ಚಿನ್ನದ ಬೆಲೆಯಲ್ಲಿ ಮತ್ತೆ ಜಿಗಿತ; ಪ್ರಮುಖ ನಗರಗಳಲ್ಲಿ ಮೇ 27ರ ಬೆಲೆ ಹೀಗಿದೆ...
ನವದೆಹಲಿ, ಮೇ 27: ಭಾರತೀಯ ಮಾರುಕಟ್ಟೆಯಲ್ಲಿ ಕಳೆದ ವಾರದಿಂದ ಸ್ಥಿರತೆ ಕಾಯ್ದುಕೊಂಡಿದ್ದ ಚಿನ್ನದ ಬೆಲೆ ಬುಧವಾರ ಏಕಾಏಕಿ ಏರಿಕೆ ಕಂಡಿತ್ತು. ಎಂಸಿಎಕ್ಸ್‌ನಲ್ಲಿ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ ಶೇಕಡಾ 0.4ರಷ್ಟು ಏರಿಕೆಗೊಂಡು 49,049 ರೂಪಾಯಿಗೆ ತಲುಪಿ, ಬೆಳ್ಳಿ ಬೆಲೆಯು ಶೇಕಡಾ 0.7ರಷ್ಟು ಹೆಚ್ಚಾಗಿ ಪ್ರತಿ ಕೆಜಿಗೆ 72,622 ರೂಪಾಯಿಗೆ ಮುಟ್ಟಿತ್ತು.
ಮೇ 27ರಂದು ಕೂಡ ಚಿನ್ನದ ಬೆಲೆಯಲ್ಲಿ ಮತ್ತೆ ಏರಿಕೆಯಾಗಿದೆ. ಅಂತರ ರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್ (1 ounce=28.3495 ಗ್ರಾಂ) ಗೆ ಶೇ 0.07%ರಷ್ಟು ಏರಿಕೆಯಾಗಿ 1,897.48 ಯುಎಸ್ ಡಾಲರ್‌ನಷ್ಟಿದೆ.
ಬೆಂಗಳೂರು, ನವದೆಹಲಿ, ಚೆನ್ನೈ, ಮುಂಬೈನಂಥ ಪ್ರಮುಖ ನಗರಗಳಲ್ಲಿ ಮೇ 27ರಂದು 10 ಗ್ರಾಂ ಚಿನ್ನದ ಬೆಲೆ ಎಷ್ಟು ಏರಿಕೆಯಾಗಿದೆ? ಇಲ್ಲಿದೆ ವಿವರ...

ಬೆಂಗಳೂರಿನಲ್ಲಿ ಚಿನ್ನದ ಬೆಲೆ ಏರಿಕೆ...
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಮೇ 27: 46,110 ರೂ (10 ರೂ ಏರಿಕೆ) 50,300 ರೂ
ಮೇ 26: 46,100 ರೂ (500 ರೂ ಏರಿಕೆ) 50,300 ರೂ (540 ರೂ ಏರಿಕೆ)
ಮೇ 25: 45,600 ರೂ 49,760 ರೂ (10 ರೂ ಏರಿಕೆ)
ಮೇ 24: 45,600 ರೂ 49,750
ಮೇ 23: 45,600 ರೂ 49,750
ಮೇ 22: 45,600 ರೂ 49,750

ದೆಹಲಿಯಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಮೇ 27: 47,110 ರೂ (10 ರೂ ಏರಿಕೆ) 51,000 ರೂ
ಮೇ 26: 47,100 ರೂ (170 ರೂ ಏರಿಕೆ) 51,000 ರೂ (170 ರೂ ಏರಿಕೆ)
ಮೇ 25: 46,930 ರೂ 50,830 ರೂ
ಮೇ 24: 46,930 ರೂ 50,830 ರೂ
ಮೇ 23: 46,930 ರೂ 50,830 ರೂ
ಮೇ 22: 46,930 ರೂ 50,830 ರೂ

ಚೆನ್ನೈನಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಮೇ 27: 46,510 ರೂ (10 ರೂ ಏರಿಕೆ) 50,710 ರೂ (10 ರೂ ಏರಿಕೆ)
ಮೇ 26: 46,500 ರೂ (550 ರೂ ಏರಿಕೆ) 50,700 ರೂ (600 ರೂ ಏರಿಕೆ)
ಮೇ 25: 45,950 ರೂ (10 ರೂ ಏರಿಕೆ) 50,100 ರೂ (10 ರೂ ಏರಿಕೆ)
ಮೇ 24: 45,940 ರೂ (30 ರೂ ಏರಿಕೆ) 50,090 ರೂ (30 ರೂ ಏರಿಕೆ)
ಮೇ 23: 45,910 ರೂ (10 ರೂ ಏರಿಕೆ) 50,060 ರೂ (10 ರೂ ಏರಿಕೆ)
ಮೇ 22: 45,900 ರೂ (50 ರೂ ಏರಿಕೆ) 50,050 ರೂ (30 ರೂ ಏರಿಕೆ)

ಮುಂಬೈ ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆ
22 ಕ್ಯಾರೆಟ್24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಮೇ 27: 46,810 ರೂ (10 ರೂ ಏರಿಕೆ) ರೂ 47,810 ರೂ (10 ರೂ ಏರಿಕೆ)
ಮೇ 26: 46,800 ರೂ (800 ರೂ ಏರಿಕೆ) ರೂ 47,800 ರೂ (800 ರೂ ಏರಿಕೆ)
ಮೇ 25: 46,000 ರೂ 47,000 ರೂ
ಮೇ 24: 46,000 ರೂ 47,000 ರೂ
ಮೇ 23: 46,000 ರೂ 47,000 ರೂ
ಮೇ 22: 46,000 ರೂ 47,000 ರೂ












Click it and Unblock the Notifications