ಡಿಸೆಂಬರ್ 06ರಂದು ಯಾವ ನಗರಗಳಲ್ಲಿ ಚಿನ್ನದ ದರ ಇಳಿಕೆ?
ನವದೆಹಲಿ, ಡಿಸೆಂಬರ್ 06: ದೇಶದ ಪ್ರಮುಖ ನಗರಗಳಲ್ಲಿ ಡಿಸೆಂಬರ್ 06ರಂದು ಚಿನ್ನದ ಬೆಲೆ ಹಲವೆಡೆ ಕುಸಿತ ಕಂಡುಬಂದಿದೆ. ಭಾರತದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 46,520 ರೂ ಇದೆ. 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ದರ 47,520 ರೂ ಆಗಿದೆ. ಬೆಳ್ಳಿಯ ಬೆಲೆ 1 ಕೆ.ಜಿ ಗೆ 61,700 ರು ಇದೆ. ಎಂಸಿಎಕ್ಸ್‌ನಲ್ಲಿ ಶೇ 0.21ರಷ್ಟು ಏರಿಕೆ ಕಂಡು 48,004ರು, ಬೆಳ್ಳಿ 0.12ರಷ್ಟು ಹೆಚ್ಚಳ ಕಂಡು 61,588ರು ಆಗಿದೆ.
ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 44,760ರೂ ಇದೆ, 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 48,830 ರೂ ಇದೆ. ಮುಂಬೈನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 46,520 ರೂ ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47,520 ರೂ. ಇದೆ.
ಇನ್ನು ದೆಹಲಿಯಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 46,920 ರೂ. ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 51,180 ರೂ. ಇದೆ. ಚೆನ್ನೈನಲ್ಲಿ 45,080ರೂ. ಹಾಗೂ ಅಪರಂಜಿ 49,180ರು ಪ್ರತಿ 10 ಗ್ರಾಂಗೆ ಬೆಲೆ ಇದೆ. ಕೋಲ್ಕತ್ತದಲ್ಲಿ 46,870 ಹಾಗೂ 49, 570 ರು ಇದೆ. ಇದೇ ರೀತಿ ಚಂಡೀಗಢ, ಸೂರತ್, ನಾಸಿಕ್‌ನಲ್ಲೂ ಹೆಚ್ಚೂ ಕಡಿಮೆ 46 ಸಾವಿರದಿಂದ 48 ಸಾವಿರದ ಆಸುಪಾಸಿನಲ್ಲೇ ಇದೆ.
ಇನ್ನು, ವಿಶಾಖಪಟ್ಟಣಂ, ವಿಜಯವಾಡ, ಹೈದರಾಬಾದ್, ಭುವನೇಶ್ವರ, ಅಹಮದಾಬಾದ್, ಕೇರಳ, ಪುಣೆಯಲ್ಲಿ ಕೂಡ ಇಂದಿನ 24 ಕ್ಯಾರೆಟ್ ಚಿನ್ನದ ಬೆಲೆ 46 ಸಾವಿರದಿಂದ 48 ಸಾವಿರದ ಆಸುಪಾಸಿನಲ್ಲೇ ಇದೆ.

ಬೆಂಗಳೂರಲ್ಲಿ ಚಿನ್ನ, ಬೆಳ್ಳಿ ಧಾರಣೆ
ಬೆಲೆ 22 ಕ್ಯಾರೆಟ್- 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಡಿಸೆಂಬರ್ 06: 45,760ರೂ (---), --48, 830 ರೂ (---)
ಡಿಸೆಂಬರ್ 05: 45,760ರೂ (+10 ರು), --48, 830 ರೂ (+ 10 ರು)
ಡಿಸೆಂಬರ್ 04: 44,750ರೂ (+300 ರು), --48,820ರೂ (+330 ರು)
ಡಿಸೆಂಬರ್ 03: 44,450 ರೂ (-250 ರು), --48,490 ರೂ (-160 ರು)
ಡಿಸೆಂಬರ್ 02: 44,600 ರೂ (---), --48,650 ರೂ (---)
ಡಿಸೆಂಬರ್ 01: 44,600 ರೂ(+100 ರು), --48,650 ರೂ (-280 ರು )
ನವೆಂಬರ್ 30: 44,850 ರೂ (-250 ರು), --48,930 ರೂ (-110 ರು )
ನವೆಂಬರ್ 29: 44,950ರೂ (+250 ರು), --49,040 ರೂ (-110 ರು )
ನವೆಂಬರ್ 28: 45,040 ರೂ(-210 ರು), --49,140 ರೂ (-10 ರು)
ಬೆಳ್ಳಿ ಬೆಲೆ ಕೆ.ಜಿಗೆ 61,700ರೂಪಾಯಿ

ದೆಹಲಿ ಚಿನ್ನ, ಬೆಳ್ಳಿ ದರ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಡಿಸೆಂಬರ್ 05: 46,920ರೂ (+10 ರು), --51,180 ರೂ (+ 10 ರು)
ಡಿಸೆಂಬರ್ 05: 46,910ರೂ (+10 ರು), --51,170ರೂ (+ 10 ರು)
ಡಿಸೆಂಬರ್ 04: 46,900ರೂ (+300 ರು), --51,160ರೂ (+320 ರು)
ಡಿಸೆಂಬರ್ 03: 46,600 ರೂ (-150 ರು), --50,840 ರೂ (-160 ರು)
ಡಿಸೆಂಬರ್ 02: 46,750 ರೂ (---), --51,000 ರೂ (---)
ಡಿಸೆಂಬರ್ 01: 46,750 ರೂ(-250 ರು), --51,000 ರೂ (-270 ರು )
ನವೆಂಬರ್ 30: 47,000 ರೂ (-100 ರು), --51,270 ರೂ (-110 ರು )
ನವೆಂಬರ್ 29: 47,210ರೂ (+10 ರು), --51,500 ರೂ (+10 ರು )
ನವೆಂಬರ್ 28: 47,200 ರೂ(+200 ರು), --51,490 ರೂ (+210 ರು)
ಬೆಳ್ಳಿ ಬೆಲೆ ಕೆ.ಜಿಗೆ 61,700ರೂಪಾಯಿ

ಮುಂಬೈ ಚಿನ್ನದ ಧಾರಣೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಡಿಸೆಂಬರ್ 06: 46,520ರೂ (+10 ರು), --47,520ರೂ (+ 10 ರು)
ಡಿಸೆಂಬರ್ 05: 46,510ರೂ (+10 ರು), --47, 510 ರೂ (+ 10 ರು)
ಡಿಸೆಂಬರ್ 04: 46,500ರೂ (+50 ರು), --47,500ರೂ (+50 ರು)
ಡಿಸೆಂಬರ್ 03: 46,450 ರೂ (-130 ರು), --47,450 ರೂ (-130 ರು)
ಡಿಸೆಂಬರ್ 02: 46,580 ರೂ (-540 ರು), --47, 580 ರೂ (-540 ರು)
ಡಿಸೆಂಬರ್ 01: 47,120 ರೂ(---), --48,120 ರೂ (----)
ನವೆಂಬರ್ 30: 47,120 ರೂ (-190 ರು), --48,120 ರೂ (-190 ರು)
ನವೆಂಬರ್ 29: 47,130ರೂ (-10 ರು), --48,310 ರೂ (-10 ರು )
ನವೆಂಬರ್ 28: 47,320 ರೂ(+10 ರು), --48,320 ರೂ (+10 ರು),
ಬೆಳ್ಳಿ ಬೆಲೆ ಕೆ.ಜಿಗೆ 61,700ರೂಪಾಯಿ

ಹೈದರಾಬಾದ್ ಚಿನ್ನದ ಬೆಲೆ
22 ಕ್ಯಾರೆಟ್ 24ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಡಿಸೆಂಬರ್ 05: 44,760ರೂ (---), --48, 830 ರೂ (---)
ಡಿಸೆಂಬರ್ 05: 44,760ರೂ (+10 ರು), --48, 830 ರೂ (+ 10 ರು)
ಡಿಸೆಂಬರ್ 04: 44,750ರೂ (+300 ರು), --48,820ರೂ (+330 ರು)
ಡಿಸೆಂಬರ್ 03: 44,450 ರೂ (-150 ರು), --48,490 ರೂ (-160 ರು)
ಡಿಸೆಂಬರ್ 02: 44,600 ರೂ (---), --48,650 ರೂ (---)
ಡಿಸೆಂಬರ್ 01: 44,600 ರೂ (-250 ರು), --48,650 ರೂ (-280 ರು )
ನವೆಂಬರ್ 30: 44,850 ರೂ (-100 ರು), --48,930 ರೂ (-110 ರು )
ನವೆಂಬರ್ 29: 44,950ರೂ (-90 ರು), --49,040 ರೂ (-100 ರು )
ನವೆಂಬರ್ 28: 45,040 ರೂ(-10 ರು), --49,140 ರೂ (-10 ರು)
ಬೆಳ್ಳಿ ಬೆಲೆ ಕೆ.ಜಿಗೆ 65,600ರೂಪಾಯಿ

ಕೋಲ್ಕತ್ತಾ ಚಿನ್ನ, ಬೆಳ್ಳಿ ದರ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಡಿಸೆಂಬರ್ 06: 46,870ರೂ (+10 ರು), --49,570 ರೂ (+ 10 ರು)
ಡಿಸೆಂಬರ್ 05: 46, 860ರೂ (+10 ರು), --49,560 ರೂ (+ 10 ರು)
ಡಿಸೆಂಬರ್ 04: 46, 850ರೂ (---), --49,550ರೂ (---)
ಡಿಸೆಂಬರ್ 03: 46,850 ರೂ (-50 ರು), --49,550 ರೂ (-50 ರು)
ಡಿಸೆಂಬರ್ 02: 46,900 ರೂ (-50 ರು), --49,600 ರೂ (-50 ರು)
ಡಿಸೆಂಬರ್ 01: 46,950 ರೂ (-350 ರು), --49,650 ರೂ (-350 ರು)
ನವೆಂಬರ್ 30: 47,300 ರೂ (+100 ರು), --50,000 ರೂ (+100 ರು )
ನವೆಂಬರ್ 29: 47,200ರೂ (+210 ರು), --49,900 ರೂ (+210 ರು )
ನವೆಂಬರ್ 28: 46, 990ರೂ(-10 ರು), --49,690ರೂ (-10 ರು)
ಬೆಳ್ಳಿ ಬೆಲೆ ಕೆ.ಜಿಗೆ 61,600ರೂಪಾಯಿ

ತಿರುವನಂತಪುರಂನಲ್ಲಿ ಕಳೆದ 5 ದಿನಗಳ ಧಾರಣೆ
ಬೆಲೆ 22 ಕ್ಯಾರೆಟ್- 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಡಿಸೆಂಬರ್ 05: 44,760ರೂ (---), --48, 830 ರೂ (----)
ಡಿಸೆಂಬರ್ 05: 44,760ರೂ (+10 ರು), --48, 830 ರೂ (+ 10 ರು)
ಡಿಸೆಂಬರ್ 04: 44,750ರೂ (+300 ರು), --48,820ರೂ (+330 ರು)
ಡಿಸೆಂಬರ್ 03: 44,450 ರೂ (-150 ರು), --48,490 ರೂ (-160 ರು)
ಡಿಸೆಂಬರ್ 02: 44,600 ರೂ (---), --48,650 ರೂ (---)
ಡಿಸೆಂಬರ್ 01: 44,600 ರೂ(-250 ರು), --48,650 ರೂ (-280 ರು )
ನವೆಂಬರ್ 30: 44,850 ರೂ (-100 ರು), --48,930 ರೂ (-110 ರು )
ನವೆಂಬರ್ 29: 44,950ರೂ (-90 ರು), --49,040 ರೂ (-100 ರು )
ನವೆಂಬರ್ 28: 45,040 ರೂ(-10 ರು), --49,140 ರೂ (-10 ರು)
ಬೆಳ್ಳಿ ಬೆಲೆ ಕೆ.ಜಿಗೆ 61,600ರೂಪಾಯಿ












Click it and Unblock the Notifications