ಬಂಗಾರದ ಬೆಲೆಯಲ್ಲಿ 200 ರೂ ಏರಿಕೆ: ಮೇ 19ರ ಚಿನ್ನ-ಬೆಳ್ಳಿ ದರವನ್ನು ತಿಳಿಯಿರಿ

ನವದೆಹಲಿ, ಮೇ 19: ಭಾರತದಲ್ಲಿ ಚಿನ್ನ-ಬೆಳ್ಳಿ ಖರೀದಿ ದರದಲ್ಲಿ ಏರಿಳಿತ ಮುಂದುವರಿದಿದೆ. ಬುಧವಾರ 450 ರೂಪಾಯಿ ಇಳಿಮುಖವಾಗಿದ್ದ ಚಿನ್ನದ ಬೆಲೆಯು ಗುರುವಾರ 200 ರೂಪಾಯಿ ಏರಿಕೆ ಕಂಡಿದೆ. ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯು 46,300 ರೂಪಾಯಿ ಆಗಿದೆ. ಇದೇ ಸಂದರ್ಭದಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯ 50,510 ರೂಪಾಯಿ ಆಗಿದೆ. ಬೆಳ್ಳಿ ದರದಲ್ಲಿ ಬರೋಬ್ಬರಿ 4100 ರೂಪಾಯಿ ಏರಿಕೆಯಾಗಿದ್ದು, ಒಂದು ಕೆಜಿಗೆ 65,100 ರೂಪಾಯಿ ಇದೆ.

ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 46,300 ರೂ ಇದೆ, 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 50,510 ರೂ ಇದೆ. ಮುಂಬೈನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 46,300 ರೂ ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 50,510 ರೂ. ಇದೆ. ಇನ್ನು ದೆಹಲಿಯಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 46,300 ರೂ. ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 50,510 ರೂ. ಇದೆ. ಚೆನ್ನೈನಲ್ಲಿ 47,280 ರೂ. ಹಾಗೂ ಅಪರಂಜಿ 10 ಗ್ರಾಂ ಚಿನ್ನದ ಬೆಲೆಯು 51,580 ರೂಪಾಯಿ ಆಗಿದೆ.

ಕೋಲ್ಕತ್ತಾದಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 46,300 ರೂಪಾಯಿ ಹಾಗೂ 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 50,510 ರೂ ಇದೆ. ಇದೇ ರೀತಿ ಚಂಡೀಗಢ, ಸೂರತ್‌, ನಾಸಿಕ್‌ನಲ್ಲೂ 49 ಸಾವಿರಕ್ಕಿಂತ ಹೆಚ್ಚಾಗಿದೆ. ಇನ್ನು, ವಿಶಾಖಪಟ್ಟಣಂ, ವಿಜಯವಾಡ, ಹೈದರಾಬಾದ್, ಭುವನೇಶ್ವರ, ಅಹಮದಾಬಾದ್, ಕೇರಳ, ಪುಣೆಯಲ್ಲಿ ಕೂಡ ಇಂದಿನ 24 ಕ್ಯಾರೆಟ್‌ ಚಿನ್ನದ ಬೆಲೆ 51 ಸಾವಿರಕ್ಕಿಂತ ಹೆಚ್ಚಾಗಿದೆ.

ರಷ್ಯಾವು ಉಕ್ರೇನ್‌ ಮೇಲೆ ದಾಳಿ ನಡೆಸಿದ್ದು, ಉಭಯ ರಾಷ್ಟ್ರಗಳ ನಡುವೆ ಯುದ್ಧ ನಡೆಯುತ್ತಿದೆ.ನ ಈ ನಡುವೆ ಎಂಸಿಎಕ್ಸ್‌ನಲ್ಲಿ ಮೇ 19ರ ವಹಿವಾಟು ಫ್ಯೂಚರ್ ಗೋಲ್ಡ್ ಇಳಿಕೆಯಾಗಿದ್ದು, 50150 ರೂಪಾಯಿ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್‌ (1 ounce=28.3495 ಗ್ರಾಂ) ಗೆ ಶೇ 0.08ರಷ್ಟು ಇಳಿಕೆಯಾಗಿದ್ದು, 1,814.89 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.37ರಷ್ಟು ಏರಿಕೆಯಾಗಿದ್ದು, 21.41 ಯುಎಸ್ ಡಾಲರ್ ಆಗಿದೆ. ದೇಶದ ಪ್ರಮುಖ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿ ದರವನ್ನು ಮುಂದೆ ಓದಿ.

ಬೆಂಗಳೂರಲ್ಲಿ ಕಳೆದ 7 ದಿನಗಳ ಧಾರಣೆ

ಬೆಂಗಳೂರಲ್ಲಿ ಕಳೆದ 7 ದಿನಗಳ ಧಾರಣೆ

ಬೆಲೆ 22 ಕ್ಯಾರೆಟ್- 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಮೇ 19: 46,300 ರೂ, 50,510 ರೂ

ಮೇ 18: 46,100 ರೂ, 50,290 ರೂ

ಮೇ 17: 46,550 ರೂ, 50,780 ರೂ

ಮೇ 16: 46,250 ರೂ, 50,450 ರೂ

ಮೇ 15: 46,250 ರೂ, 50,450 ರೂ

ಮೇ 14: 46,250 ರೂ, 50,450 ರೂ

ಮೇ 13: 46,450 ರೂ, 50,670 ರೂ

ಮೇ 12: 47,200 ರೂ, 51,490 ರೂ


ಬೆಳ್ಳಿ ಬೆಲೆ ಕೆ.ಜಿಗೆ 65,100 ರೂಪಾಯಿ

ದೆಹಲಿಯಲ್ಲಿ ಕಳೆದ 7 ದಿನಗಳ ಧಾರಣೆ

ದೆಹಲಿಯಲ್ಲಿ ಕಳೆದ 7 ದಿನಗಳ ಧಾರಣೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಮೇ 19: 46,300 ರೂ, 50,510 ರೂ

ಮೇ 18: 46,100 ರೂ, 50,290 ರೂ

ಮೇ 17: 46,550 ರೂ, 50,780 ರೂ

ಮೇ 16: 46,250 ರೂ, 50,450 ರೂ

ಮೇ 15: 46,250 ರೂ, 50,450 ರೂ

ಮೇ 14: 46,250 ರೂ, 50,450 ರೂ

ಮೇ 13: 46,450 ರೂ, 50,670 ರೂ

ಮೇ 12: 47,200 ರೂ, 51,490 ರೂ

ಬೆಳ್ಳಿ ಬೆಲೆ ಕೆ.ಜಿಗೆ 60,600 ರೂಪಾಯಿ

ಮುಂಬೈನಲ್ಲಿ ಕಳೆದ 7 ದಿನಗಳ ಧಾರಣೆ

ಮುಂಬೈನಲ್ಲಿ ಕಳೆದ 7 ದಿನಗಳ ಧಾರಣೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಮೇ 19: 46,300 ರೂ, 50,510 ರೂ

ಮೇ 18: 46,100 ರೂ, 50,290 ರೂ

ಮೇ 17: 46,550 ರೂ, 50,780 ರೂ

ಮೇ 16: 46,250 ರೂ, 50,450 ರೂ

ಮೇ 15: 46,250 ರೂ, 50,450 ರೂ

ಮೇ 14: 46,250 ರೂ, 50,450 ರೂ

ಮೇ 13: 46,450 ರೂ, 50,670 ರೂ

ಮೇ 12: 47,200 ರೂ, 51,490 ರೂ

ಬೆಳ್ಳಿ ಬೆಲೆ ಕೆ.ಜಿಗೆ 60,600 ರೂಪಾಯಿ

ಹೈದ್ರಾಬಾದಿನಲ್ಲಿ ಕಳೆದ 7 ದಿನಗಳ ಧಾರಣೆ

ಹೈದ್ರಾಬಾದಿನಲ್ಲಿ ಕಳೆದ 7 ದಿನಗಳ ಧಾರಣೆ

22 ಕ್ಯಾರೆಟ್ 24ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಮೇ 19: 46,300 ರೂ, 50,510 ರೂ

ಮೇ 18: 46,100 ರೂ, 50,290 ರೂ

ಮೇ 17: 46,550 ರೂ, 50,780 ರೂ

ಮೇ 16: 46,250 ರೂ, 50,450 ರೂ

ಮೇ 15: 46,250 ರೂ, 50,450 ರೂ

ಮೇ 14: 46,250 ರೂ, 50,450 ರೂ

ಮೇ 13: 46,450 ರೂ, 50,670 ರೂ

ಮೇ 12: 47,200 ರೂ, 51,490 ರೂ

ಬೆಳ್ಳಿ ಬೆಲೆ ಕೆ.ಜಿಗೆ 65,100 ರೂಪಾಯಿ

ಕೋಲ್ಕತ್ತಾದಲ್ಲಿ ಕಳೆದ 7 ದಿನಗಳ ಧಾರಣೆ

ಕೋಲ್ಕತ್ತಾದಲ್ಲಿ ಕಳೆದ 7 ದಿನಗಳ ಧಾರಣೆ

22 ಕ್ಯಾರೆಟ್ 24ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಮೇ 19: 46,300 ರೂ, 50,510 ರೂ

ಮೇ 18: 46,100 ರೂ, 50,290 ರೂ

ಮೇ 17: 46,550 ರೂ, 50,780 ರೂ

ಮೇ 16: 46,250 ರೂ, 50,450 ರೂ

ಮೇ 15: 46,250 ರೂ, 50,450 ರೂ

ಮೇ 14: 46,250 ರೂ, 50,450 ರೂ

ಮೇ 13: 46,450 ರೂ, 50,670 ರೂ

ಮೇ 12: 47,200 ರೂ, 51,490 ರೂ

ಬೆಳ್ಳಿ ಬೆಲೆ ಕೆ.ಜಿಗೆ 60,600 ರೂಪಾಯಿ

ಚೆನ್ನೈನಲ್ಲಿ ಕಳೆದ 7 ದಿನಗಳ ಧಾರಣೆ

ಚೆನ್ನೈನಲ್ಲಿ ಕಳೆದ 7 ದಿನಗಳ ಧಾರಣೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಮೇ 19: 47,470 ರೂ, 51,780 ರೂ

ಮೇ 18: 47,280 ರೂ, 51,580 ರೂ

ಮೇ 17: 47,710 ರೂ, 52,050 ರೂ

ಮೇ 16 47,370 ರೂ, 51,670 ರೂ

ಮೇ 15: 47,370 ರೂ, 51,670 ರೂ

ಮೇ 14: 47,370 ರೂ, 51,670 ರೂ

ಮೇ 13: 47,640 ರೂ, 51,970 ರೂ

ಮೇ 12: 48,350 ರೂ, 52,750 ರೂ


ಬೆಳ್ಳಿ ಬೆಲೆ ಕೆ.ಜಿಗೆ 65,100 ರೂಪಾಯಿ

Recommended Video

    Rinku Singh ಆಟ ಕಡೆಗೆ ಯಾವ ರೀತಿ ಬದಲಾಯ್ತು | Oneindia Kannada
    ತಿರುವನಂತಪುರಂನಲ್ಲಿ ಕಳೆದ 7 ದಿನಗಳ ಧಾರಣೆ

    ತಿರುವನಂತಪುರಂನಲ್ಲಿ ಕಳೆದ 7 ದಿನಗಳ ಧಾರಣೆ

    ಬೆಲೆ 22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

    ಮೇ 19: 46,300 ರೂ, 50,510 ರೂ

    ಮೇ 18: 46,100 ರೂ, 50,290 ರೂ

    ಮೇ 17: 46,550 ರೂ, 50,780 ರೂ

    ಮೇ 16: 46,250 ರೂ, 50,450 ರೂ

    ಮೇ 15: 46,250 ರೂ, 50,450 ರೂ

    ಮೇ 14: 46,250 ರೂ, 50,450 ರೂ

    ಮೇ 13: 46,450 ರೂ, 50,670 ರೂ

    ಮೇ 12: 47,200 ರೂ, 51,490 ರೂ


    ಬೆಳ್ಳಿ ಬೆಲೆ ಕೆ.ಜಿಗೆ 65,100 ರೂಪಾಯಿ

    Notifications
    Settings
    Clear Notifications
    Notifications
    Use the toggle to switch on notifications
    • Block for 8 hours
    • Block for 12 hours
    • Block for 24 hours
    • Don't block
    Gender
    Select your Gender
    • Male
    • Female
    • Others
    Age
    Select your Age Range
    • Under 18
    • 18 to 25
    • 26 to 35
    • 36 to 45
    • 45 to 55
    • 55+