Gold Price on August 23: ಬಂಗಾರ ದರ ಭರ್ಜರಿ ಇಳಿಕೆ: ಇಲ್ಲಿದೆ ಆಗಸ್ಟ್‌ 23ರ ದರಪಟ್ಟಿ

Gold Price on August 23: ಬಂಗಾರ ದರದಲ್ಲಿ ಹಾವು ಏಣಿ ಆಟದಂತೆ ಏರಿಳಿತ ಆಗುತ್ತಲಿರುತ್ತದೆ. ಅದರಲ್ಲೂ ಶ್ರಾವಣ ಮಾಸದ ಆರಂಭದಿಂದಲೂ ಬೆಲೆ ಭರ್ಜರಿ ಇಳಿಕೆಯತ್ತಲೇ ಇದೆ. ಹಾಗಾದ್ರೆ, ಇಂದು (ಆಗಸ್ಟ್‌ 23) ಕರ್ನಾಟಕ ರಾಜಧಾನಿ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಬಂಗಾರ, ಬೆಳ್ಳಿ ದರ ಎಷ್ಟಿದೆ ಎನ್ನುವ ಸಂಪೂರ್ಣ ಅಂಕಿಅಂಶಗಳ ಸಹಿತ ವಿವರವನ್ನು ಇಲ್ಲಿ ನೀಡಲಾಗಿದೆ ಗಮನಿಸಿ.

ಬಂಗಾರ ದರಗಳ ವಿವರ: ನಿನ್ನೆ (ಆಗಸ್ಟ್‌ 22) ಬೆಂಗಳೂರು ಸೇರಿದಂತೆ ದೇಶದ ಬಹುತೇಕ ಕಡೆಗಳಲ್ಲಿ 10 ಗ್ರಾಂ (22 ಕ್ಯಾರೆಟ್) ಬಂಗಾರ ದರ 92,150 ರೂಪಾಯಿ ಇದ್ದರೆ, ಇಂದು (ಆಗಸ್ಟ್‌ 23) 93,150 ರೂಪಾಯಿ ಆಗಿದೆ. 10 ಗ್ರಾ (24 ಕ್ಯಾರೆಟ್) ನಿನ್ನೆ ದರ 1,00,530 ರೂಪಾಯಿ ಇತ್ತು. ಇನ್ನು ಇಂದು 1,01,620 ರೂಪಾಯಿ ಆಗಿದೆ. ಹಾಗಾದರೆ, ಕರ್ನಾಟಕ ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಬಂಗಾರ, ಬೆಳ್ಳಿ ದರ ಪಟ್ಟಿ ಇಲ್ಲಿದೆ ಪರಿಶೀಲಿಸಿ.

Gold and Silver price reduced on August 23 Know details

8 ಗ್ರಾಂ ಬಂಗಾರ ದರ

* 22 ಕ್ಯಾರೆಟ್ ಚಿನ್ನದ ಬೆಲೆ - 74,520 ರೂಪಾಯಿ
* 24 ಕ್ಯಾರೆಟ್ ಚಿನ್ನದ ಬೆಲೆ (ಅಪರಂಜಿ) - 81,296
ರೂಪಾಯಿ

10 ಗ್ರಾಂ ಬಂಗಾರ ದರ

22 ಕ್ಯಾರೆಟ್ ಚಿನ್ನದ ದರ - 93,150 ರೂಪಾಯಿ
24 ಕ್ಯಾರೆಟ್ ಬಂಗಾರ ದರ (ಅಪರಂಜಿ) - 1,01,620
ರೂಪಾಯಿ

ವಿವಿಧ ನಗರಗಳಲ್ಲಿ ಬಂಗಾರ ದರ 22 ಕ್ಯಾರೇಟ್‌ (10 ಗ್ರಾಂ)

* ಬೆಂಗಳೂರು - 93,150 ರೂಪಾಯಿ
* ಚೆನ್ನೈ - 93,150 ರೂಪಾಯಿ
* ಮುಂಬೈ - 93,150 ರೂಪಾಯಿ
* ಕೋಲ್ಕತ್ತಾ - 93,150 ರೂಪಾಯಿ
* ನವದೆಹಲಿ - 93,300 ರೂಪಾಯಿ
* ಹೈದರಾಬಾದ್‌ - 93,150 ರೂಪಾಯಿ

ವಿವಿಧ ನಗರಗಳಲ್ಲಿ ಬಂಗಾರ ದರ 24 ಕ್ಯಾರೇಟ್‌ (10 ಗ್ರಾಂ)

* ಬೆಂಗಳೂರು - 1,01,620 ರೂಪಾಯಿ
* ಚೆನ್ನೈ - 1,01,620 ರೂಪಾಯಿ
* ಮುಂಬೈ - 1,01,620 ರೂಪಾಯಿ
* ಕೋಲ್ಕತ್ತಾ - 1,01,620 ರೂಪಾಯಿ
* ನವದೆಹಲಿ - 1,01,770 ರೂಪಾಯಿ
* ಹೈದರಾಬಾದ್‌ - 1,01,620 ರೂಪಾಯಿ

ದೇಶದ ಪ್ರಮುಖ ನಗರಗಳಲ್ಲಿ ಬೆಳ್ಳಿ ದರ (ಕೆಜಿ ಲೆಕ್ಕದಲ್ಲಿ)

* ಬೆಂಗಳೂರು - 1,20,000 ರೂಪಾಯಿ (2,000 ರೂಪಾಯಿ ಏರಿಕೆ)
* ಚೆನ್ನೈ - 1,30,000 ರೂಪಾಯಿ (2,000 ರೂಪಾಯಿ ಏರಿಕೆ)
* ಮುಂಬೈ - 1,20,000 ರೂಪಾಯಿ (2,000 ರೂಪಾಯಿ ಏರಿಕೆ)
* ಕೋಲ್ಕತ್ತಾ - 1,20,000 ರೂಪಾಯಿ (2,000 ರೂಪಾಯಿ ಏರಿಕೆ)
* ನವದೆಹಲಿ - 1,20,000 ರೂಪಾಯಿ (2,000 ರೂಪಾಯಿ ಏರಿಕೆ)
* ಹೈದರಾಬಾದ್‌ - 1,30,000 ರೂಪಾಯಿ (2,000 ರೂಪಾಯಿ ಏರಿಕೆ)

ಬಂಗಾರ, ಬೆಳ್ಳಿ ದರಪಟ್ಟಿ: ಹಬ್ಬಗಳು ಹತ್ತಿರ ಬರುತ್ತಿದ್ದಂತೆ ಬಂಗಾರ, ಬೆಳ್ಳಿ, ಕೊಳ್ಳುವವರ ಸಂಖ್ಯೆ ತುಸು ಹೆಚ್ಚಾಗಿರುತ್ತದೆ. ಸಾಮಾನ್ಯ ದಿನಗಳಲ್ಲೂ ಸಹ ಬಂಗಾರ ಕೊಳ್ಳುವವರ ಸಂಖ್ಯೆಯೇನು ಕಡಿಮೆ ಇರುವುದಿಲ್ಲ. ದರ ಕಡಿಮೆಯಿರಲಿ, ಬಿಡಲಿ ಆಭರಣಗಳನ್ನು ಕಷ್ಟದ ಕಾಲಕ್ಕೆ ಆಗುತ್ತವೆಂದು ಕೊಂಡುಕೊಳ್ಳುತ್ತಲಿರುತ್ತಾರೆ. ಹಬ್ಬ, ಹರಿ ದಿನಗಳಲ್ಲಂತೂ ತುಸು ಹೆಚ್ಚಿನ ಪ್ರಮಾಣದಲ್ಲಿ ಬಂಗಾರ ಕೊಳ್ಳುತ್ತಾರೆ. ಅದರಲ್ಲೂ ಈ ಬಾರಿ ಶ್ರಾವಣ ಮಾಸ ಆರಂಭದಿಂದಲೂ ದರ ಇಳಿಕೆಯಾಗುತ್ತಲೇ ಬಂದಿದೆ. ಆದರೆ, ಇದೀಗ ತುಸು ಏರಿಕೆಯಾಗಿದೆ. ಮುಂದಿನ ದಿನಗಳಲ್ಲಿ ಮತ್ತೆ ಹೆಚ್ಚಳ ಆಗಬಹುದು. ಆದ್ದರಿಂದ ಈಗಲೇ ಕೊಂಡುಕೊಳ್ಳುವುದು ಉತ್ತಮ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+