ಬೆಂಗಳೂರಿನಲ್ಲಿ ಯಕ್ಷಗಾನ ಪ್ರದರ್ಶನ: ಎಂದೆಂದು? ಎಲ್ಲೆಲ್ಲಿ?

ಬೆಂಗಳೂರು, ಮಾ. 20: ಹೆಸರುವಾಸಿ ಮೇಳಗಳು ಬೆಂಗಳೂರು ಮಹಾನಗರ ವಿವಿಧೆಡೆ ಸರಣಿ ಯಕ್ಷಗಾನ ಪ್ರದರ್ಶನವನ್ನು ಹಮ್ಮಿಕೊಂಡಿವೆ.

ಯಕ್ಷ ಸಂಪದ, ಹೊಸನಗರ ಯಕ್ಷಗಾನ ಮಂಡಳಿ, ಕಾಳಿಂಗ ಯಕ್ಷಕಲಾ ವೈಭವ, ಚಂದನ್ ಆರ್ಟ್ ಫೌಂಡೇಷನ್ ಮತ್ತು ಉತ್ತರ ಕನ್ನಡ ಜಿಲ್ಲೆ ಹಣಜಿಬೈಲಿನ ಮೇಳಗಳು ವಿವಿಧ ಪ್ರದರ್ಶನ ನೀಡಲಿವೆ.[ಯಕ್ಷ-ಗಾನ-ಯಾನ : ಬಾರ್ಕೂರು ಸುರೇಶ ಭಾಗವತರ ಸಂದರ್ಶನ]

yakshagana

ಪ್ರದರ್ಶನಗಳು ಎಲ್ಲೆಲ್ಲಿ ?

* ಮಹಾಗಣಪತಿ ಯಕ್ಷಗಾನ ಮಂಡಳಿ ಹಣಜಿಬೈಲ್ ಇವರಿಂದ ಗಿರಿನಗರದ ರಾಮಚಂದ್ರಾಪುರ ಮಠದಲ್ಲಿ ಮಾರ್ಚ್ 28 ರಂದು ಸಂಜೆ 7ಕ್ಕೆ ಸುಧನ್ವಾರ್ಜುನ

* ಮಹಾಗಣಪತಿ ಯಕ್ಷಗಾನ ಮಂಡಳಿ ಹಣಜಿಬೈಲ್ ಇವರಿಂದ ಮಲ್ಲೇಶ್ವರಂ ಈಶ್ವರ ಸೇವಾ ಸಮಿತಿ ಸಭಾಭವನದಲ್ಲಿ ಮಾರ್ಚ್ 29 ರಂದು ಸಂಜೆ 6ಕ್ಕೆ ಜರಾಸಂಧ ವಧೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+