ಆಭರಣ ಪ್ರಿಯರಿಗೆ ಶುಭ ಸುದ್ದಿ: ಚಿನ್ನದ ಬೆಲೆ ಮತ್ತಷ್ಟು ಇಳಿಕೆ

ನವದೆಹಲಿ, ಆಗಸ್ಟ್‌ 25: ಆಭರಣ ಪ್ರಿಯರಿಗೆ ಇಲ್ಲಿದೆ ಶುಭ ಸುದ್ದಿ. ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಇಳಿಕೆ ಮುಂದುವರಿದಿದೆ. ಮಂಗಳವಾರ 22 ಕ್ಯಾರೆಟ್ ಚಿನ್ನ 10 ಗ್ರಾಂ 50,250 ರೂಪಾಯಿಗೆ ಇಳಿಕೆಯಾಗಿದ್ದು, ಶುದ್ಧ ಚಿನ್ನ 10 ಗ್ರಾಂ 54,870 ರೂಪಾಯಿಗೆ ತಗ್ಗಿದೆ. ಬೆಳ್ಳಿ ಬೆಲೆಯು ಕೆಜಿಗೆ 1,200 ರೂಪಾಯಿ ಇಳಿಕೆಗೊಂಡು 65,500 ರೂಪಾಯಿಗೆ ತಲುಪಿದೆ.

Recommended Video

      Annamalai IPS : ಕಮಲ ಹಿಡಿದು ಕಮಾಲ್ ಮಾಡ್ತಾರ ಸಿಂಗಂ | Oneindia Kannada

      ದೇಶದ ಪ್ರಮುಖ ನಗರಗಳಲ್ಲಿ ಕಳೆದ ನಾಲ್ಕು ದಿನಗಳಲ್ಲಿ 22 ಕ್ಯಾರೆಟ್ ಚಿನ್ನ ಮತ್ತು 24 ಕ್ಯಾರೆಟ್ ಚಿನ್ನ 10 ಗ್ರಾಂ ಎಷ್ಟು ರುಪಾಯಿ ಏರಿಳಿತಗೊಂಡಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.

      ಬೆಂಗಳೂರಿನಲ್ಲಿ ಚಿನ್ನದ ಬೆಲೆ

      ಬೆಂಗಳೂರಿನಲ್ಲಿ ಚಿನ್ನದ ಬೆಲೆ

      ಆಗಸ್ಟ್ 25: 48,850-53,290 (350 ರೂಪಾಯಿ ಇಳಿಕೆ)

      ಆಗಸ್ಟ್‌ 24: 49,200-53,670

      ಆಗಸ್ಟ್‌ 23: 49,510-54,010

      ಆಗಸ್ಟ್ 22: 49,500-54,000

      ದೆಹಲಿಯಲ್ಲಿ ಚಿನ್ನದ ಬೆಲೆ

      ದೆಹಲಿಯಲ್ಲಿ ಚಿನ್ನದ ಬೆಲೆ

      ಆಗಸ್ಟ್ 25: 50,250-54,870 (450 ರೂಪಾಯಿ ಇಳಿಕೆ)

      ಆಗಸ್ಟ್‌ 24: 50,700-55,310

      ಆಗಸ್ಟ್‌ 23: 51,010-55,610

      ಆಗಸ್ಟ್ 22: 51,000-55,600

      ಚೆನ್ನೈನಲ್ಲಿ ಚಿನ್ನದ ಬೆಲೆ

      ಚೆನ್ನೈನಲ್ಲಿ ಚಿನ್ನದ ಬೆಲೆ

      ಆಗಸ್ಟ್ 25: 49,480-54,050 (550 ರೂಪಾಯಿ ಇಳಿಕೆ)

      ಆಗಸ್ಟ್‌ 24: 50,030-54,580

      ಆಗಸ್ಟ್‌ 23: 50,490-55,070

      ಆಗಸ್ಟ್ 22: 50,480-55,060

      ಮುಂಬೈ ಚಿನ್ನದ ಬೆಲೆ

      ಮುಂಬೈ ಚಿನ್ನದ ಬೆಲೆ

      ಆಗಸ್ಟ್ 25: 50,350-51,350 (360 ರೂಪಾಯಿ ಇಳಿಕೆ)

      ಆಗಸ್ಟ್‌ 24: 50,710-51,710

      ಆಗಸ್ಟ್‌ 23: 50,960-51,960

      ಆಗಸ್ಟ್ 22: 50,950-51,950

      ಜೈಪುರ ಚಿನ್ನದ ಬೆಲೆ

      ಜೈಪುರ ಚಿನ್ನದ ಬೆಲೆ

      ಆಗಸ್ಟ್ 25: 50,250-54,870 (450 ರೂಪಾಯಿ ಇಳಿಕೆ)

      ಆಗಸ್ಟ್‌ 24: 50,700-55,310

      ಆಗಸ್ಟ್‌ 23: 51,010-55,610

      ಆಗಸ್ಟ್ 22: 51,000-55,600

      ಚಂಡೀಗಡ ಚಿನ್ನದ ಬೆಲೆ

      ಚಂಡೀಗಡ ಚಿನ್ನದ ಬೆಲೆ

      ಆಗಸ್ಟ್ 25: 50,500-53,800 (ಬದಲಾವಣೆ ಇಲ್ಲ)

      ಆಗಸ್ಟ್‌ 24: 50,500-53,800

      ಆಗಸ್ಟ್‌ 23: 50,510-53,250

      ಆಗಸ್ಟ್ 22: 50,500-53,240

      ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?

      ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?

      ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತರ್ ರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+