ಮತ್ತೆ ಇಳಿಕೆಯಾದ ಚಿನ್ನ; ಜೂ.12ರಂದು 10 ಗ್ರಾಂ ಚಿನ್ನದ ಬೆಲೆ ಎಷ್ಟಿದೆ?
ನವದೆಹಲಿ, ಜೂನ್ 12: ಭಾರತೀಯ ಮಾರುಕಟ್ಟೆಯಲ್ಲಿ ಶುಕ್ರವಾರ ಏರಿಕೆಯಾಗಿದ್ದ ಚಿನ್ನದ ಬೆಲೆ ಜೂನ್ 12ರಂದು ಮತ್ತೆ ಇಳಿಕೆಯಾಗಿದೆ. ಭಾರತದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ತಗ್ಗಿದ್ದು, ನವದೆಹಲಿಯಲ್ಲಿ 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 350 ರೂ ಇಳಿಕೆಯಾಗಿ 47,900 ರೂ ಆಗಿದೆ. ಅಪರಂಜಿ ಚಿನ್ನದ ಬೆಲೆ 10 ಗ್ರಾಂಗೆ 440 ರೂ ಇಳಿಕೆಯಾಗಿ 52,200 ರೂಗೆ ತಲುಪಿದೆ. ಬೆಳ್ಳಿ ಬೆಲೆಯಲ್ಲಿಯೂ ಇಳಿಕೆ ಕಂಡುಬಂದಿದೆ.
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್ (1 ounce=28.3495 ಗ್ರಾಂ)ಗೆ ಶೇ 1.12%ರಷ್ಟು ಇಳಿಕೆಯಾಗಿ 1,876.87 ಯುಎಸ್ ಡಾಲರ್ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.15%ರಷ್ಟು ಇಳಿಕೆಯಾಗಿ 27.92 ಯುಎಸ್ ಡಾಲರ್ ಆಗಿದೆ. ಭಾರತದ ಪ್ರಮುಖ ನಗರಗಳಲ್ಲಿನ ಜೂನ್ 12ರಂದು 10 ಗ್ರಾಂ ಚಿನ್ನ ಹಾಗೂ ಬೆಳ್ಳಿ ಕೆ.ಜಿಗೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ...

ಬೆಂಗಳೂರಿನಲ್ಲಿ ಚಿನ್ನದ ಬೆಲೆ ಏರಿಕೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜೂನ್ 12: 45,750 ರೂ (350 ರೂ ಇಳಿಕೆ) 49,900 ರೂ (400 ರೂ ಇಳಿಕೆ)
ಜೂನ್ 11: 46,100 ರೂ (300 ರೂ ಏರಿಕೆ) 50,300 ರೂ (330 ರೂ ಏರಿಕೆ)
ಜೂನ್ 10: 45,800 ರೂ (100 ರೂ ಇಳಿಕೆ) 49,970 ರೂ (100 ರೂ ಇಳಿಕೆ)
ಜೂನ್ 09: 45,900 ರೂ 50,070 ರೂ
ಜೂನ್ 08: 45,900 ರೂ (100 ರೂ ಏರಿಕೆ) 50,070 ರೂ (100 ರೂ ಏರಿಕೆ)
ಜೂನ್ 07: 45,800 ರೂ (110 ರೂ ಇಳಿಕೆ) 49,970 ರೂ (110 ರೂ ಇಳಿಕೆ)
ಬೆಳ್ಳಿ: 1 ಕೆ.ಜಿಗೆ 72,200 ರೂಪಾಯಿ (200 ರೂ ಇಳಿಕೆ)

ದೆಹಲಿಯಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜೂನ್ 12: 47,900 ರೂ (350 ರೂ ಇಳಿಕೆ) 52,200 ರೂ (440 ರೂ ಇಳಿಕೆ)
ಜೂನ್ 11: 48,250 ರೂ (300 ರೂ ಏರಿಕೆ) 52,640 ರೂ (340 ರೂ ಏರಿಕೆ)
ಜೂನ್ 10: 47,950 ರೂ (90 ರೂ ಇಳಿಕೆ) 52,300 ರೂ (120 ರೂ ಇಳಿಕೆ)
ಜೂನ್ 09: 48,040 ರೂ (10 ರೂ ಇಳಿಕೆ) 52,420 ರೂ
ಜೂನ್ 08: 48,050 ರೂ (100 ರೂ ಏರಿಕೆ) 52,420 ರೂ (120 ರೂ ಏರಿಕೆ)
ಜೂನ್ 07: 47,950 ರೂ (840 ರೂ ಏರಿಕೆ) 52,300 ರೂ (1040 ರೂ ಏರಿಕೆ)
ಬೆಳ್ಳಿ: 1 ಕೆ.ಜಿಗೆ 72,200 ರೂಪಾಯಿ (200 ರೂ ಇಳಿಕೆ)

ಚೆನ್ನೈನಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜೂನ್ 12: 46,050 ರೂ (300 ರೂ ಇಳಿಕೆ) 50,230 ರೂ (320 ರೂ ಇಳಿಕೆ)
ಜೂನ್ 11: 46,350 ರೂ (200 ರೂ ಏರಿಕೆ) 50,550 ರೂ (200 ರೂ ಏರಿಕೆ)
ಜೂನ್ 10: 46,150 ರೂ (150 ರೂ ಇಳಿಕೆ) 50,350 ರೂ (150 ರೂ ಇಳಿಕೆ)
ಜೂನ್ 09: 46,300 ರೂ 50,510 ರೂ
ಜೂನ್ 08: 46,300 ರೂ (250 ರೂ ಏರಿಕೆ) 50,500 ರೂ (260 ರೂ ಏರಿಕೆ)
ಜೂನ್ 07: 46,050 ರೂ (110 ರೂ ಇಳಿಕೆ) 50,240 ರೂ (120 ರೂ ಇಳಿಕೆ)
ಬೆಳ್ಳಿ: 1 ಕೆ.ಜಿಗೆ 77,300 ರೂಪಾಯಿ

ಮುಂಬೈ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜೂನ್ 12: 47,740 ರೂ (20 ರೂ ಇಳಿಕೆ) 48,740 ರೂ (20 ರೂ ಇಳಿಕೆ)
ಜೂನ್ 11: 47,760 ರೂ (120 ರೂ ಇಳಿಕೆ) 48,760 ರೂ (120 ರೂ ಇಳಿಕೆ)
ಜೂನ್ 10: 47,880 ರೂ (200 ರೂ ಏರಿಕೆ) 48,880 ರೂ (200 ರೂ ಏರಿಕೆ)
ಜೂನ್ 09: 47,680 ರೂ 48,680 ರೂ
ಜೂನ್ 08: 47,680 ರೂ (170 ರೂ ಏರಿಕೆ) 48,680 ರೂ (170 ರೂ ಏರಿಕೆ)
ಜೂನ್ 07: 47,510 ರೂ (800 ರೂ ಇಳಿಕೆ) 48,510 ರೂ (800 ರೂ ಇಳಿಕೆ)
ಬೆಳ್ಳಿ: 1 ಕೆ.ಜಿಗೆ 72,200 ರೂಪಾಯಿ (200 ರೂ ಇಳಿಕೆ)

ಹೈದರಾಬಾದ್ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜೂನ್ 12: 45,750 ರೂ (350 ರೂ ಇಳಿಕೆ) 49,900 ರೂ (400 ರೂ ಇಳಿಕೆ)
ಜೂನ್ 11: 46,100 ರೂ (300 ರೂ ಏರಿಕೆ) 50,300 ರೂ (330 ರೂ ಏರಿಕೆ)
ಜೂನ್ 10: 45,800 ರೂ (100 ರೂ ಇಳಿಕೆ) 49,970 ರೂ (100 ರೂ ಇಳಿಕೆ)
ಜೂನ್ 09: 45,900 ರೂ 50,070 ರೂ
ಜೂನ್ 08: 45,900 ರೂ (100 ರೂ ಏರಿಕೆ) 50,070 ರೂ (100 ರೂ ಏರಿಕೆ)
ಜೂನ್ 07: 45,800 ರೂ (110 ರೂ ಇಳಿಕೆ) 49,970 ರೂ (110 ರೂ ಇಳಿಕೆ)
ಬೆಳ್ಳಿ: 1 ಕೆ.ಜಿಗೆ 77,300 ರೂಪಾಯಿ
Recommended Video

ಕೋಲ್ಕತ್ತಾ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜೂನ್ 12: 48,500 (60 ರೂ ಇಳಿಕೆ) 51,200 ರೂ (60 ರೂ ಇಳಿಕೆ)
ಜೂನ್ 11: 48,560 (360 ರೂ ಏರಿಕೆ) 51,260 ರೂ (360 ರೂ ಏರಿಕೆ)
ಜೂನ್ 10: 48,200 (20 ರೂ ಇಳಿಕೆ) 50,900 ರೂ (20 ರೂ ಇಳಿಕೆ)
ಜೂನ್ 09: 48,220 ರೂ 50,920 ರೂ
ಜೂನ್ 08: 48,220 ರೂ (190 ರೂ ಏರಿಕೆ) 50,920 ರೂ (190 ರೂ ಏರಿಕೆ)
ಜೂನ್ 07: 48,030 ರೂ (120 ರೂ ಏರಿಕೆ) 50,730 ರೂ (20 ರೂ ಏರಿಕೆ)
ಬೆಳ್ಳಿ: 1 ಕೆ.ಜಿಗೆ 72,200 ರೂಪಾಯಿ (200 ರೂ ಇಳಿಕೆ)
-
LPG Price Hike: ಗೃಹಬಳಕೆ ಎಲ್ಪಿಜಿ ಸಿಲಿಂಡರ್ ಬೆಲೆ 60 ರೂಪಾಯಿ ಏರಿಕೆ, ವಾಣಿಜ್ಯ ಸಿಲಿಂಡರ್ ದರ 115 ರೂಪಾಯಿ ಹೆಚ್ಚಳ -
Gold Rate Today: ಸತತ ಆರನೇ ದಿನವೂ ಚಿನ್ನದ ಬೆಲೆಯಲ್ಲಿ ಇಳಿಕೆ: ಬೆಂಗಳೂರಿನಲ್ಲಿ ಇಂದಿನ ದರಗಳು ಹೀಗಿವೆ -
Tamarind Cultivation: ಹೊಸಪೇಟೆ ಹುಣಸೆ ಘಟಕಕ್ಕೆ ವಿಶ್ವಬ್ಯಾಂಕ್ ಉನ್ನತ ಮಟ್ಟದ ತಂಡ ಭೇಟಿ, ರೈತರಿಗೆ ಗುಡ್ನ್ಯೂಸ್ ನಿರೀಕ್ಷೆ -
Abhishek Sharma: 'ಅಭಿಷೇಕ್ ಶರ್ಮಾ ಒಬ್ಬ ಬ್ಲೈಂಡ್ ಸ್ಲಾಗರ್': ರೊಚ್ಚಿಗೆದ್ದ ಅಭಿಮಾನಿಗಳು -
Jacob Bethell: ಟೀಂ ಇಂಡಿಯಾ ವಿರುದ್ಧ ಸೋತರೂ ಕನ್ನಡಿಗರ ಮನಗೆದ್ದ 22 ವರ್ಷದ ಜೇಕಬ್ ಬೆಥೆಲ್ -
ಬೆಂಗಳೂರಿನಲ್ಲಿ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: ಬಜೆಟ್ನಲ್ಲಿ ಹೊಸ ಸುದ್ದಿ ಕೊಟ್ಟ ಸಿಎಂ ಸಿದ್ದರಾಮಯ್ಯ -
ಕರ್ನಾಟಕ ಬಜೆಟ್ 2026: ನಮ್ಮ ಮೆಟ್ರೋ 41 ಕಿ.ಮೀ ಹೆಚ್ಚುವರಿ ಮಾರ್ಗ ಶೀಘ್ರವಾಗಿ ಪೂರ್ಣ -
Gold Rate Today: ಕರ್ನಾಟಕದ ಬೆಂಗಳೂರಿನಲ್ಲಿ ಬಂಗಾರ ದರ ಇಳಿಕೆ: ಇಲ್ಲಿದೆ ಮಾರ್ಚ್ 6ರ ದರಪಟ್ಟಿ -
Karnataka Budget 2026 PDF: ಕರ್ನಾಟಕ ಬಜೆಟ್ 2026-27 ಪಿಡಿಎಫ್ ಡಾಕ್ಯುಮೆಂಟ್ ಇಲ್ಲಿ ಡೌನ್ಲೋಡ್ ಮಾಡಿ -
ಸಂಜು ನಿಜವಾದ ಮ್ಯಾಚ್ ವಿನ್ನರ್, ವಿಶ್ವದ ನಂ.1 ಟಿ20 ಬ್ಯಾಟರ್ ಅಭಿಷೇಕ್ ಮೇಲೆ ನಂಬಿಕೆಯಿಡಿ: ರವಿಶಾಸ್ತ್ರಿ ಮಹತ್ವದ ಸಲಹೆ -
ಹೊಸ 800 ಕೆಪಿಎಸ್ ಶಾಲೆ, ಇಂಗ್ಲಿಷ್ ಭಾಷಾ ತರಬೇತಿ: ಕರ್ನಾಟಕ ಬಜೆಟ್ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಭರಪೂರ ಘೋಷಣೆ -
Karnataka Budget 2026: 100 ಹೊಸ ಸ್ಕೈವಾಕ್, ಟನಲ್ ರಸ್ತೆ ಸೇರಿ ಕರ್ನಾಟಕ ಬಜೆಟ್ನಲ್ಲಿ ಬೆಂಗಳೂರಿಗೆ ಸಿಕ್ಕಿದ್ದೇನು?












Click it and Unblock the Notifications