ಸತತ 3ನೇ ದಿನ ಚಿನ್ನದ ಬೆಲೆ ಇಳಿಕೆ: ದೇಶದ ಪ್ರಮುಖ ನಗರಗಳಲ್ಲಿ ಮಾ.30ರ ದರ ಪರಿಶೀಲಿಸಿ

ನವದೆಹಲಿ, ಮಾರ್ಚ್ 30: ಸತತ ಮೂರನೇ ದಿನ ಚಿನ್ನದ ಬೆಲೆಯು ಇಳಿಕೆ ಕಂಡಿದೆ. ಮಾರ್ಚ್ 30ರಂದು 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯು 100 ರೂಪಾಯಿ ಕುಗ್ಗಿದ್ದು, ಪ್ರಸ್ತುತ 47,650 ರೂ ಆಗಿದೆ. ಈ ಸಂದರ್ಭದಲ್ಲೇ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು ಕೂಡಾ ಇಳಿದಿದೆ. 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು 120 ರೂ ಇಳಿಕೆ ಕಂಡಿದ್ದು, ಪ್ರಸ್ತುತ ಬೆಲೆಯು 51,980 ರೂ ಆಗಿದೆ. ಈ ನಡುವೆ ದೇಶದಲ್ಲಿ ಬೆಳ್ಳಿ ಬೆಲೆಯೂ ಏರಿಕೆ ಕಂಡಿದೆ. ಎರಡು ದಿನಗಳು ಇಳಿಕೆ ಕಂಡಿದ್ದ ಬೆಳ್ಳಿ ಬೆಲೆಯು ಬುಧವಾರ ಏರಿಕೆ ಕಂಡಿದೆ. ಬೆಳ್ಳಿ ದರವು ಕೆಜಿಗೆ 4100 ರೂಪಾಯಿ ಹೆಚ್ಚಳವಾಗಿದ್ದು, ಪ್ರಸ್ತುತ ಬೆಳ್ಳಿ ದರವು 1 ಕೆ.ಜಿ ಗೆ 72,100 ರೂಪಾಯಿ ಆಗಿದೆ.

ರಷ್ಯಾ ಹಾಗೂ ಉಕ್ರೇನ್‌ ಯುದ್ಧದ ನಡುವೆ ಎಂಸಿಎಕ್ಸ್‌ನಲ್ಲಿ ಮಾರ್ಚ್ 30ರ ವಹಿವಾಟು ಫ್ಯೂಚರ್ ಗೋಲ್ಡ್ ಕೊಂಚ ಕುಗ್ಗಿ 51249.00 ರು ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್‌ (1 ounce=28.3495 ಗ್ರಾಂ) ಗೆ ಶೇ 0.04ರಷ್ಟು ಕುಗ್ಗಿ 1,923.38 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.17ರಷ್ಟು ಇಳಿಕೆಯಾಗಿ 24.9 ಯುಎಸ್ ಡಾಲರ್ ಆಗಿದೆ. tinfnOke

ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47,650 ರೂ ಇದೆ, 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 51,980 ರೂ ಇದೆ. ಮುಂಬೈನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47,650 ರೂ ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 51,980 ರೂ. ಇದೆ. ಇನ್ನು ದೆಹಲಿಯಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47,650 ರೂ. ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 51,980 ರೂ. ಇದೆ. ಚೆನ್ನೈನಲ್ಲಿ 47,920 ರೂ. ಹಾಗೂ ಅಪರಂಜಿ 52,280 ರು ಪ್ರತಿ 10 ಗ್ರಾಂಗೆ ಬೆಲೆ ಇದೆ.

ಕೋಲ್ಕತ್ತಾದಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47,650 ರೂಪಾಯಿ ಹಾಗೂ 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 51,980 ರು ಇದೆ. ಇದೇ ರೀತಿ ಚಂಡೀಗಢ, ಸೂರತ್‌, ನಾಸಿಕ್‌ನಲ್ಲೂ 48 ಸಾವಿರಕ್ಕಿಂತ ಹೆಚ್ಚಾಗಿದೆ. ಇನ್ನು, ವಿಶಾಖಪಟ್ಟಣಂ, ವಿಜಯವಾಡ, ಹೈದರಾಬಾದ್, ಭುವನೇಶ್ವರ, ಅಹಮದಾಬಾದ್, ಕೇರಳ, ಪುಣೆಯಲ್ಲಿ ಕೂಡ ಇಂದಿನ 24 ಕ್ಯಾರೆಟ್‌ ಚಿನ್ನದ ಬೆಲೆ 52 ಸಾವಿರಕ್ಕಿಂತ ಹೆಚ್ಚಾಗಿದೆ. ಕಳೆದ ಒಂದು ವಾರದಲ್ಲಿ ದೇಶದ ಪ್ರಮುಖ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿ ದರದಲ್ಲಿ ಎಷ್ಟು ವ್ಯತ್ಯಾಸವಾಗಿದೆ ಎಂಬುದರ ಪಟ್ಟಿ ಮುಂದಿದೆ ಓದಿ.

 ಬೆಂಗಳೂರಲ್ಲಿ ಕಳೆದ 7 ದಿನಗಳ ಧಾರಣೆ

ಬೆಂಗಳೂರಲ್ಲಿ ಕಳೆದ 7 ದಿನಗಳ ಧಾರಣೆ

ಬೆಲೆ 22 ಕ್ಯಾರೆಟ್- 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಮಾರ್ಚ್ 30: 47,650 ರೂ, 51,980 ರೂ
ಮಾರ್ಚ್ 29: 47,750 ರೂ, 52,100 ರೂ
ಮಾರ್ಚ್ 28: 47,950 ರೂ, 52,310 ರೂ
ಮಾರ್ಚ್ 27: 48,200 ರೂ, 52,590 ರೂ
ಮಾರ್ಚ್ 26: 48,200 ರೂ, 52,590 ರೂ
ಮಾರ್ಚ್ 25: 48,200 ರೂ, 52,590 ರೂ
ಮಾರ್ಚ್ 24: 47,950 ರೂ, 52,310 ರೂ
ಮಾರ್ಚ್ 23: 47,350 ರೂ, 51,670 ರೂ
ಮಾರ್ಚ್ 22: 47,750 ರೂ, 52,100 ರೂ

ಬೆಳ್ಳಿ ಬೆಲೆ ಕೆ.ಜಿಗೆ 72,100 ರೂಪಾಯಿ

 ದೆಹಲಿ ಚಿನ್ನ, ಬೆಳ್ಳಿ ದರ

ದೆಹಲಿ ಚಿನ್ನ, ಬೆಳ್ಳಿ ದರ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಮಾರ್ಚ್ 30: 47,650 ರೂ, 51,980 ರೂ
ಮಾರ್ಚ್ 29: 47,750 ರೂ, 52,100 ರೂ
ಮಾರ್ಚ್ 28: 47,950 ರೂ, 52,550 ರೂ
ಮಾರ್ಚ್ 27: 48,200 ರೂ, 52,590 ರೂ
ಮಾರ್ಚ್ 26: 48,200 ರೂ, 52,590 ರೂ
ಮಾರ್ಚ್ 25: 48,200 ರೂ, 52,590 ರೂ
ಮಾರ್ಚ್ 24: 47,950 ರೂ, 52,310 ರೂ
ಮಾರ್ಚ್ 23: 47,350 ರೂ, 51,670 ರೂ
ಮಾರ್ಚ್ 22: 47,750 ರೂ, 52,100 ರೂ

ಬೆಳ್ಳಿ ಬೆಲೆ ಕೆ.ಜಿಗೆ 67,200 ರೂಪಾಯಿ

 ಹೈದರಾಬಾದ್ ಚಿನ್ನದ ಬೆಲೆ

ಹೈದರಾಬಾದ್ ಚಿನ್ನದ ಬೆಲೆ

22 ಕ್ಯಾರೆಟ್ 24ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಮಾರ್ಚ್ 30: 47,650 ರೂ, 51,980 ರೂ
ಮಾರ್ಚ್ 29: 47,750 ರೂ, 52,100 ರೂ
ಮಾರ್ಚ್ 28: 47,950 ರೂ, 52,310 ರೂ
ಮಾರ್ಚ್ 27: 48,200 ರೂ, 52,590 ರೂ
ಮಾರ್ಚ್ 26: 48,200 ರೂ, 52,590 ರೂ
ಮಾರ್ಚ್ 25: 48,200 ರೂ, 52,590 ರೂ
ಮಾರ್ಚ್ 24: 47,950 ರೂ, 52,310 ರೂ
ಮಾರ್ಚ್ 23: 47,350 ರೂ, 51,670 ರೂ
ಮಾರ್ಚ್ 22: 47,750 ರೂ, 52,100 ರೂ

ಬೆಳ್ಳಿ ಬೆಲೆ ಕೆ.ಜಿಗೆ 72,100 ರೂಪಾಯಿ

 ಕೋಲ್ಕತ್ತಾ ಚಿನ್ನ, ಬೆಳ್ಳಿ ದರ

ಕೋಲ್ಕತ್ತಾ ಚಿನ್ನ, ಬೆಳ್ಳಿ ದರ

22 ಕ್ಯಾರೆಟ್ 24ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಮಾರ್ಚ್ 30: 47,650 ರೂ, 51,980 ರೂ
ಮಾರ್ಚ್ 29: 47,750 ರೂ, 52,100 ರೂ
ಮಾರ್ಚ್ 28: 47,950 ರೂ, 52,310 ರೂ
ಮಾರ್ಚ್ 27: 48,200 ರೂ, 52,590 ರೂ
ಮಾರ್ಚ್ 26: 48,200 ರೂ, 52,590 ರೂ
ಮಾರ್ಚ್ 25: 48,200 ರೂ, 52,590 ರೂ
ಮಾರ್ಚ್ 24: 47,950 ರೂ, 52,310 ರೂ
ಮಾರ್ಚ್ 23: 47,760 ರೂ, 52,110 ರೂ
ಮಾರ್ಚ್ 22: 47,750 ರೂ, 52,100 ರೂ

ಬೆಳ್ಳಿ ಬೆಲೆ ಕೆ.ಜಿಗೆ 67,200 ರೂಪಾಯಿ

 ಚೆನ್ನೈನ ಚಿನ್ನ, ಬೆಳ್ಳಿ ದರ

ಚೆನ್ನೈನ ಚಿನ್ನ, ಬೆಳ್ಳಿ ದರ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಮಾರ್ಚ್ 30: 47,920 ರೂ, 52,280 ರೂ
ಮಾರ್ಚ್ 29: 47,960 ರೂ, 52,320 ರೂ
ಮಾರ್ಚ್ 28: 47,950 ರೂ, 52,310 ರೂ
ಮಾರ್ಚ್ 27: 48,440 ರೂ, 52,840 ರೂ
ಮಾರ್ಚ್ 26: 48,440 ರೂ, 52,840 ರೂ
ಮಾರ್ಚ್ 25: 48,540 ರೂ, 52,960 ರೂ
ಮಾರ್ಚ್ 24: 48,310 ರೂ, 52,700 ರೂ
ಮಾರ್ಚ್ 23: 48,290 ರೂ, 51,680 ರೂ
ಮಾರ್ಚ್ 22: 48,280 ರೂ, 52,670 ರೂ

ಬೆಳ್ಳಿ ಬೆಲೆ ಕೆ.ಜಿಗೆ 72,100 ರೂಪಾಯಿ

 ತಿರುವನಂತಪುರಂನಲ್ಲಿ ಕಳೆದ 5 ದಿನಗಳ ಧಾರಣೆ

ತಿರುವನಂತಪುರಂನಲ್ಲಿ ಕಳೆದ 5 ದಿನಗಳ ಧಾರಣೆ

ಬೆಲೆ 22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಮಾರ್ಚ್ 30: 47,650 ರೂ, 51,980 ರೂ
ಮಾರ್ಚ್ 29: 47,750 ರೂ, 52,100 ರೂ
ಮಾರ್ಚ್ 28: 47,950 ರೂ, 52,310 ರೂ
ಮಾರ್ಚ್ 27: 48,200 ರೂ, 52,590 ರೂ
ಮಾರ್ಚ್ 26: 48,200 ರೂ, 52,590 ರೂ
ಮಾರ್ಚ್ 25: 48,200 ರೂ, 52,590 ರೂ
ಮಾರ್ಚ್ 24: 47,950 ರೂ, 52,310 ರೂ
ಮಾರ್ಚ್ 23: 47,760 ರೂ, 52,110 ರೂ
ಮಾರ್ಚ್ 22: 47,750 ರೂ, 52,100 ರೂ
ಮಾರ್ಚ್ 22: 47,400 ರೂ, 51,700 ರೂ

ಬೆಳ್ಳಿ ಬೆಲೆ ಕೆ.ಜಿಗೆ 72,100 ರೂಪಾಯಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+