ಚಿನ್ನದ ಬೆಲೆಯಲ್ಲಿ ಮತ್ತೆ ಏರಿಳಿತ: ಬೆಳ್ಳಿ ಕೆಜಿಗೆ 3,000 ರೂಪಾಯಿ ಇಳಿಕೆ
ನವದೆಹಲಿ, ಆಗಸ್ಟ್ 19: ಭಾರತೀಯ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆ ಮತ್ತಷ್ಟು ಏರಿಳಿತಗೊಂಡಿದೆ. 22 ಕ್ಯಾರೆಟ್ ಚಿನ್ನ 10 ಗ್ರಾಂ 51,850 ರೂಪಾಯಿಗೆ ಏರಿಕೆಗೊಂಡಿದ್ದು, ಶುದ್ಧ ಚಿನ್ನ 10 ಗ್ರಾಂ 56,560 ರೂಪಾಯಿಗೆ ತಲುಪಿದೆ. ಬೆಳ್ಳಿ ಬೆಲೆಯು ಕೆಜಿಗೆ 3,000 ರೂಪಾಯಿ ಇಳಿಕೆಗೊಂಡಿದ್ದು, 68,100 ರೂಪಾಯಿಗೆ ತಲುಪಿದೆ.
Recommended Video
ದೇಶದ ಪ್ರಮುಖ ನಗರಗಳಲ್ಲಿ ಕಳೆದ ನಾಲ್ಕು ದಿನಗಳಲ್ಲಿ 22 ಕ್ಯಾರೆಟ್ ಚಿನ್ನ ಮತ್ತು 24 ಕ್ಯಾರೆಟ್ ಚಿನ್ನ 10 ಗ್ರಾಂ ಎಷ್ಟು ರುಪಾಯಿ ಏರಿಳಿತಗೊಂಡಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.

ಬೆಂಗಳೂರಿನಲ್ಲಿ ಚಿನ್ನದ ಬೆಲೆ
ಆಗಸ್ಟ್ 19: 50,750-55,360 (90 ರೂಪಾಯಿ ಏರಿಕೆ)
ಆಗಸ್ಟ್ 18: 50,750-55,270
ಆಗಸ್ಟ್ 17: 49,700-54,220
ಆಗಸ್ಟ್ 16: 49,660-54,190

ದೆಹಲಿಯಲ್ಲಿ ಚಿನ್ನದ ಬೆಲೆ
ಆಗಸ್ಟ್ 19: 51,850-56,560 (700 ರೂಪಾಯಿ ಏರಿಕೆ)
ಆಗಸ್ಟ್ 18: 51,150-55,090
ಆಗಸ್ಟ್ 17: 51,150-55,090
ಆಗಸ್ಟ್ 16: 51,160-55,100

ಚೆನ್ನೈನಲ್ಲಿ ಚಿನ್ನದ ಬೆಲೆ
ಆಗಸ್ಟ್ 19: 51,560-56,240 (110 ರೂಪಾಯಿ ಏರಿಕೆ)
ಆಗಸ್ಟ್ 18: 51,670-56,360
ಆಗಸ್ಟ್ 17: 50,700-55,320
ಆಗಸ್ಟ್ 16: 51,010-55,660

ಮುಂಬೈ ಚಿನ್ನದ ಬೆಲೆ
ಆಗಸ್ಟ್ 19: 51,980-52,980 (230 ರೂಪಾಯಿ ಏರಿಕೆ)
ಆಗಸ್ಟ್ 18: 52,210-53,210
ಆಗಸ್ಟ್ 17: 51,500-52,500
ಆಗಸ್ಟ್ 16: 51,230-52,230

ಜೈಪುರ ಚಿನ್ನದ ಬೆಲೆ
ಆಗಸ್ಟ್ 19: 51,850-56,560 (700 ರೂಪಾಯಿ ಏರಿಕೆ)
ಆಗಸ್ಟ್ 18: 51,150-55,090
ಆಗಸ್ಟ್ 17: 51,150-55,090
ಆಗಸ್ಟ್ 16: 51,160-55,100

ಚಂಡೀಗಡ ಚಿನ್ನದ ಬೆಲೆ
ಆಗಸ್ಟ್ 19: 52,250-55,000 (310 ರೂಪಾಯಿ ಏರಿಕೆ)
ಆಗಸ್ಟ್ 18: 51,940-55,970
ಆಗಸ್ಟ್ 17: 50,600-54,660
ಆಗಸ್ಟ್ 16: 50,950-54,910

ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?
ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತರ್ ರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.












Click it and Unblock the Notifications