ್ 04: 46,400 ರೂ (200 ರೂ ಏರಿಕೆ) 47,400 ರೂ (200 ರೂ ಏರಿಕೆ)

ಬೆಳ್ಳಿ: 1 ಕೆ.ಜಿಗೆ 63,900 ರೂಪಾಯಿ (900 ರೂ ಇಳಿಕೆ)

 ಹೈದರಾಬಾದ್‌ನಲ್ಲಿ ಚಿನ್ನದ ಬೆಲೆ

ಹೈದರಾಬಾದ್‌ನಲ್ಲಿ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಸೆಪ್ಟೆಂಬರ್ 9: 44,000 ರೂ (100 ರೂ ಇಳಿಕೆ) 48,000 ರೂ (110 ರೂ ಇಳಿಕೆ)
ಸೆಪ್ಟೆಂಬರ್ 8: 44,100 ರೂ (300 ರೂ ಇಳಿಕೆ) 48,110 ರೂ (330 ರೂ ಇಳಿಕೆ)
ಸೆಪ್ಟೆಂಬರ್ 7: 44,400 ರೂ (110ರೂ ಇಳಿಕೆ) 48,440 ರೂ (120 ರೂ ಇಳಿಕೆ)
ಸೆಪ್ಟೆಂಬರ್ 6: 44,510 ರೂ (-) 48,560 ರೂ (-)
ಸೆಪ್ಟೆಂಬರ್ 5: 44,510 ರೂ (10 ರೂ ಏರಿಕೆ) 48,560 ರೂ (10 ರೂ ಏರಿಕೆ)
ಸೆಪ್ಟೆಂಬರ್ 04: 44,500 ರೂ (300 ರೂ ಏರಿಕೆ) 48,550 ರೂ (330 ರೂ ಏರಿಕೆ)

ಬೆಳ್ಳಿ: 1 ಕೆ.ಜಿಗೆ 68,300 ರೂಪಾಯಿ (800 ರೂ ಇಳಿಕೆ)

 ಕೋಲ್ಕತ್ತಾದಲ್ಲಿ ಚಿನ್ನದ ಬೆಲೆ

ಕೋಲ್ಕತ್ತಾದಲ್ಲಿ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಸೆಪ್ಟೆಂಬರ್ 9: 46,540 ರೂ (110 ರೂ ಇಳಿಕೆ) 49,240 ರೂ (110 ರೂ ಇಳಿಕೆ)
ಸೆಪ್ಟೆಂಬರ್ 8: 46,650 ರೂ (200 ರೂ ಇಳಿಕೆ) 49,350 ರೂ (200 ರೂ ಇಳಿಕೆ)
ಸೆಪ್ಟೆಂಬರ್ 7: 46,850 ರೂ (100 ರೂ ಇಳಿಕೆ) 49,550 ರೂ (100 ರೂ ಇಳಿಕೆ)
ಸೆಪ್ಟೆಂಬರ್ 6: 46,950 ರೂ (60 ರೂ ಇಳಿಕೆ) 49,650 ರೂ (60 ರೂ ಇಳಿಕೆ)
ಸೆಪ್ಟೆಂಬರ್ 5: 47,010 ರೂ (10 ರೂ ಏರಿಕೆ) 49,710 ರೂ (10 ರೂ ಏರಿಕೆ)
ಸೆಪ್ಟೆಂಬರ್ 04: 47,000 ರೂ (350 ರೂ ಏರಿಕೆ) 49,700 ರೂ (350 ರೂ ಏರಿಕೆ)

ಬೆಳ್ಳಿ: 1 ಕೆ.ಜಿಗೆ 63,900 ರೂಪಾಯಿ (900 ರೂ ಇಳಿಕೆ)

English summary
Gold rates decreased in major indian cities on september 9. Here is price list...
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X