ದೇಶದ ಪ್ರಮುಖ ನಗರಗಳಲ್ಲಿ ಫೆ.6ರಂದು ಚಿನ್ನ, ಬೆಳ್ಳಿ ದರ ಹೇಗಿದೆ?

ನವದೆಹಲಿ, ಫೆಬ್ರವರಿ 06: ದೇಶದಲ್ಲಿ ಇಂದು ಕೂಡಾ ಚಿನ್ನದ ಬೆಲೆಯು ಸ್ಥಿರವಾಗಿದೆ. ಫೆಬ್ರವರಿ 06ರಂದು 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯು 45,100 ರೂ ಆಗಿದೆ. 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು ಪ್ರಸ್ತುತ 49,200 ರೂ ಆಗಿದೆ. ಈ ನಡುವೆ ದೇಶದಲ್ಲಿ ಬೆಳ್ಳಿ ಬೆಲೆಯು ಇಳಿಕೆ ಕಂಡಿದೆ. ಒಂದು ಕೆ ಜಿ ಬೆಳ್ಳಿ ದರವು 100 ರೂಪಾಯಿ ಇಳಿಕೆ ಆಗಿದ್ದು, ಪ್ರಸ್ತುತ ಬೆಳ್ಳಿ ದರವು 1 ಕೆ.ಜಿ ಗೆ 60,900 ರೂಪಾಯಿ ಆಗಿದೆ.

ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 45,100 ರೂ ಇದೆ, 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 49,200 ರೂ ಇದೆ. ಮುಂಬೈನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 45,100 ರೂ ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 49,200 ರೂ. ಇದೆ. ಇನ್ನು ದೆಹಲಿಯಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 45,100 ರೂ. ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 49,200 ರೂ. ಇದೆ. ಚೆನ್ನೈನಲ್ಲಿ 45,420 ರೂ. ಹಾಗೂ ಅಪರಂಜಿ 49,200 ರು ಪ್ರತಿ 10 ಗ್ರಾಂಗೆ ಬೆಲೆ ಇದೆ.

ಕೋಲ್ಕತ್ತದಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 45,100 ರೂಪಾಯಿ ಹಾಗೂ 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 49,200 ರು ಇದೆ. ಇದೇ ರೀತಿ ಚಂಡೀಗಢ, ಸೂರತ್‌, ನಾಸಿಕ್‌ನಲ್ಲೂ ಹೆಚ್ಚೂ ಕಡಿಮೆ 46 ಸಾವಿರದಿಂದ 49 ಸಾವಿರದ ಆಸುಪಾಸಿನಲ್ಲೇ ಇದೆ. ಇನ್ನು, ವಿಶಾಖಪಟ್ಟಣಂ, ವಿಜಯವಾಡ, ಹೈದರಾಬಾದ್, ಭುವನೇಶ್ವರ, ಅಹಮದಾಬಾದ್, ಕೇರಳ, ಪುಣೆಯಲ್ಲಿ ಕೂಡ ಇಂದಿನ 24 ಕ್ಯಾರೆಟ್‌ ಚಿನ್ನದ ಬೆಲೆ 45 ಸಾವಿರದಿಂದ 49 ಸಾವಿರದ ಆಸುಪಾಸಿನಲ್ಲೇ ಇದೆ.

ಎಂಸಿಎಕ್ಸ್‌ನಲ್ಲಿ ಫೆಬ್ರವರಿ 6ರ ವಹಿವಾಟು ಫ್ಯೂಚರ್ ಗೋಲ್ಡ್ ಕೊಂಚ ಹಿಗ್ಗಿ 47948.00 ರು ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್‌ (1 ounce=28.3495 ಗ್ರಾಂ) ಗೆ ಶೇ 0.13ರಷ್ಟು ಏರಿಕೆಯಾಗಿ1,807.95 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.34ರಷ್ಟು ಏರಿಕೆಯಾಗಿ 22.50 ಯುಎಸ್ ಡಾಲರ್ ಆಗಿದೆ.

 ಬೆಂಗಳೂರಲ್ಲಿ ಕಳೆದ 7 ದಿನಗಳ ಧಾರಣೆ

ಬೆಂಗಳೂರಲ್ಲಿ ಕಳೆದ 7 ದಿನಗಳ ಧಾರಣೆ

ಬೆಲೆ 22 ಕ್ಯಾರೆಟ್- 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಫೆಬ್ರವರಿ 06: 45,100 ರೂ, 49,280 ರೂ
ಫೆಬ್ರವರಿ 05: 45,100 ರೂ, 49,280 ರೂ
ಫೆಬ್ರವರಿ 04: 45,100 ರೂ, 49,280 ರೂ
ಫೆಬ್ರವರಿ 03: 45,100 ರೂ, 49,280 ರೂ
ಫೆಬ್ರವರಿ 02: 44,900 ರೂ, 48,980 ರೂ
ಫೆಬ್ರವರಿ 01:44,900 ರೂ, 48,980 ರೂ
ಜನವರಿ 31: 44,900 ರೂ, 48,990 ರೂ
ಜನವರಿ 30: 45,000 ರೂ, 49,100 ರೂ

ಬೆಳ್ಳಿ ಬೆಲೆ ಕೆ.ಜಿಗೆ 65,000 ರೂಪಾಯಿ

 ದೆಹಲಿ ಚಿನ್ನ, ಬೆಳ್ಳಿ ದರ

ದೆಹಲಿ ಚಿನ್ನ, ಬೆಳ್ಳಿ ದರ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಫೆಬ್ರವರಿ 06: 45,100 ರೂ, 49,200 ರೂ
ಫೆಬ್ರವರಿ 05: 45,100 ರೂ, 49,200 ರೂ
ಫೆಬ್ರವರಿ 04: 45,100 ರೂ, 49,200 ರೂ
ಫೆಬ್ರವರಿ 03: 45,100 ರೂ, 49,050 ರೂ
ಫೆಬ್ರವರಿ 02: 44,900 ರೂ, 48,980 ರೂ
ಫೆಬ್ರವರಿ 01:44,900 ರೂ, 48,980 ರೂ
ಜನವರಿ 31: 44,900 ರೂ, 48,990 ರೂ
ಜನವರಿ 30: 45,000 ರೂ, 49,100 ರೂ

ಬೆಳ್ಳಿ ಬೆಲೆ ಕೆ.ಜಿಗೆ 65,000 ರೂಪಾಯಿ

 ಮುಂಬೈ ಚಿನ್ನದ ಧಾರಣೆ

ಮುಂಬೈ ಚಿನ್ನದ ಧಾರಣೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಫೆಬ್ರವರಿ 06: 45,100 ರೂ, 49,200 ರೂ
ಫೆಬ್ರವರಿ 05: 45,100 ರೂ, 49,200 ರೂ
ಫೆಬ್ರವರಿ 04: 45,100 ರೂ, 49,200 ರೂ
ಫೆಬ್ರವರಿ 03: 45,500 ರೂ, 49,650 ರೂ
ಫೆಬ್ರವರಿ 02: 44,900 ರೂ, 48,980 ರೂ
ಫೆಬ್ರವರಿ 01:44,900 ರೂ, 48,980 ರೂ
ಜನವರಿ 31: 44,900 ರೂ, 48,990 ರೂ
ಜನವರಿ 30: 45,000 ರೂ, 49,090 ರೂ

ಬೆಳ್ಳಿ ಬೆಲೆ ಕೆ.ಜಿಗೆ 60,900 ರೂಪಾಯಿ

 ಹೈದರಾಬಾದ್ ಚಿನ್ನದ ಬೆಲೆ

ಹೈದರಾಬಾದ್ ಚಿನ್ನದ ಬೆಲೆ

22 ಕ್ಯಾರೆಟ್ 24ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಫೆಬ್ರವರಿ 06: 45,100 ರೂ, 49,200 ರೂ
ಫೆಬ್ರವರಿ 05: 45,100 ರೂ, 49,200 ರೂ
ಫೆಬ್ರವರಿ 04: 45,100 ರೂ, 49,200 ರೂ
ಫೆಬ್ರವರಿ 03: 45,100 ರೂ, 49,200 ರೂ
ಫೆಬ್ರವರಿ 02: 44,900 ರೂ, 48,980 ರೂ
ಫೆಬ್ರವರಿ 01:44,900 ರೂ, 48,980 ರೂ
ಜನವರಿ 31: 44,900 ರೂ, 48,990 ರೂ
ಜನವರಿ 30: 45,000 ರೂ, 49,100 ರೂ

ಬೆಳ್ಳಿ ಬೆಲೆ ಕೆ.ಜಿಗೆ 65,000 ರೂಪಾಯಿ

 ಕೋಲ್ಕತ್ತಾ ಚಿನ್ನ, ಬೆಳ್ಳಿ ದರ

ಕೋಲ್ಕತ್ತಾ ಚಿನ್ನ, ಬೆಳ್ಳಿ ದರ

22 ಕ್ಯಾರೆಟ್ 24ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಫೆಬ್ರವರಿ 06: 45,100 ರೂ, 49,200 ರೂ
ಫೆಬ್ರವರಿ 05: 45,100 ರೂ, 49,200 ರೂ
ಫೆಬ್ರವರಿ 04: 45,100 ರೂ, 49,200 ರೂ
ಫೆಬ್ರವರಿ 03: 45,100 ರೂ, 49,200 ರೂ
ಫೆಬ್ರವರಿ 02: 44,900 ರೂ, 48,980 ರೂ
ಫೆಬ್ರವರಿ 01:44,900 ರೂ, 48,980 ರೂ
ಜನವರಿ 31: 44,900 ರೂ, 49,100 ರೂ
ಜನವರಿ 30: 45,000 ರೂ, 49,140 ರೂ

ಬೆಳ್ಳಿ ಬೆಲೆ ಕೆ.ಜಿಗೆ 60,900 ರೂಪಾಯಿ

 ಚೆನ್ನೈನ ಚಿನ್ನ, ಬೆಳ್ಳಿ ದರ

ಚೆನ್ನೈನ ಚಿನ್ನ, ಬೆಳ್ಳಿ ದರ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಫೆಬ್ರವರಿ 06: 45,420 ರೂ, 49,550 ರೂ
ಫೆಬ್ರವರಿ 04: 45,420 ರೂ, 49,550 ರೂ
ಫೆಬ್ರವರಿ 04: 45,300 ರೂ, 49,450 ರೂ
ಫೆಬ್ರವರಿ 03: 45,360 ರೂ, 49,490 ರೂ
ಫೆಬ್ರವರಿ 02: 45,140ರೂ, 49,240 ರೂ
ಫೆಬ್ರವರಿ 01:45,160ರೂ, 49,280 ರೂ
ಜನವರಿ 31: 45,270 ರೂ, 49,390 ರೂ
ಜನವರಿ 30: 45,330 ರೂ, 49,450 ರೂ

ಬೆಳ್ಳಿ ಬೆಲೆ ಕೆ.ಜಿಗೆ 65,000ರೂಪಾಯಿ

 ತಿರುವನಂತಪುರಂನಲ್ಲಿ ಕಳೆದ 5 ದಿನಗಳ ಧಾರಣೆ

ತಿರುವನಂತಪುರಂನಲ್ಲಿ ಕಳೆದ 5 ದಿನಗಳ ಧಾರಣೆ

ಬೆಲೆ 22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಫೆಬ್ರವರಿ 06: 45,100 ರೂ, 49,200 ರೂ
ಫೆಬ್ರವರಿ 05: 45,100 ರೂ, 49,200 ರೂ
ಫೆಬ್ರವರಿ 04: 45,100 ರೂ, 49,200 ರೂ
ಫೆಬ್ರವರಿ 03: 45,100 ರೂ, 49,200 ರೂ
ಫೆಬ್ರವರಿ 02: 44,900 ರೂ, 48,980 ರೂ
ಫೆಬ್ರವರಿ 01:44,900 ರೂ, 48,980 ರೂ
ಜನವರಿ 31: 44,900 ರೂ, 48,990 ರೂ
ಜನವರಿ 30: 45,000 ರೂ, 49,100 ರೂ

ಬೆಳ್ಳಿ ಬೆಲೆ ಕೆ.ಜಿಗೆ 65,000 ರೂಪಾಯಿ

Recommended Video

      ಎಲ್ರೂ ಕಾಲೇಜಿಗೆ ಜಾಬ್ ಗಾಗಿ ಬರ್ತಾರೆ, ಹಿಜಾಬ್ ಗಾಗಿ ಬರ್ತೀನಿ ಅಂದ್ರೆ ದೇಶ ಬಿಟ್ಟು ತೊಲಗಿ | Oneindia Kannada

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+