ಚಿನ್ನ, ಬೆಳ್ಳಿ ಬೆಲೆ ಇಳಿಕೆ; ಸೆ.13ರಂದು ಎಷ್ಟಾಗಿದೆ 10 ಗ್ರಾಂ ಚಿನ್ನ?
ನವದೆಹಲಿ, ಸೆಪ್ಟೆಂಬರ್ 13: ಭಾರತೀಯ ಮಾರುಕಟ್ಟೆಯಲ್ಲಿ ಸೋಮವಾರ, ಸೆಪ್ಟೆಂಬರ್ 13ರಂದು ಚಿನ್ನದ ಬೆಲೆಯಲ್ಲಿ ಸ್ಥಿರತೆ ಕಂಡುಬಂದಿದೆ. ಕಳೆದ ಮೂರು ದಿನಗಳಿಂದ ಚಿನ್ನದ ಬೆಲೆ ಇಳಿಕೆ ಹಾದಿಯಲ್ಲಿದ್ದು, ಸೋಮವಾರ ಭಾರತದ ಪ್ರಮುಖ ನಗರಗಳಲ್ಲಿ ಸ್ಥಿರತೆ ಕಾಯ್ದುಕೊಂಡಿದೆ. ಬೆಳ್ಳಿ ಬೆಲೆಯಲ್ಲಿ ಇಳಿಕೆ ಕಂಡುಬಂದಿದ್ದು, ಬೆಂಗಳೂರು ನಗರದಲ್ಲಿ ಬೆಳ್ಳಿ ಬೆಲೆ ಭಾರೀ ಇಳಿಕೆಯಾಗಿದೆ. ಕೆ.ಜಿ. ಬೆಳ್ಳಿ ಬೆಲೆಗೆ 4600 ರೂ ಇಳಿಕೆಯಾಗಿ, 63,400 ರೂಪಾಯಿ ಆಗಿದೆ.
ಸೋಮವಾರ, ಸೆಪ್ಟೆಂಬರ್ 13ರಂದು ನವದೆಹಲಿಯಲ್ಲಿ 10 ಗ್ರಾಂ ಚಿನ್ನದ ಬೆಲೆ 46,140 ರೂ ಆಗಿದೆ. ಅಪರಂಜಿ ಚಿನ್ನದ ಬೆಲೆ 50,340 ರೂ ಆಗಿದೆ.
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್(1 ounce=28.3495 ಗ್ರಾಂ)ಗೆ ಶೇ 0.04% ರಷ್ಟು ಏರಿಕೆಯಾಗಿ 1,788.09 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.65% ಇಳಿಕೆಯಾಗಿ 23.62 ಯುಎಸ್ ಡಾಲರ್ ಆಗಿದೆ.
ಭಾರತದ ಪ್ರಮುಖ ನಗರಗಳಲ್ಲಿ ಸೆಪ್ಟೆಂಬರ್ 13ರಂದು 10 ಗ್ರಾಂ ಚಿನ್ನ ಹಾಗೂ ಬೆಳ್ಳಿ ಬೆಲೆ ಕೆ.ಜಿ.ಗೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ...

ಬೆಂಗಳೂರಿನಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಸೆಪ್ಟೆಂಬರ್ 13: 43,990 ರೂ (-) 47,990 ರೂ (-)
ಸೆಪ್ಟೆಂಬರ್ 12: 43,990 ರೂ (10 ರೂ ಇಳಿಕೆ) 47,990 ರೂ (10 ರೂ ಇಳಿಕೆ)
ಸೆಪ್ಟೆಂಬರ್ 11: 44,000 ರೂ (100 ರೂ ಇಳಿಕೆ) 48,000 ರೂ (110 ರೂ ಇಳಿಕೆ)
ಸೆಪ್ಟೆಂಬರ್ 10: 44,100 ರೂ (100 ರೂ ಏರಿಕೆ) 48,110 ರೂ (110 ರೂ ಏರಿಕೆ)
ಸೆಪ್ಟೆಂಬರ್ 9: 44,000 ರೂ (100 ರೂ ಇಳಿಕೆ) 48,000 ರೂ (110 ರೂ ಇಳಿಕೆ)
ಸೆಪ್ಟೆಂಬರ್ 8: 44,100 ರೂ (300 ರೂ ಇಳಿಕೆ) 48,110 ರೂ (330 ರೂ ಇಳಿಕೆ)
ಬೆಳ್ಳಿ: 1 ಕೆ.ಜಿಗೆ 63,400 ರೂಪಾಯಿ (4600 ರೂ ಇಳಿಕೆ)

ದೆಹಲಿಯಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಸೆಪ್ಟೆಂಬರ್ 13: 46,140 ರೂ (-) 50,340 ರೂ (-)
ಸೆಪ್ಟೆಂಬರ್ 12: 46,140 ರೂ (10 ರೂ ಇಳಿಕೆ) 50,340 ರೂ (10 ರೂ ಇಳಿಕೆ)
ಸೆಪ್ಟೆಂಬರ್ 11: 46,150 ರೂ (100 ರೂ ಇಳಿಕೆ) 50,350 ರೂ (100 ರೂ ಇಳಿಕೆ)
ಸೆಪ್ಟೆಂಬರ್ 10: 46,250 ರೂ (150 ರೂ ಏರಿಕೆ) 50,450 ರೂ (150 ರೂ ಏರಿಕೆ)
ಸೆಪ್ಟೆಂಬರ್ 9: 46,100 ರೂ (150 ರೂ ಇಳಿಕೆ) 50,300 ರೂ (150 ರೂ ಇಳಿಕೆ)
ಸೆಪ್ಟೆಂಬರ್ 8: 46,250 ರೂ (300 ರೂ ಇಳಿಕೆ) 50,450 ರೂ (340 ರೂ ಇಳಿಕೆ)
ಬೆಳ್ಳಿ: 1 ಕೆ.ಜಿಗೆ 63,400 ರೂಪಾಯಿ (800 ರೂ ಇಳಿಕೆ)

ಚೆನ್ನೈನಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಸೆಪ್ಟೆಂಬರ್ 13: 44,390 ರೂ (-) 48,390 ರೂ (-)
ಸೆಪ್ಟೆಂಬರ್ 12: 44,390 ರೂ (10 ರೂ ಇಳಿಕೆ) 48,390 ರೂ (50 ರೂ ಇಳಿಕೆ)
ಸೆಪ್ಟೆಂಬರ್ 11: 44,400 ರೂ (110 ರೂ ಇಳಿಕೆ) 48,440 ರೂ (120 ರೂ ಇಳಿಕೆ)
ಸೆಪ್ಟೆಂಬರ್ 10: 44,510 ರೂ (170 ರೂ ಏರಿಕೆ) 48,560 ರೂ (190 ರೂ ಏರಿಕೆ)
ಸೆಪ್ಟೆಂಬರ್ 9: 44,340 ರೂ (180 ರೂ ಇಳಿಕೆ) 48,370 ರೂ (200 ರೂ ಇಳಿಕೆ)
ಸೆಪ್ಟೆಂಬರ್ 8: 44,520 ರೂ (220 ರೂ ಇಳಿಕೆ) 48,570 ರೂ (240 ರೂ ಇಳಿಕೆ)
ಬೆಳ್ಳಿ: 1 ಕೆ.ಜಿಗೆ 67,800 ರೂಪಾಯಿ (200 ರೂ ಇಳಿಕೆ)

ಮುಂಬೈನಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಸೆಪ್ಟೆಂಬರ್ 13: 46,010 ರೂ (60 ರೂ ಇಳಿಕೆ) 47,010 ರೂ (60 ರೂ ಇಳಿಕೆ)
ಸೆಪ್ಟೆಂಬರ್ 12: 46,070 ರೂ (-) 47,070 ರೂ (-)
ಸೆಪ್ಟೆಂಬರ್ 11: 46,070 ರೂ (-) 47,070 ರೂ (-)
ಸೆಪ್ಟೆಂಬರ್ 10: 46,070 ರೂ (70 ರೂ ಏರಿಕೆ) 47,070 ರೂ (70 ರೂ ಏರಿಕೆ)
ಸೆಪ್ಟೆಂಬರ್ 9: 46,000 ರೂ (120 ರೂ ಇಳಿಕೆ) 47,000 ರೂ (120 ರೂ ಇಳಿಕೆ)
ಸೆಪ್ಟೆಂಬರ್ 8: 46,120 ರೂ (290 ರೂ ಇಳಿಕೆ) 47,120 ರೂ (290 ರೂ ಇಳಿಕೆ)
ಬೆಳ್ಳಿ: 1 ಕೆ.ಜಿಗೆ 63,400 ರೂಪಾಯಿ (800 ರೂ ಇಳಿಕೆ)

ಹೈದರಾಬಾದ್‌ನಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಸೆಪ್ಟೆಂಬರ್ 13: 43,990 ರೂ (-) 47,990 ರೂ (-)
ಸೆಪ್ಟೆಂಬರ್ 12: 43,990 ರೂ (10 ರೂ ಇಳಿಕೆ) 47,990 ರೂ (10 ರೂ ಇಳಿಕೆ)
ಸೆಪ್ಟೆಂಬರ್ 11: 44,000 ರೂ (100 ರೂ ಇಳಿಕೆ) 48,000 ರೂ (110 ರೂ ಇಳಿಕೆ)
ಸೆಪ್ಟೆಂಬರ್ 10: 44,100 ರೂ (100 ರೂ ಏರಿಕೆ) 48,110 ರೂ (110 ರೂ ಏರಿಕೆ)
ಸೆಪ್ಟೆಂಬರ್ 9: 44,000 ರೂ (100 ರೂ ಇಳಿಕೆ) 48,000 ರೂ (110 ರೂ ಇಳಿಕೆ)
ಸೆಪ್ಟೆಂಬರ್ 8: 44,100 ರೂ (300 ರೂ ಇಳಿಕೆ) 48,110 ರೂ (330 ರೂ ಇಳಿಕೆ)
ಬೆಳ್ಳಿ: 1 ಕೆ.ಜಿಗೆ 67,800 ರೂಪಾಯಿ (200 ರೂ ಇಳಿಕೆ)
Recommended Video

ಕೋಲ್ಕತ್ತಾದಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಸೆಪ್ಟೆಂಬರ್ 13: 46,550 ರೂ (110 ರೂ ಏರಿಕೆ) 49,250 ರೂ (110 ರೂ ಏರಿಕೆ)
ಸೆಪ್ಟೆಂಬರ್ 12: 46,440 ರೂ (10 ರೂ ಇಳಿಕೆ) 49,140 ರೂ (10 ರೂ ಇಳಿಕೆ)
ಸೆಪ್ಟೆಂಬರ್ 11: 46,450 ರೂ (100 ರೂ ಇಳಿಕೆ) 49,150 ರೂ (100 ರೂ ಇಳಿಕೆ)
ಸೆಪ್ಟೆಂಬರ್ 10: 46,550 ರೂ (10 ರೂ ಏರಿಕೆ) 49,250 ರೂ (10 ರೂ ಏರಿಕೆ)
ಸೆಪ್ಟೆಂಬರ್ 9: 46,540 ರೂ (110 ರೂ ಇಳಿಕೆ) 49,240 ರೂ (110 ರೂ ಇಳಿಕೆ)
ಸೆಪ್ಟೆಂಬರ್ 8: 46,650 ರೂ (200 ರೂ ಇಳಿಕೆ) 49,350 ರೂ (200 ರೂ ಇಳಿಕೆ)
ಬೆಳ್ಳಿ: 1 ಕೆ.ಜಿಗೆ 63,400 ರೂಪಾಯಿ (800 ರೂ ಇಳಿಕೆ)

Click it and Unblock the Notifications