Gold-Silver price today: ಬಂಗಾರ ಬೆಲೆ ಎಲ್ಲೆಡೆ ಹೆಚ್ಚಳ; ಬೆಳ್ಳಿಯ ಬೆಲೆ ಎಷ್ಟಿದೆ? ಇಲ್ಲಿದೆ ಮಾಹಿತಿ
ಬೆಂಗಳೂರು, ಫೆಬ್ರುವರಿ 08: ಆಭರಣ ಪ್ರಿಯರಿಗೆ ಚಿನ್ನ ಮತ್ತು ಬೆಳ್ಳಿ ಬೆಲೆ ಏರಿಕೆಗೆ ಒಂದು ವಾರಗಳ ಕಾಲ ಸತತ ಇಳಿಕೆ ಕಂಡ ಚಿನ್ನ ಮತ್ತೆ ಏರಿಕೆ ಕಂಡಿದೆ. ಚಿನ್ನದ ಬೆಲೆ ಗ್ರಾಮ್ಗೆ 25 ರೂನಷ್ಟು ಹೆಚ್ಚಳಗೊಂಡಿದೆ. ಬೆಳ್ಳಿ ಬೆಲೆ ಬೆಂಗಳೂರು ಮೊದಲಾದ ಕೆಲವೇ ನಗರಗಳಲ್ಲಿ ಮಾತ್ರ ತುಸು ಇಳಿಕೆಯಾಗಿದೆ.
ಭಾರತದಲ್ಲಿ ಏಲ್ಲೆಡೆ ಚಿನ್ನದ ಬೆಲೆ ಏರಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 58,000 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 63,230 ರುಪಾಯಿ ಆಗಿದೆ. ಹಾಗಾದರೇ ಬೆಂಗಳೂರು ನಗರ ಸೇರಿದಂತೆ ವಿವಿಧ ನಗರದಲ್ಲಿ ಚಿನ್ನ ಹಾಗೂ ಬೆಳ್ಳಿಯ ದರ ಎಷ್ಟಿದೆ ಎಂಬ ಮಾಹಿತಿ ಇಲ್ಲಿದೆ ನೋಡಿ.

ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಫೆಬ್ರುವರಿ 8ಕ್ಕೆ)
22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 58,000 ರೂ
24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 63,230 ರೂ
ಬೆಳ್ಳಿ ಬೆಲೆ 10 ಗ್ರಾಂಗೆ: 725 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 58,000 ರೂ
24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 63,230 ರೂ
ಬೆಳ್ಳಿ ಬೆಲೆ 10 ಗ್ರಾಂಗೆ: 745 ರೂ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ)
ಬೆಂಗಳೂರು: 58,000 ರೂ
ಚೆನ್ನೈ: 58,500 ರೂ
ಮುಂಬೈ: 58,000 ರೂ
ದೆಹಲಿ: 58,150 ರೂ
ಕೋಲ್ಕತಾ: 58,000 ರೂ
ಕೇರಳ: 58,000 ರೂ
ಅಹ್ಮದಾಬಾದ್: 58,050 ರೂ
ಜೈಪುರ್: 58,150 ರೂ
ಲಕ್ನೋ: 58,150 ರೂ
ಭುವನೇಶ್ವರ್: 58,000 ರೂ

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ)
ಮಲೇಷ್ಯಾ: 3,100 ರಿಂಗಿಟ್ (54,022 ರುಪಾಯಿ)
ದುಬೈ: 2,280 ಡಿರಾಮ್ (51,509 ರುಪಾಯಿ)
ಅಮೆರಿಕ: 625 ಡಾಲರ್ (51,860 ರುಪಾಯಿ)
ಸಿಂಗಾಪುರ: 849 ಸಿಂಗಾಪುರ್ ಡಾಲರ್ (52,455 ರುಪಾಯಿ)
ಕತಾರ್: 2,340 ಕತಾರಿ ರಿಯಾಲ್ (53,250 ರೂ)
ಸೌದಿ ಅರೇಬಿಯಾ: 2,350 ಸೌದಿ ರಿಯಾಲ್ (51,998 ರುಪಾಯಿ)
ಓಮನ್: 248 ಒಮಾನಿ ರಿಯಾಲ್ (53,453 ರುಪಾಯಿ)
ಕುವೇತ್: 195 ಕುವೇತಿ ದಿನಾರ್ (52,558 ರುಪಾಯಿ)
ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್ಗೆ)
ಬೆಂಗಳೂರು: 7,200 ರೂ
ಚೆನ್ನೈ: 7,600 ರೂ
ಮುಂಬೈ: 7,450 ರೂ
ದೆಹಲಿ: 7,450 ರೂ
ಕೋಲ್ಕತಾ: 7,450 ರೂ
ಕೇರಳ: 7,600 ರೂ
ಅಹ್ಮದಾಬಾದ್: 7,450 ರೂ
ಜೈಪುರ್: 7,450 ರೂ
ಲಕ್ನೋ: 7,450 ರೂ
ಭುವನೇಶ್ವರ್: 7,600 ರೂ












Click it and Unblock the Notifications