ನಿರಂತರ ಇಳಿಕೆಯತ್ತ ಚಿನ್ನ; ಜೂನ್ 16ರಂದು 10 ಗ್ರಾಂ ಚಿನ್ನದ ಬೆಲೆ ಎಷ್ಟಿದೆ?
ನವದೆಹಲಿ, ಜೂನ್ 16: ಭಾರತೀಯ ಮಾರುಕಟ್ಟೆಯಲ್ಲಿ ಕಳೆದ ಎರಡು ಮೂರು ದಿನಗಳಿಂದ ಚಿನ್ನದ ಬೆಲೆ ಇಳಿಕೆ ಹಾದಿಯಲ್ಲಿದೆ. ಜೂನ್ 16ರಂದು ಕೂಡ ಭಾರತದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ತಗ್ಗಿದ್ದು, ನವದೆಹಲಿಯಲ್ಲಿ 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 47,500ರೂ ಆಗಿದ್ದು, ಅಪರಂಜಿ ಚಿನ್ನದ ಬೆಲೆ 10 ಗ್ರಾಂಗೆ 51,600ರೂಗೆ ತಲುಪಿದೆ. ಕೋಲ್ಕತ್ತಾದಲ್ಲಿ ಮಾತ್ರ ಬೆಲೆ ಕೊಂಚ ಏರಿಕೆ ಕಂಡಿದೆ. ಚಿನ್ನದ ಬೆಲೆಯಂತೆ ಬೆಳ್ಳಿ ಬೆಲೆಯಲ್ಲಿಯೂ ಇಳಿಕೆ ಕಂಡುಬಂದಿದ್ದು, ಮುಂಬೈನಲ್ಲಿ ಮಾತ್ರ ಏರಿಕೆಯಾಗಿದೆ.
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್ (1 ounce=28.3495 ಗ್ರಾಂ)ಗೆ ಶೇ 0.02%ರಷ್ಟು ಏರಿಕೆಯಾಗಿ 1,858.23 ಯುಎಸ್ ಡಾಲರ್ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.25%ರಷ್ಟು ಏರಿಕೆಯಾಗಿ 27.75 ಯುಎಸ್ ಡಾಲರ್ ಆಗಿದೆ. ಭಾರತದ ಪ್ರಮುಖ ನಗರಗಳಲ್ಲಿನ ಜೂನ್ 16ರಂದು 10 ಗ್ರಾಂ ಚಿನ್ನ ಹಾಗೂ ಬೆಳ್ಳಿ ಕೆ.ಜಿಗೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ...

ಬೆಂಗಳೂರಿನಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜೂನ್ 16: 45,350 ರೂ (150 ರೂ ಇಳಿಕೆ) 49,470 ರೂ (160 ರೂ ಇಳಿಕೆ)
ಜೂನ್ 15: 45,500 ರೂ 49,630 ರೂ (10 ರೂ ಇಳಿಕೆ)
ಜೂನ್ 14: 45,500 ರೂ (240 ರೂ ಇಳಿಕೆ) 49,640 ರೂ (250 ರೂ ಇಳಿಕೆ)
ಜೂನ್ 13: 45,740 ರೂ (10 ರೂ ಇಳಿಕೆ) 49,890 ರೂ (10 ರೂ ಇಳಿಕೆ)
ಜೂನ್ 12: 45,750 ರೂ (350 ರೂ ಇಳಿಕೆ) 49,900 ರೂ (400 ರೂ ಇಳಿಕೆ)
ಜೂನ್ 11: 46,100 ರೂ (300 ರೂ ಏರಿಕೆ) 50,300 ರೂ (330 ರೂ ಏರಿಕೆ)
ಬೆಳ್ಳಿ: 1 ಕೆ.ಜಿಗೆ 71,300 ರೂಪಾಯಿ (200 ರೂ ಇಳಿಕೆ)

ದೆಹಲಿಯಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜೂನ್ 16: 47,500 ರೂ (150 ರೂ ಇಳಿಕೆ) 51,600 ರೂ (200 ರೂ ಇಳಿಕೆ)
ಜೂನ್ 15: 47,650 ರೂ 51,800 ರೂ
ಜೂನ್ 14: 47,650 ರೂ (240 ರೂ ಇಳಿಕೆ) 51,800 ರೂ (390 ರೂ ಇಳಿಕೆ)
ಜೂನ್ 13: 47,890 ರೂ (10 ರೂ ಇಳಿಕೆ) 52,190 ರೂ (10 ರೂ ಇಳಿಕೆ)
ಜೂನ್ 12: 47,900 ರೂ (350 ರೂ ಇಳಿಕೆ) 52,200 ರೂ (440 ರೂ ಇಳಿಕೆ)
ಜೂನ್ 11: 48,250 ರೂ (300 ರೂ ಏರಿಕೆ) 52,640 ರೂ (340 ರೂ ಏರಿಕೆ)
ಬೆಳ್ಳಿ: 1 ಕೆ.ಜಿಗೆ 71,300 ರೂಪಾಯಿ (200 ರೂ ಇಳಿಕೆ)

ಚೆನ್ನೈನಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜೂನ್ 16: 45,750 ರೂ (10 ರೂ ಇಳಿಕೆ) 49,900 ರೂ (20 ರೂ ಇಳಿಕೆ)
ಜೂನ್ 15: 45,760 ರೂ (10 ರೂ ಏರಿಕೆ) 49,920 ರೂ (20 ರೂ ಏರಿಕೆ)
ಜೂನ್ 14: 45,750 ರೂ (310 ರೂ ಇಳಿಕೆ) 49,900 ರೂ (340 ರೂ ಇಳಿಕೆ)
ಜೂನ್ 13: 46,060 ರೂ (10 ರೂ ಏರಿಕೆ) 50,240 ರೂ (10 ರೂ ಏರಿಕೆ)
ಜೂನ್ 12: 46,050 ರೂ (300 ರೂ ಇಳಿಕೆ) 50,230 ರೂ (320 ರೂ ಇಳಿಕೆ)
ಜೂನ್ 11: 46,350 ರೂ (200 ರೂ ಏರಿಕೆ) 50,550 ರೂ (200 ರೂ ಏರಿಕೆ)
ಬೆಳ್ಳಿ: 1 ಕೆ.ಜಿಗೆ 76,200 ರೂಪಾಯಿ (300ರೂ ಏರಿಕೆ)

ಮುಂಬೈ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜೂನ್ 16: 47,410 ರೂ (190 ರೂ ಇಳಿಕೆ) 48,410 ರೂ (190 ರೂ ಇಳಿಕೆ)
ಜೂನ್ 15: 47,600 ರೂ (160 ರೂ ಇಳಿಕೆ) 48,600 ರೂ (160 ರೂ ಇಳಿಕೆ)
ಜೂನ್ 14: 47,760 ರೂ (30 ರೂ ಏರಿಕೆ) 48,760 ರೂ (30 ರೂ ಏರಿಕೆ)
ಜೂನ್ 13: 47,730 ರೂ (10 ರೂ ಇಳಿಕೆ) 48,730 ರೂ (10 ರೂ ಇಳಿಕೆ)
ಜೂನ್ 12: 47,740 ರೂ (20 ರೂ ಇಳಿಕೆ) 48,740 ರೂ (20 ರೂ ಇಳಿಕೆ)
ಜೂನ್ 11: 47,760 ರೂ (120 ರೂ ಇಳಿಕೆ) 48,760 ರೂ (120 ರೂ ಇಳಿಕೆ)
ಬೆಳ್ಳಿ: 1 ಕೆ.ಜಿಗೆ 71,300 ರೂಪಾಯಿ (200 ರೂ ಇಳಿಕೆ)

ಹೈದರಾಬಾದ್ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜೂನ್ 16: 45,350 ರೂ (150 ರೂ ಇಳಿಕೆ) 49,470 ರೂ (160 ರೂ ಇಳಿಕೆ)
ಜೂನ್ 15: 45,500 ರೂ 49,630 ರೂ (10 ರೂ ಇಳಿಕೆ)
ಜೂನ್ 14: 45,500 ರೂ (240 ರೂ ಇಳಿಕೆ) 49,640 ರೂ (250 ರೂ ಇಳಿಕೆ)
ಜೂನ್ 13: 45,740 ರೂ (10 ರೂ ಇಳಿಕೆ) 49,890 ರೂ (10 ರೂ ಇಳಿಕೆ)
ಜೂನ್ 12: 45,750 ರೂ (350 ರೂ ಇಳಿಕೆ) 49,900 ರೂ (400 ರೂ ಇಳಿಕೆ)
ಜೂನ್ 11: 46,100 ರೂ (300 ರೂ ಏರಿಕೆ) 50,300 ರೂ (330 ರೂ ಏರಿಕೆ)
ಬೆಳ್ಳಿ: 1 ಕೆ.ಜಿಗೆ 76,200 ರೂಪಾಯಿ (300ರೂ ಏರಿಕೆ)

ಕೋಲ್ಕತ್ತಾ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜೂನ್ 16: 47,840 ರೂ (70 ರೂ ಏರಿಕೆ) 50,450 ರೂ (50 ರೂ ಏರಿಕೆ)
ಜೂನ್ 15: 47,770 50,400 ರೂ
ಜೂನ್ 14: 47,770 (720 ರೂ ಇಳಿಕೆ) 50,400 ರೂ (790 ರೂ ಇಳಿಕೆ)
ಜೂನ್ 13: 48,490 (10 ರೂ ಇಳಿಕೆ) 51,190 ರೂ (10 ರೂ ಇಳಿಕೆ)
ಜೂನ್ 12: 48,500 (60 ರೂ ಇಳಿಕೆ) 51,200 ರೂ (60 ರೂ ಇಳಿಕೆ)
ಜೂನ್ 11: 48,560 (360 ರೂ ಏರಿಕೆ) 51,260 ರೂ (360 ರೂ ಏರಿಕೆ)
ಬೆಳ್ಳಿ: 1 ಕೆ.ಜಿಗೆ 71,300 ರೂಪಾಯಿ (200 ರೂ ಇಳಿಕೆ)
-
Adani Total Gas: ಪಶ್ಚಿಮ ಏಷ್ಯಾ ಉದ್ವಿಗ್ನತೆ ನಡುವೆಯೂ ಸಿಎನ್ಜಿ, ಪಿಎನ್ಜಿ ದರ ಸ್ಥಿರ: ಅದಾನಿ ಗ್ಯಾಸ್ -
Gold Rate Today: ಸತತ ಆರನೇ ದಿನವೂ ಚಿನ್ನದ ಬೆಲೆಯಲ್ಲಿ ಇಳಿಕೆ: ಬೆಂಗಳೂರಿನಲ್ಲಿ ಇಂದಿನ ದರಗಳು ಹೀಗಿವೆ -
LPG Price Hike: ಗೃಹಬಳಕೆ ಎಲ್ಪಿಜಿ ಸಿಲಿಂಡರ್ ಬೆಲೆ 60 ರೂಪಾಯಿ ಏರಿಕೆ, ವಾಣಿಜ್ಯ ಸಿಲಿಂಡರ್ ದರ 115 ರೂಪಾಯಿ ಹೆಚ್ಚಳ -
ಅನಧಿಕೃತವಾಗಿ ಪ್ರವೇಶಿಸಿದರೆ ಗುಂಡು ಹಾರಿಸಲಾಗುವುದು: ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆ ಹುಟ್ಟುಹಾಕಿದ ವಾಯುಪಡೆಯ ಸೂಚನಾ ಫಲಕ -
Tamarind Cultivation: ಹೊಸಪೇಟೆ ಹುಣಸೆ ಘಟಕಕ್ಕೆ ವಿಶ್ವಬ್ಯಾಂಕ್ ಉನ್ನತ ಮಟ್ಟದ ತಂಡ ಭೇಟಿ, ರೈತರಿಗೆ ಗುಡ್ನ್ಯೂಸ್ ನಿರೀಕ್ಷೆ -
Saaniya Chandok: ಕ್ರಿಕೆಟ್ ದೇವರು ಸಚಿನ್ ತೆಂಡ್ಯೂಲ್ಕರ್ ಕುಟುಂಬಕ್ಕೆ ಸೊಸೆಯಾಗಿ ಬಂದ ಸಾನಿಯಾ ಚಾಂದೋಕ್ ಯಾರು? -
Abhishek Sharma: 'ಅಭಿಷೇಕ್ ಶರ್ಮಾ ಒಬ್ಬ ಬ್ಲೈಂಡ್ ಸ್ಲಾಗರ್': ರೊಚ್ಚಿಗೆದ್ದ ಅಭಿಮಾನಿಗಳು -
Horoscope March 5: ಇಂದಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ, ಯಾರಿಗೆ ಶುಭ-ಯಾರಿಗೆ ಅಶುಭ -
Jacob Bethell: ಟೀಂ ಇಂಡಿಯಾ ವಿರುದ್ಧ ಸೋತರೂ ಕನ್ನಡಿಗರ ಮನಗೆದ್ದ 22 ವರ್ಷದ ಜೇಕಬ್ ಬೆಥೆಲ್ -
ಬೆಂಗಳೂರಿನಲ್ಲಿ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: ಬಜೆಟ್ನಲ್ಲಿ ಹೊಸ ಸುದ್ದಿ ಕೊಟ್ಟ ಸಿಎಂ ಸಿದ್ದರಾಮಯ್ಯ -
ಕರ್ನಾಟಕ ಬಜೆಟ್ 2026: ನಮ್ಮ ಮೆಟ್ರೋ 41 ಕಿ.ಮೀ ಹೆಚ್ಚುವರಿ ಮಾರ್ಗ ಶೀಘ್ರವಾಗಿ ಪೂರ್ಣ -
Bengaluru Viral Tweet: ಹೋಳಿ ಹಬ್ಬ: ಬೆಂಗಳೂರು ಬೋರಿಂಗ್ ಎಂದ ನಾರ್ಥಿ ಯುವತಿ ಟ್ವೀಟ್ ವೈರಲ್: ಕನ್ನಡಿಗರು ಹೇಳಿದ್ದೇನು

Click it and Unblock the Notifications