2014ರ ಸರ್ಕಾರಿ ರಜಾ ಪಟ್ಟಿ, ಮೂರು ರಜೆ ನಷ್ಟ

ಜ.14- ಈದ್ ಮಿಲಾದ್, ಜ.15- ಸಂಕ್ರಾಂತಿ, ಫೆ.27- ಶಿವರಾತ್ರಿ, ಮಾ.31- ಯುಗಾದಿ, ಏ.14- ಅಂಬೇಡ್ಕರ್ ಜಯಂತಿ, ಏ.18- ಗುಡ್ ಫ್ರೈಡೆ, ಮೇ 1- ಕಾರ್ಮಿಕ ದಿನಾಚರಣೆ, ಮೇ 2- ಬಸವ ಜಯಂತಿ, ಜು.29- ರಂಜಾನ್, ಆ.15- ಸ್ವಾತಂತ್ರ್ಯ ದಿನಾಚರಣೆ, ಆ.29- ಗಣೇಶ ಚೌತುರ್ಥಿ, ಸೆ.24- ಮಹಾಲಯ ಅಮವಾಸ್ಯೆ, ಅ.2- ಗಾಂಧಿ ಜಯಂತಿ, ಅ.3- ಆಯುಧ ಪೂಜೆ, ಅ.4- ವಿಜಯ ದಶಮಿ, ಅ.8- ವಾಲ್ಮೀಕಿ ಜಯಂತಿ, ಅ.22- ನರಕ ಚತುರ್ದಶಿ, ಅ.24- ದೀಪಾವಳಿ, ನ.1- ರಾಜ್ಯೋತ್ಸವ, ನ.4- ಮೊಹರಂ, ನ.8- ಕನಕದಾಸ ಜಯಂತಿ, ಡಿ.25- ಕ್ರಿಸ್‌ಮಸ್ ರಜಾದಿನಗಳಾಗಿವೆ.
ಈ ರಜಾ ಪಟ್ಟಿಯಲ್ಲಿ ಭಾನುವಾರಗಳಂದು ಬರುವ 26-01-2014 ಗಣರಾಜ್ಯೋತ್ಸವ, 13-04-2014 ಮಹಾವೀರ ಜಯಂತಿ, ಮತ್ತು 05-10-2014ರ ಬಕ್ರೀದ್, ರಜಾ ದಿನಗಳನ್ನೊಳಗೊಂಡಿರುವುದಿಲ್ಲ. ಆದ್ದರಿಂದ ಈ ಬಾರಿ ಸರ್ಕಾರಿ ನೌಕರರಿಗೆ ಮೂರು ರಜೆಗಳು ನಷ್ಟವಾಗಿವೆ.
ಈ ಪಟ್ಟಿಯಲ್ಲಿ ಸೇರಿಸಲಾಗಿರುವ ಮುಸಲ್ಮಾನರ ಹಬ್ಬಗಳು ನಿಗದಿತ ದಿನಾಂಕದಂದು ಬರದಿದ್ದರೆ, ಸರ್ಕಾರಿ ಸೇವೆಯಲ್ಲಿರುವ ಮುಸಲ್ಮಾನರಿಗೆ ನಿಗದಿತ ರಜೆಗೆ ಬದಲಾಗಿ ಹಬ್ಬದ ದಿವಸ ರಜಾ ಮಂಜೂರು ಮಾಡಲು ಅವಕಾಶ ಕಲ್ಪಿಸಲಾಗಿದೆ.
ದಿನಾಂಕ:18-10-2014 ಶನಿವಾರ ತುಲಾ ಸಂಕ್ರಮಣ ಆಚರಿಸಲು ಮತ್ತು ದಿನಾಂಕ:07-12-2014 ಭಾನುವಾರ ಹುತ್ತರಿ ಹಬ್ಬವನ್ನು ಆಚರಿಸಲು ಕೊಡಗು ಜಿಲ್ಲೆಗೆ ಮಾತ್ರ ಅನ್ವಯವಾಗುವಂತೆ ಸ್ಥಳೀಯ ಸಾರ್ವತ್ರಿಕ ರಜೆಯನ್ನು ಘೋಷಿಸಲಾಗಿದೆ.
| 2014ರ ರಜಾಪಟ್ಟಿ ಹೀಗಿದೆ | |||
| ಕ್ರ. ಸಂ | ದಿನಾಂಕ | ವಾರ | ಸಾರ್ವತ್ರಿಕ ರಜಾ |
| 1 | 14-01-2014 | ಮಂಗಳವಾರ | ಈದ್ ಮಿಲಾದ್ |
| 2 | 15-01-2014 | ಬುಧವಾರ | ಸಂಕ್ರಾತಿ ಹಬ್ಬ |
| 3 | 27-02-2014 | ಗುರುವಾರ | ಮಹಾಶಿವರಾತ್ರಿ |
| 4 | 31-03-2014 | ಸೋಮವಾರ | ಚಂದ್ರಮಾನ ಯುಗಾದಿ |
| 5 | 14-04-2014 | ಸೋಮವಾರ | ಡಾ.ಬಿ.ಆರ್. ಅಂಬೇಡ್ಕರ್ ಜಯಂತಿ |
| 6 | 18-04-2014 | ಶುಕ್ರವಾರ | ಗುಡ್ ಫ್ರೈಡೆ |
| 7 | 01-05-2014 | ಗುರುವಾರ | ಕಾರ್ಮಿಕ ದಿನಾಚರಣೆ |
| 8 | 02-05-2014 | ಶುಕ್ರವಾರ | ಬಸವಜಯಂತಿ |
| 9 | 29-07-2014 | ಮಂಗಳವಾರ | ಖುತುಬ್-ಎ-ರಂಜಾನ್ |
| 10 | 15-08-2014 | ಶುಕ್ರವಾರ | ಸ್ವಾತಂತ್ರ್ಯ ದಿನಾಚರಣೆ |
| 11 | 29-08-2014 | ಶುಕ್ರವಾರ | ವರಸಿದ್ಧಿ ವಿನಾಯಕ ವ್ರತ |
| 12 | 24-09-2014 | ಬುಧವಾರ | ಮಹಾಲಯ ಅಮವಾಸ್ಯೆ |
| 13 | 02-10-2014 | ಗುರುವಾರ | ಗಾಂಧೀ ಜಯಂತಿ |
| 14 | 03-10-2014 | ಶುಕ್ರವಾರ | ಮಹಾನವಮಿ ಆಯುಧಪೂಜೆ |
| 15 | 04-10-2014 | ಶನಿವಾರ | ವಿಜಯ ದಶಮಿ |
| 16 | 08-10-2014 | ಬುಧವಾರ | ಮಹರ್ಷಿ ವಾಲ್ಮೀಕಿ ಜಯಂತಿ |
| 17 | 22-10-2013 | ಬುಧವಾರ | ನರಕ ಚತುರ್ದಶಿ |
| 18 | 24-10-2014 | ಶುಕ್ರವಾರ | ದೀಪಾವಳಿ |
| 19 | 01-11-2014 | ಶನಿವಾರ | ಕನ್ನಡ ರಾಜ್ಯೋತ್ಸವ |
| 20 | 04-11-2014 | ಮಂಗಳವಾರ | ಮೊಹರಂ ಕಡೇ ದಿನ |
| 21 | 08-11-2014 | ಶನಿವಾರ | ಕನಕದಾಸ ಜಯಂತಿ |
| 22 | 25-12-2014 | ಗುರುವಾರ | ಕ್ರಿಸ್‌ಮಸ್ |
-
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger












Click it and Unblock the Notifications