Gold-Silver Price Today: ಮತ್ತೆ ಹೆಚ್ಚಳ ಕಂಡ ಚಿನ್ನದ ಬೆಲೆ- ಇವತ್ತಿನ ಬೆಲೆ ಎಷ್ಟು ಗೊತ್ತಾ? - ಇಲ್ಲಿದೆ ವಿವರ
ಬೆಂಗಳೂರು, ಏಪ್ರಿಲ್ 10: ಯುಗಾದಿ ಹಬ್ಬ ಕಳೆದ ಬಳಿಕವೂ ಚಿನ್ನದ ಬೆಲೆಯ ಮತ್ತೆ ಹೆಚ್ಚಳ ಕಂಡಿದೆ. ಬಂಗಾರದ ಬೆಲೆ ಗ್ರಾಮ್ಗೆ 10 ರೂನಷ್ಟು ಏರಿಕೆಯಾಗಿದ್ದು, ಬೆಳ್ಳಿ ಬೆಲೆಯಲ್ಲಿ ವ್ಯತ್ಯಾಸವಾಗಿಲ್ಲ. ಯುಗಾದಿ ಹಬ್ಬದಂದೂ ಬೆಳ್ಳಿ ಬೆಲೆ ಗ್ರಾಮ್ಗೆ 1 ರೂನಷ್ಟು ಹೆಚ್ಚಿತ್ತು. ಚಿನ್ನವಂತೂ ಗ್ರಾಮ್ಗೆ 30 ರೂ ಹೆಚ್ಚಾಗಿತ್ತು.
ಇನ್ನೂ ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 65,750 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 71,730 ರುಪಾಯಿ ಆಗಿದ್ದು, 100 ಗ್ರಾಮ್ ಬೆಳ್ಳಿ ಬೆಲೆ 8,450 ರುಪಾಯಿ ಇದೆ. ಹಾಗಾದರೇ ಇಂದು (ಏಪ್ರಿಲ್ 10) ಬೆಂಗಳೂರು ನಗರ ಸೇರಿದಂತೆ ವಿವಿಧ ನಗರದಲ್ಲಿ ಚಿನ್ನ ಹಾಗೂ ಬೆಳ್ಳಿಯ ದರ ಎಷ್ಟಿದೆ ಎಂಬ ಮಾಹಿತಿ ಇಲ್ಲಿದೆ ನೋಡಿ.

ಏಪ್ರಿಲ್ 10 ರಂದು ಭಾರತದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ ದರ ಎಷ್ಟು ಗೊತ್ತಾ?
22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 65,750 ರೂ
24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 71,730 ರೂ
ಬೆಳ್ಳಿ ಬೆಲೆ 10 ಗ್ರಾಂಗೆ: 845 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ ಎಷ್ಟು?
22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 65,750 ರೂ
24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 71,730 ರೂ
ಬೆಳ್ಳಿ ಬೆಲೆ 10 ಗ್ರಾಂಗೆ: 837.50 ರೂ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ ಎಷ್ಟು?
ಬೆಂಗಳೂರು: 65,750 ರೂ
ಚೆನ್ನೈ: 66,700 ರೂ
ಮುಂಬೈ: 65,750 ರೂ
ದೆಹಲಿ: 65,900 ರೂ
ಕೋಲ್ಕತಾ: 65,750 ರೂ
ಕೇರಳ: 65,750 ರೂ
ಅಹ್ಮದಾಬಾದ್: 64,800 ರೂ
ಜೈಪುರ್: 65,900 ರೂ
ಲಕ್ನೋ: 65,900 ರೂ
ಭುವನೇಶ್ವರ್: 65,750 ರೂ
ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ ಎಷ್ಟು?
ಮಲೇಷ್ಯಾ: 3,500 ರಿಂಗಿಟ್ (61,354 ರುಪಾಯಿ)
ದುಬೈ: 2,627.50 ಡಿರಾಮ್ (59,537 ರುಪಾಯಿ)
ಅಮೆರಿಕ: 710 ಡಾಲರ್ (59,082 ರುಪಾಯಿ)
ಸಿಂಗಾಪುರ: 988 ಸಿಂಗಾಪುರ್ ಡಾಲರ್ (61,106 ರುಪಾಯಿ)
ಕತಾರ್: 2,660 ಕತಾರಿ ರಿಯಾಲ್ (60,705 ರೂ)
ಸೌದಿ ಅರೇಬಿಯಾ: 2,710 ಸೌದಿ ರಿಯಾಲ್ (60,117 ರುಪಾಯಿ)
ಓಮನ್: 300.50 ಒಮಾನಿ ರಿಯಾಲ್ (64,952 ರುಪಾಯಿ)
ಕುವೇತ್: 222.50 ಕುವೇತಿ ದಿನಾರ್ (60,231 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ ಎಷ್ಟು?
ಬೆಂಗಳೂರು: 8,375 ರೂ
ಚೆನ್ನೈ: 8,800 ರೂ
ಮುಂಬೈ: 8,450 ರೂ
ದೆಹಲಿ: 8,450 ರೂ
ಕೋಲ್ಕತಾ: 8,450 ರೂ
ಕೇರಳ: 8,800 ರೂ
ಅಹ್ಮದಾಬಾದ್: 8,450 ರೂ
ಜೈಪುರ್: 8,450 ರೂ
ಲಕ್ನೋ: 8,450 ರೂ
ಭುವನೇಶ್ವರ್: 8,800 ರೂ












Click it and Unblock the Notifications