Gold Silver Price: ಜನವರಿ 23 ರಂದು ಚಿನ್ನ, ಬೆಳ್ಳಿಯ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ

ಬೆಂಗಳೂರು, ಜನವರಿ 23: ಚಿನ್ನದ ಬೆಲೆ ತುಸು ಏರಿಕೆಯಾಗುವ ಮೂಲಕ ಗ್ರಾಹಕರಿಗೆ ಶಾಕ್‌ ಕೊಟ್ಟಿತ್ತು. ಇಂದು(ಗುರುವಾರ) ಚಿನ್ನ ಮತ್ತು ಬೆಳ್ಳಿ ಬೆಲೆ ಯಥಾಸ್ಥಿತಿ ಕಾಯ್ದುಕೊಂಡಿದ್ದು, ವಿದೇಶಗಳಲ್ಲಿ ಹಲವೆಡೆ ಚಿನ್ನದ ಬೆಲೆ ಹೆಚ್ಚಳವಾಗಿದೆ. ಕಳೆದ ಒಂದು ವಾರದಿಂದಲೂ ಬೆಳ್ಳಿ ಬೆಲೆ ಯಾವ ಬದಲಾವಣೆ ಕಂಡಿಲ್ಲ.

ವಿದೇಶಗಳ ಪೈಕಿ ಅಮೆರಿಕ ಮತ್ತು ಸಿಂಗಾಪುರದಂತಹ ಕೆಲವೇ ದೇಶಗಳಲ್ಲಿ ಆಭರಣ ಚಿನ್ನದ ಬೆಲೆ 7,000 ರೂಗಿಂತ ಕಡಿಮೆ ಇದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 75,250 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 82,090 ರುಪಾಯಿ ಆಗಿದೆ. ಹಾಗಾದರೇ ವಿವಿಧ ನಗರದಲ್ಲಿ ಜನವರಿ 23 ರಂದು ಚಿನ್ನ ಹಾಗೂ ಬೆಳ್ಳಿಯ ದರ ಎಷ್ಟಿದೆ ಎಂಬ ಮಾಹಿತಿ ಇಲ್ಲಿದೆ ನೋಡಿ.

Gold And Silver Price Today Check Latest Gold Rate On January 23rd

ಜನವರಿ 23 ರಂದು ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ಎಷ್ಟು?

22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 75,250 ರೂ

24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 82,090 ರೂ

18 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 61,570 ರೂ

ಬೆಳ್ಳಿ ಬೆಲೆ 10 ಗ್ರಾಂಗೆ: 965 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ ಎಷ್ಟು?

22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 75,250 ರೂ

24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 82,090 ರೂ

ಬೆಳ್ಳಿ ಬೆಲೆ 10 ಗ್ರಾಂಗೆ: 965 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ) ಎಷ್ಟು?

ಬೆಂಗಳೂರು: 75,250 ರೂ

ಚೆನ್ನೈ: 75,250 ರೂ

ಮುಂಬೈ: 75,250 ರೂ

ದೆಹಲಿ: 75,400 ರೂ

ಕೋಲ್ಕತಾ: 75,250 ರೂ

ಕೇರಳ: 75,250 ರೂ

ಅಹ್ಮದಾಬಾದ್: 75,300 ರೂ

ಜೈಪುರ್: 75,400 ರೂ

ಲಕ್ನೋ: 75,400 ರೂ

ಭುವನೇಶ್ವರ್: 75,250 ರೂ

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ) ಎಷ್ಟು?

ಮಲೇಷ್ಯಾ: 3,630 ರಿಂಗಿಟ್ (70,580 ರುಪಾಯಿ)

ದುಬೈ: 3,092.50 ಡಿರಾಮ್ (72,770 ರುಪಾಯಿ)

ಅಮೆರಿಕ: 780 ಡಾಲರ್ (67,410 ರುಪಾಯಿ)

ಸಿಂಗಾಪುರ: 1,086 ಸಿಂಗಾಪುರ್ ಡಾಲರ್ (69,270 ರುಪಾಯಿ)

ಕತಾರ್: 3,115 ಕತಾರಿ ರಿಯಾಲ್ (73,850 ರೂ)

ಸೌದಿ ಅರೇಬಿಯಾ: 3,130 ಸೌದಿ ರಿಯಾಲ್ (72,110 ರುಪಾಯಿ)

ಓಮನ್: 328 ಒಮಾನಿ ರಿಯಾಲ್ (73,650 ರುಪಾಯಿ)

ಕುವೇತ್: 252.70 ಕುವೇತಿ ದಿನಾರ್ (70,830 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್​ಗೆ) ಎಷ್ಟು?

ಬೆಂಗಳೂರು: 9,650 ರೂ

ಚೆನ್ನೈ: 10,400 ರೂ

ಮುಂಬೈ: 9,650 ರೂ

ದೆಹಲಿ: 9,650 ರೂ

ಕೋಲ್ಕತಾ: 9,650 ರೂ

ಕೇರಳ: 10,400 ರೂ

ಅಹ್ಮದಾಬಾದ್: 9,650 ರೂ

ಜೈಪುರ್: 9,650 ರೂ

ಲಕ್ನೋ: 9,650 ರೂ

ಭುವನೇಶ್ವರ್: 10,400 ರೂ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+