ಚಿನ್ನದ ಬೆಲೆ ದಿಢೀರ್ ಏರಿಕೆ; ಅಕ್ಟೋಬರ್ 1ರಂದು ಎಷ್ಟಾಗಿದೆ 10 ಗ್ರಾಂ ಚಿನ್ನ?

ನವದೆಹಲಿ, ಅಕ್ಟೋಬರ್ 01: ಭಾರತೀಯ ಮಾರುಕಟ್ಟೆಯಲ್ಲಿ ಕೆಲ ದಿನಗಳಿಂದ ನಿರಂತರ ಇಳಿಕೆ ಕಂಡಿದ್ದ ಚಿನ್ನದ ಬೆಲೆ, ಅಕ್ಟೋಬರ್ ತಿಂಗಳ ಆರಂಭದಲ್ಲಿ ಭಾರೀ ಏರಿಕೆ ಕಂಡಿದೆ. ಸೆಪ್ಟೆಂಬರ್ ಅಂತ್ಯದಲ್ಲಿ ಚಿನ್ನದ ಬೆಲೆ ಇಳಿಕೆ ಕಂಡಿತ್ತು. ಕೆಲ ದಿನಗಳ ಕಾಲ ಸ್ಥಿರತೆ ಕಾಯ್ದುಕೊಂಡಿತ್ತು. ಇದೀಗ ಏಕಾಏಕಿ ಬೆಲೆ ಏರಿಕೆಯಾಗಿದೆ. ಅಕ್ಟೋಬರ್ 1 ರಂದು ಭಾರತದ ಎಲ್ಲಾ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಏರಿಕೆಯಾಗಿದೆ. ಬೆಳ್ಳಿ ಬೆಲೆಯಲ್ಲಿಯೂ ಏರಿಕೆ ದಾಖಲಾಗಿದೆ.

ಶುಕ್ರವಾರ, ಅಕ್ಟೋಬರ್ 01ರಂದು ನವದೆಹಲಿಯಲ್ಲಿ 10 ಗ್ರಾಂ ಚಿನ್ನದ ಬೆಲೆ 500 ರೂ ಏರಿಕೆಯಾಗಿ 45,700 ರೂ ಆಗಿದೆ. ಅಪರಂಜಿ ಚಿನ್ನದ ಬೆಲೆ 10 ಗ್ರಾಂಗೆ 490 ರೂ ಏರಿಕೆಯಾಗಿ 49,800 ರೂ ಆಗಿದೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್‌(1 ounce=28.3495 ಗ್ರಾಂ)ಗೆ ಶೇ 0.02ರಷ್ಟು ಇಳಿಕೆಯಾಗಿ 1,752.84 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.07% ಇಳಿಕೆಯಾಗಿ 22.08 ಯುಎಸ್ ಡಾಲರ್ ಆಗಿದೆ.

ಭಾರತದ ಪ್ರಮುಖ ನಗರಗಳಲ್ಲಿ ಅಕ್ಟೋಬರ್ 01ರಂದು 10 ಗ್ರಾಂ ಚಿನ್ನ ಹಾಗೂ ಬೆಳ್ಳಿ ಬೆಲೆ ಕೆ.ಜಿ.ಗೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ...

 ಬೆಂಗಳೂರಿನಲ್ಲಿ ಚಿನ್ನದ ಬೆಲೆ

ಬೆಂಗಳೂರಿನಲ್ಲಿ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಅಕ್ಟೋಬರ್ 01: 43,400 ರೂ (350 ರೂ ಏರಿಕೆ) 47,350 ರೂ (390 ರೂ ಏರಿಕೆ)
ಸೆಪ್ಟೆಂಬರ್ 30: 43,050 ರೂ (150 ರೂ ಇಳಿಕೆ) 47,960 ರೂ (170 ರೂ ಇಳಿಕೆ)
ಸೆಪ್ಟೆಂಬರ್ 29: 43,200 ರೂ(50ರೂ. ಇಳಿಕೆ) 47, 130 ರೂ. ಸೆಪ್ಟೆಂಬರ್ 28: 43,250 ರೂ (150 ರೂ ಇಳಿಕೆ) 47,130 ರೂ (160 ರೂ ಇಳಿಕೆ)
ಸೆಪ್ಟೆಂಬರ್ 27: 43,350 ರೂ (150 ರೂ ಏರಿಕೆ) 47,290 ರೂ (160 ರೂ ಏರಿಕೆ)
ಸೆಪ್ಟೆಂಬರ್ 26: 43,200 ರೂ (-) 47,130 ರೂ (-)

ಬೆಳ್ಳಿ: 1 ಕೆ.ಜಿಗೆ 59,500 ರೂಪಾಯಿ (1200 ರೂ ಏರಿಕೆ)

 ದೆಹಲಿಯಲ್ಲಿ ಚಿನ್ನದ ಬೆಲೆ

ದೆಹಲಿಯಲ್ಲಿ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಅಕ್ಟೋಬರ್ 01: 45,700 ರೂ (500 ರೂ ಏರಿಕೆ) 49,800 ರೂ (490 ರೂ ಏರಿಕೆ)
ಸೆಪ್ಟೆಂಬರ್ 30: 45,200 ರೂ (150 ರೂ ಇಳಿಕೆ) 49, 310 ರೂ (170 ರೂ ಇಳಿಕೆ)
ಸೆಪ್ಟೆಂಬರ್ 29: 45,340ರೂ.( 10 ರೂ. ಇಳಿಕೆ) 49,470 ರೂ.(10 ರೂ. ಇಳಿಕೆ)
ಸೆಪ್ಟೆಂಬರ್ 28: 45,350 ರೂ (150 ರೂ ಇಳಿಕೆ) 49,480 ರೂ (160 ರೂ ಇಳಿಕೆ)
ಸೆಪ್ಟೆಂಬರ್ 27: 45,500 ರೂ (150 ರೂ ಏರಿಕೆ) 49,640 ರೂ (160 ರೂ ಏರಿಕೆ)
ಸೆಪ್ಟೆಂಬರ್ 26: 45,350 ರೂ (-) 49,480 ರೂ (-)

ಬೆಳ್ಳಿ: 1 ಕೆ.ಜಿಗೆ 59,500 ರೂಪಾಯಿ (1200 ರೂ ಏರಿಕೆ)

 ಚೆನ್ನೈನಲ್ಲಿ ಚಿನ್ನದ ಬೆಲೆ

ಚೆನ್ನೈನಲ್ಲಿ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಅಕ್ಟೋಬರ್ 01: 43,920 ರೂ (560 ರೂ ಏರಿಕೆ) 47,910 ರೂ (610 ರೂ ಏರಿಕೆ)
ಸೆಪ್ಟೆಂಬರ್ 30: 43,360 ರೂ (140 ರೂ ಇಳಿಕೆ) 47,300 ರೂ (160 ರೂ ಇಳಿಕೆ)
ಸೆಪ್ಟೆಂಬರ್ 29: 43,500ರೂ.( 50 ರೂ ಇಳಿಕೆ) 47,460 ರೂ (40 ರೂ ಇಳಿಕೆ)
ಸೆಪ್ಟೆಂಬರ್ 28: 43,550 ರೂ (40 ರೂ ಏರಿಕೆ) 47,510 ರೂ (40 ರೂ ಏರಿಕೆ)
ಸೆಪ್ಟೆಂಬರ್ 27: 43,510 ರೂ (60 ರೂ ಇಳಿಕೆ) 47,470 ರೂ (60 ರೂ ಇಳಿಕೆ)
ಸೆಪ್ಟೆಂಬರ್ 26: 43,570 ರೂ (-) 47,530 ರೂ (-)

ಬೆಳ್ಳಿ: 1 ಕೆ.ಜಿಗೆ 63,700 ರೂಪಾಯಿ (700 ರೂ ಏರಿಕೆ)

 ಮುಂಬೈನಲ್ಲಿ ಚಿನ್ನದ ಬೆಲೆ

ಮುಂಬೈನಲ್ಲಿ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಅಕ್ಟೋಬರ್ 01: 45,000 ರೂ (510 ರೂ ಏರಿಕೆ) 46,000 (510 ರೂ ಏರಿಕೆ)
ಸೆಪ್ಟೆಂಬರ್ 30: 44,490 ರೂ (610 ರೂ ಇಳಿಕೆ) 45,490 ( 610 ರೂ ಇಳಿಕೆ)
ಸೆಪ್ಟೆಂಬರ್ 29: 45,030 ರೂ (10 ರೂ ಇಳಿಕೆ) 46,030 ರೂ (10 ರೂ ಇಳಿಕೆ)
ಸೆಪ್ಟೆಂಬರ್ 28: 45,040 ರೂ (240 ರೂ ಇಳಿಕೆ) 46,040 ರೂ (240 ರೂ ಇಳಿಕೆ)
ಸೆಪ್ಟೆಂಬರ್ 27: 45,280 ರೂ (40 ರೂ ಏರಿಕೆ) 46,280 ರೂ (40 ರೂ ಏರಿಕೆ)
ಸೆಪ್ಟೆಂಬರ್ 26: 45,240 ರೂ (-) 46,240 ರೂ (-)

ಬೆಳ್ಳಿ: 1 ಕೆ.ಜಿಗೆ 59,500 ರೂಪಾಯಿ (1200 ರೂ ಏರಿಕೆ)

 ಹೈದರಾಬಾದ್‌ನಲ್ಲಿ ಚಿನ್ನದ ಬೆಲೆ

ಹೈದರಾಬಾದ್‌ನಲ್ಲಿ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಅಕ್ಟೋಬರ್ 01: 43,400 ರೂ (350 ರೂ ಏರಿಕೆ) 47,350 ರೂ (390 ರೂ ಏರಿಕೆ)
ಸೆಪ್ಟೆಂಬರ್ 30: 43,050 ರೂ (150 ರೂ ಇಳಿಕೆ) 46,960 (170 ರೂ ಇಳಿಕೆ)
ಸೆಪ್ಟೆಂಬರ್ 29: 43,200 ರೂ (-), 46,030 ರೂ (100 ರೂ ಇಳಿಕೆ)
ಸೆಪ್ಟೆಂಬರ್ 28: 43,200 ರೂ (150 ರೂ ಇಳಿಕೆ) 47,130 ರೂ (160 ರೂ ಇಳಿಕೆ)
ಸೆಪ್ಟೆಂಬರ್ 27: 43,350 ರೂ (150 ರೂ ಏರಿಕೆ) 47,290 ರೂ (160 ರೂ ಏರಿಕೆ)
ಸೆಪ್ಟೆಂಬರ್ 26: 43,200 ರೂ (-) 47,130 ರೂ (-)

ಬೆಳ್ಳಿ: 1 ಕೆ.ಜಿಗೆ 63,700 ರೂಪಾಯಿ (700 ರೂ ಏರಿಕೆ)

Recommended Video

    #RememberingGandhiji: ಇಂದು 152 ನೇ ಗಾಂಧಿ ಜಯಂತಿ | Oneindia Kannada
     ಕೋಲ್ಕತ್ತಾದಲ್ಲಿ ಚಿನ್ನದ ಬೆಲೆ

    ಕೋಲ್ಕತ್ತಾದಲ್ಲಿ ಚಿನ್ನದ ಬೆಲೆ

    22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

    ಅಕ್ಟೋಬರ್ 01: 46,050 ರೂ (500 ರೂ ಏರಿಕೆ) 48,800 ರೂ (550 ರೂ ಏರಿಕೆ)
    ಸೆಪ್ಟೆಂಬರ್ 30: 45,550 ರೂ (-) 48,250 ರೂ (-)
    ಸೆಪ್ಟೆಂಬರ್ 29: 45,590 ರೂ ( 10 ರೂ ಇಳಿಕೆ) 48,290 ರೂ. (10 ರೂ ಇಳಿಕೆ)
    ಸೆಪ್ಟೆಂಬರ್ 28: 45,600 ರೂ (150 ರೂ ಇಳಿಕೆ) 48,300 ರೂ (150 ರೂ ಇಳಿಕೆ)
    ಸೆಪ್ಟೆಂಬರ್ 27: 45,750 ರೂ (150 ರೂ ಇಳಿಕೆ) 48,450 ರೂ (150 ರೂ ಇಳಿಕೆ)
    ಸೆಪ್ಟೆಂಬರ್ 26: 45,900 ರೂ (-) 48,600 ರೂ (-)

    ಬೆಳ್ಳಿ: 1 ಕೆ.ಜಿಗೆ 59,500 ರೂಪಾಯಿ (1200 ರೂ ಏರಿಕೆ)

    Notifications
    Settings
    Clear Notifications
    Notifications
    Use the toggle to switch on notifications
    • Block for 8 hours
    • Block for 12 hours
    • Block for 24 hours
    • Don't block
    Gender
    Select your Gender
    • Male
    • Female
    • Others
    Age
    Select your Age Range
    • Under 18
    • 18 to 25
    • 26 to 35
    • 36 to 45
    • 45 to 55
    • 55+